iPhone: ಬರಲಿದೆ ಐಫೋನ್ 15, ಅದಕ್ಕೂ ಮುನ್ನವೇ ಕುಸಿದ ಐಫೋನ್ 11, 12 ಹಾಗೂ 14ರ ಬೆಲೆ! ಮುಗಿಬಿದ್ದ ಜನ

Advertisement
ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕೆಲವೊಂದು ಬೇಸಿಕ್ ಅಗತ್ಯತೆಗಳು ಖಂಡಿತವಾಗಿ ಇದ್ದೇ ಇರುತ್ತದೆ. ಅವುಗಳಲ್ಲಿ ಐಫೋನ್ (iPhone) ಬೈಕ್ ಅಥವಾ ಕಾರನ್ನು ಖರೀದಿಸುವುದು ಕೂಡ ಒಂದಾಗಿದೆ. ಅದರಲ್ಲೂ ವಿಶೇಷವಾಗಿ ಐಫೋನ್ ಅನ್ನು ಖರೀದಿಸುವಂತಹ ಗ್ರಾಹಕರ ಬಳಗ ವಿಶ್ವದಲ್ಲಿ ಹೋಲಿಸಿದರೆ ಭಾರತದಲ್ಲಿ ಕೂಡ ಜನಸಂಖ್ಯೆಯ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿದೆ. ಇವತ್ತು ನಾವು ಐಫೋನ್ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
iPhone 11 iPhone 12 ಹಾಗೂ iPhone 14 ಅನ್ನು ಅತ್ಯಂತ ಕಡಿಮೆ ಬೆಲೆಗೆ ಆಫರ್ ನಲ್ಲಿ ಖರೀದಿಸುವಂತಹ ಅವಕಾಶವನ್ನು ಕೂಡ ನೀಡಲಾಗುತ್ತಿದ್ದು ನೀವು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಎಂಬುದಾಗಿ ಹೇಳುತ್ತಿದ್ದೇವೆ. ಮೊದಲನೇದಾಗಿ ಸದ್ಯದ ಮಟ್ಟಿಗೆ ಲೇಟೆಸ್ಟ್ iPhone 14 ಅನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ(Flipkart Offer) ನೀವು ಈ ಫೋನ್ ಅನ್ನು ಕೇವಲ 67999 ರೂಪಾಯಿಗಳಿಗೆ ಸುಲಭವಾಗಿ ಖರೀದಿಸಬಹುದಾಗಿದೆ. ಈ ಫೋನಿನಲ್ಲಿ ನಿಮಗೆ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದಾದ ನಂತರ ನಾವು ಮಾತನಾಡಲು ಹೊರಟಿರುವುದು ಐಫೋನ್ 13(iPhone 13) ರ ಬಗ್ಗೆ. 14 ಪ್ರತಿಶತ ಆಫರ್ ಜೊತೆಗೆ ನೀವು ಇದನ್ನು ಕೇವಲ 59,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಎಕ್ಸ್ಚೇಂಜ್ ಆಫರ್ ಮೂಲಕವೂ ಕೂಡ ನೀವು ಇನ್ನಷ್ಟು ಹೆಚ್ಚಿನ ಲಾಭವನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ.

iPhone 12 ಅನ್ನು ಕೂಡ ನೀವು ಅತ್ಯಂತ ಕಡಿಮೆ ಬೆಲೆಗೆ ಆಫರ್ ನಲ್ಲಿ ಖರೀದಿಸಬಹುದಾಗಿದೆ. ಇದು ಕೂಡ 6.1 ಇಂಚಿನ ಡಿಸ್ಪ್ಲೇ ಹೊಂದಿದ್ದು 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಕ್ವಾಲಿಟಿಯನ್ನು ಕೂಡ ಹೊಂದಿದೆ. ಇದು ನಿಮಗೆ 51,999 ರೂಪಾಯಿಗಳ ಆಫರ್ ಬೆಲೆಯಲ್ಲಿ ಸಿಗಲಿದೆ. ಸಾಮಾನ್ಯ ಸಂದರ್ಭಗಳಲ್ಲಿ ಅಥವಾ ಬೇರೆ ನಾರ್ಮಲ್ ಶೋರೂಮ್ ಗಳಲ್ಲಿ ಇದನ್ನು ಖರೀದಿಸಲು ಹೋದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. iPhone 11 ರ ಖರೀದಿಯ ಬಗ್ಗೆ ಮಾತನಾಡುವುದಾದರೆ ನಾಲ್ಕು ಪ್ರತಿಶತ ಕಡಿತವನ್ನು ನೀವು ಕಂಡುಕೊಳ್ಳಬಹುದಾಗಿದೆ. 64GB ಇಂಟರ್ನಲ್ ಸ್ಟೋರೇಜ್ ಅನ್ನ ಹೊಂದಿರುವಂತಹ ವೇರಿಯಂಟ್ ನಿಮಗೆ ಕೇವಲ 41,999 ರೂಪಾಯಿಗಳಿಗೆ ದೊರಕಲಿದೆ. ನೋಡಿದ್ರಲ್ಲ ಗೆಳೆಯರೇ ಈ ಫೋನುಗಳು ನಿಮಗೆ ಫ್ಲಿಪ್ಕಾರ್ಟ್ ನಲ್ಲಿ ಎಷ್ಟು ಕಡಿಮೆ ಬೆಲೆಗೆ ಆಫರ್ ನಲ್ಲಿ ಸಿಗುತ್ತಿವೆ ಎನ್ನುವುದನ್ನು.
ಇವುಗಳನ್ನು ನೀವು Flipkart ನಲ್ಲಿ ಖರೀದಿಸುವ ಮೂಲಕ ಬ್ಯಾಂಕ್ ಆಫರ್ ಸೇರಿದಂತೆ ಇಂಥ ಬೆಲೆಯ ಕಡಿತವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಪ್ರಾಡಕ್ಟ್ಗಳ ಮೇಲೆ ಒಂದು ವರ್ಷದ ವಾರಂಟಿಯನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ನೀವು ಅತ್ಯಂತ ಕಡಿಮೆ ಬೆಲೆಗೆ ಅದು ಕೂಡ ಆಫರ್ ಬೆಲೆಗೆ ಸಾಕಷ್ಟು ಎಕ್ಸ್ಟ್ರಾ ಲಾಭದ ಜೊತೆಗೆ ನೀವು ಈ ಐಫೋನ್ ಗಳನ್ನು ಖರೀದಿಸಬಹುದಾಗಿದೆ. ಏರುತ್ತಿರುವ ಬೆಲೆ ಏರಿಕೆ ನಡುವೆ ಖಂಡಿತವಾಗಿ ಇದು ನಿಮಗೆ ಸಾಕಷ್ಟು ಲಾಭದಾಯಕವಾಗಿರಲಿದೆ.