Karnataka Times
Trending Stories, Viral News, Gossips & Everything in Kannada

Flipkart: ಆರಂಭವಾಗುತ್ತಿದೆ ಫ್ಲಿಪ್ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ಆಂಡ್ರಾಯ್ಡ್ ಐಫೋನ್ ಎಲ್ಲದರ ಮೇಲೆಯೂ ಭರ್ಜರಿ ಆಫರ್!

Advertisement

ದೇಶದ ಅತಿ ದೊಡ್ಡ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ flipkart ಇದೀಗ ಎಲೆಕ್ಟ್ರಾನಿಕ್ಸ್ ಸೇಲ್ (Electronics Sale) ಮೂಲಕ ಮತ್ತೆ ಲೈವ್ ಸೇಲ್ ಆರಂಭಿಸಿದೆ. ಮಾರ್ಚ್ 30ರವರೆಗೆ ನಡೆಯಲಿರುವ ಈ ಸೇಲ್ ನಲ್ಲಿ 5g ಫೋನ್ ಗಳನ್ನು ಅತಿ ಕಡಿಮೆ ಬೆಲೆಗೆ ನೀವು ಖರೀದಿ ಮಾಡಬಹುದು. ಪೋಕೋ ಎಕ್ಸ್ 5 ಪ್ರೊ, ಐಫೋನ್ 13, ವಿವಿ V27 ಸೇರಿದಂತೆ ಮೊದಲಾದ 5ಜಿ ಫೋನ್ ಗಳ ಮೇಲೆ ಸಾಕಷ್ಟು ಆಫರ್ ಗಳು ಲಭ್ಯವಿದೆ.

Offer on 5G phones:

ಇದೀಗ ಎಲ್ಲಾ ಟೆಲಿಕಾಂ ಕಂಪನಿಗಳು 5g ಸೇವೆಯನ್ನು ಆರಂಭಿಸಿದ್ದು ಇಂಟರ್ನೆಟ್ ಪಡೆಯಲು 5ಜಿ ಬೆಂಬಲಿಸುವಂತಹ ಮೊಬೈಲ್ ಕೂಡ ಅಗತ್ಯ. ಹಾಗಾಗಿ ನೀವು ಮೊಬೈಲ್ ಅನ್ನು ಕಡಿಮೆ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಮಾಡಬಹುದು. 69,999 ರೂಪಾಯಿಗಳ ಐ ಫೋನ್ 13, 61, 999 ರೂಪಾಯಿಗಳಿಗೆ ಲಭ್ಯವಿದೆ. 128 ಜಿಬಿ ಸ್ಟೋರೇಜ್ ಇರುವ ಈ ಐ ಫೋನ್ ಇಷ್ಟು ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮಾತ್ರ ನೀಡುತ್ತಿದೆ. ಐ ಫೋನ್ 14 ನಲ್ಲಿ ಇರುವ ವಿಶೇಷತೆಯನ್ನು ಹೊಂದಿರುವುದರಿಂದ ನೀವು ಕಡಿಮೆ ಬೆಲೆಗೆ ಹಳೆಯ ಆವೃತ್ತಿಯನ್ನು ಖರೀದಿ ಮಾಡಬಹುದು. ಇನ್ನು ಈ ಆಫರ್ ಜೊತೆಯಲ್ಲಿ ಎಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ 2000 ಆಫರ್ ಕೂಡ ಸಿಗುತ್ತದೆ. ಅಂದರೆ 59, 999 ರೂಪಾಯಿಗಳಿಗೆ ನೀವು ಐ ಫೋನ್ 13 ಖರೀದಿ ಮಾಡಬಹುದು.

Samsung Galaxy S23, Redmi Note 12 Pro On Bumper Offer:

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಬೆಲೆ 79, 999 ರೂಪಾಯಿಗಳು. ಇದನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ 74, 999 ರೂಪಾಯಿಗಳಿಗೆ ಖರೀದಿ ಮಾಡಬಹುದು. 256 ಜಿಬಿ ಸ್ಟೋರೇಜ್ ಕೆಪ್ಯಾಸಿಟಿ ಇರುವ ಈ ಫೋನ್ ಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಗ್ಯಾಲಕ್ಸಿ ಎಸ್ 23 ಸರಣಿ ಫೋನ್ ಗಳ ಕಾರ್ಯಕ್ಷಮತೆ ಕೂಡ ಉತ್ತಮವಾಗಿದೆ. ಇನ್ನು ರೆಡ್ಮಿ ನೋಟ್ 2 ಪ್ರೊ ಈ ಫೋನಿನ ಮಧ್ಯಮ ಶ್ರೇಣಿಯ 5ಜಿ ಬೆಲೆ 22,999ರೂಪಾಯಿಗಳಿಗೆ ಖರೀದಿ ಮಾಡಬಹುದು ಇದರ ಬೆಲೆ 24, 999 ರೂಪಾಯಿಗಳು. ಈ ಫೋನ್ ಖರೀದಿ ಮಾಡುವಾಗಲು ಹೆಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಗಳ ಮೇಲೆ 2,000 ರಿಯಾಯಿತಿ ಸಿಗುತ್ತದೆ.

Vivo V27 ಮತ್ತು Nothing Phone:

ವಿವೊ v27 ಫೋನನ್ನು ಫ್ಲಿಪ್ಕಾರ್ಟ್ ನಲ್ಲಿ 32, 999 ರೂಪಾಯಿಗೆ ಖರೀದಿ ಮಾಡಬಹುದು ಆದರೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಕಾರ್ಡ್ ಮೇಲೆ 2500 ಕೊಡುಗೆ ಇದೆ ಅಂದರೆ 30,499 ರೂಪಾಯಿಗಳಿಗೆ ನೀವು 128 ಜಿಬಿ ಸ್ಟೋರೇಜ್ ಹಾಗೂ ಉತ್ತಮ ಕ್ಯಾಮೆರಾ ಇರುವ ಹ್ಯಾಂಡ್ಸೆಟ್ ಖರೀದಿ ಮಾಡಬಹುದು. ಇನ್ನು ನಥಿಂಗ್ ಫೋನ್ ಬೆಲೆ ರೂ.32,999 ರೂಪಾಯಿಗಳು. ಇದನ್ನು ಫ್ಲಿಪ್ಕಾರ್ಟ್ ನಲ್ಲಿ 29, 999ರೂಪಾಯಿಗಳಿಗೆ ಖರೀದಿ ಮಾಡಬಹುದು. ಬ್ಲೋಟ್ ವೇರ್ ಒಳಗೊಂಡಿರುವ ಉತ್ತಮ ಕ್ಯಾಮೆರಾ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಫೋನ್ ಇದಾಗಿದ್ದು 25,000 ವರೆಗೆ ಫ್ಲಿಪ್ಕಾರ್ಟ್ ಈ ಫೋನನ್ನು ಮಾರಾಟ ಮಾಡಿದೆ.

Pixel 6A:

ಉತ್ತಮ ಕ್ಯಾಮರಾ ಕ್ಲಾರಿಟಿ ಅನುಭವ ಬೇಕಿದ್ದರೆ ಫಿಕ್ಸೆಲ್ 6ಎ ಅತ್ಯುತ್ತಮ ಆಯ್ಕೆ. ಇದರ ಮೂಲ ಬೆಲೆ 31,999 ರೂಪಾಯಿಗಳು. ನೀವು ಹೆಚ್ ಡಿ ಎಫ್ ಸಿ ಕಾರ್ಡ್ ಬಳಕೆಯ ಜೊತೆಗೆ ಆಫರ್ ಆಗಿ 29, 999 ರೂಪಾಯಿಗಳಿಗೆ ಈ ಫೋನ್ ಖರೀದಿ ಮಾಡಬಹುದು.

Leave A Reply

Your email address will not be published.