ಭಾರತದಲ್ಲಿ ಅತೀ ಹೆಚ್ಚಿನ ಜನ (Most people) ವಾಟ್ಸ್ ಆ್ಯಪ್ ಬಳಸುತ್ತಾರೆ, ಈ ಆ್ಯಪ್ ಬಳಕೆ ಮಾಡುವ ಜನಪ್ರಿಯ (Popular) ಮೆಸೆಜ್ ಅಪ್ಲಿಕೇಶನ್ (Application) ಇದಾಗಿದೆ, ಇದೀಗ ಈ ಹೊಸ ಫೀಚರ್ಸ್ ಅಭಿವೃದ್ಧಿಯ ಹಂತದಲ್ಲಿದ್ದೂ, ಹೊಸತಾದ ವೈಶಿಷ್ಟ್ಯ ಬಂದಿದೆ, ಜನರು ಹೆಚ್ಚು ಬಳಕೆ ಮಾಡುವಂತೆ ಕೂಡ ಮಾಡಿದೆ, ಇನ್ನು ಈ ಹೊಸದಾದ ಫೀಚರ್ಸ್ ಮೂಲಕ ಬಳಕೆದಾರರು ಆಡಿಯೋ ಚಾಟ್‌ಗಳನ್ನು ಪ್ರಾರಂಭಿಸಲು ಹೊಸ ಯೋಜನೆ ಆರಂಭ ಮಾಡಿದೆ.
ಯಾವ ಯೋಜನೆ:
ಈ ಯೋಜನೆಯಲ್ಲಿ ಶೀಘ್ರದಲ್ಲೇ ಧ್ವನಿ ವಿನಿಮಯ, ಧ್ವನಿ ಸಂದೇಶ ಮುಂತಾದವುಗಳು ವಾಟ್ಸ್‌ಆ್ಯಪ್‌ನ ಮೂಲಕ ದೊರೆಯಲಿವೆ, ಬಳಕೆದಾರರಿಗೆ ಆಡಿಯೊ ಚಾಟ್ (Audio Chat) ಗಳನ್ನು ನಡೆಸುವುದಕ್ಕೆ ಅವಕಾಶ ಕೂಡ ನೀಡಲಿದೆ. ಇದಲ್ಲದೆ ಬಳಕೆದಾರರು ಈಗಾಗಲೇ ಚಾಲ್ತಿಯಲ್ಲಿರುವ ಕರೆಗಳನ್ನು ಸ್ಟಾಪ್ ಮಾಡಲು ರೆಡ್ ಬಟನ್ ಅನ್ನು ಹೊಂದಿರಲಿದೆ ಎಂದು ಹೇಳಿದೆ, ಇಲ್ಲಿ ಹೊಸ ತರಂಗ ರೂಪಗಳ ಐಕಾನ್ ಅನ್ನು ಸೇರಿಸಿ , ಬಳಕೆದಾರರು ತಮ್ಮ ಸಂಭಾಷಣೆಗಳ ನಡುವೆ ನ್ಯಾವಿಗೇಟ್ ಮಾಡುವಾಗ ವೇವ್‌ಫಾರ್ಮ್ (Waveform) ಅನ್ನು ವೀಕ್ಷಿಸಲು ಅನುಕೂಲವಿದೆ,
WhatsApp App ಮೂಲಕ ಡಿಜಿಟಲ್ ಪಾವತಿ Digital Payment ಹೆಚ್ಚಳ:
ವಾಟ್ಸಪ್ ತನ್ನ ಎಲ್ಲಾ ಬಳಕೆದಾರರಿಗೂ ಯಾವುದೇ ಮಿತಿಯಿಲ್ಲದೇ ತನ್ನ ಯುಪಿಐ ಸೇವೆಯನ್ನು ಒದಗಿಸಲು ಕೂಡ ಅನುಮತಿ ಕೋರಿತ್ತು. ಆದರೆ ಹಂತ ಹಂತವಾಗಿ ಡಿಜಿಟಲ್ ಪಾವತಿ ಮಾಡಬಹುದಾಗಿದ್ದು ಪ್ರಸ್ತುತ ಭಾರತದಲ್ಲಿ 48 ಕೋಟಿ ಜನ ವಾಟ್ಸಪ್ ಬಳಕೆ ಮಾಡುತ್ತಿದ್ದಾರೆ. ಇನ್ನು ನಿಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಅಪರಿಚಿತ ಸಂಖ್ಯೆಯಂದ ಸಂದೇಶ ಬಂದರೆ ಪ್ರತಿ ಬಾರಿ ಫೋನ್ ನಂಬರ್ ಬದಲಿಗೆ ಚಾಟ್ ಲಿಸ್ಟ್‌ನಲ್ಲಿ ಪುಶ್ ನೇಮ್ ಅನ್ನು ತೋರಿಸಲಿದೆ
WhatsApp ಹೊಸ ಅವತಾರ್ ವೈಶಿಷ್ಟ್ಯ:
ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಹೊಸ ಎಮೋಜಿಗಳನ್ನು ಪರಿಚಯಿಸಿದೆ. ಈ ಹೊಸ ಎಮೋಜಿಗಳನ್ನು ಅಧಿಕೃತ ವಾಟ್ಸಾಪ್ ಕೀಬೋರ್ಡ್‌ನಿಂದ ಡೈರೆಕ್ಟ್ ಆಗಿ ಸೆಂಡ್ ಮಾಡಬಹುದಾಗಿದೆ. ತಮ್ಮ ಇಮೋಷನ್ ಮತ್ತು ಯೋಚನೆ ಗಳನ್ನು ಸ್ಟಿಕ್ಕರ್‌ಗಳ ಮೂಲಕ ತೋರಿಸಲು ಅವತಾರ್’ ಫೀಚರ್ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಂಡಿದೆ