Karnataka Times
Trending Stories, Viral News, Gossips & Everything in Kannada

Jio Offer: ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ಬಿಡುಗಡೆ ಮಾಡಿದ ಸಂಸ್ಥೆ! ಪ್ರತಿದಿನ 2GB ಫ್ರೀ, 84 ದಿನಗಳವರೆಗೆ

ಭಾರತದ ದೈತ್ಯ ಟೆಲಿಕಾಂ ಸಂಸ್ಥೆ ಆಗಿರುವಂತಹ ಜಿಯೋ (Jio) ಸಂಸ್ಥೆ ಪ್ರತಿಬಾರಿ ಆಫರ್ ನೀಡುವಾಗಲು ಕೂಡ ತಮ್ಮ ಗ್ರಾಹಕರಿಗೆ ಲಾಭ ಆಗುವ ರೀತಿಯಲ್ಲಿ ಉತ್ತಮ ಆಫರ್ ಗಳನ್ನು ಬಿಡುಗಡೆ ಮಾಡುತ್ತಾರೆ. ಇದೇ ಕಾರಣದಿಂದಾಗಿ ಇಂದು ಭಾರತೀಯ ಟೆಲಿಕಾಂ (Telecom) ಕ್ಷೇತ್ರದಲ್ಲಿ ಜಿಯೋ ಸಂಸ್ಥೆ ನಂಬರ್ ಒನ್ ಸ್ಥಾನವನ್ನು ಹೊಂದಿದೆ. ಇದೇ ರೀತಿ ಜಿಯೋ ಈಗ ಬಿಡುಗಡೆ ಮಾಡಿರುವಂತಹ ಹೊಸ ಆಫರ್ ಅನ್ನು ತಿಳಿಯೋಣ ಬನ್ನಿ.

Advertisement

ಪ್ರತಿ ತಿಂಗಳು ರಿಚಾರ್ಜ್ ನ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಜಿಯೋ (Jio) ಸಂಸ್ಥೆ ನಿಮಗೊಂದು ಒಳ್ಳೆಯ ಆಫರ್ ಅನ್ನು ತಂದಿದೆ. ಜಿಯೋ ಸಂಸ್ಥೆಯ ಈ ಹೊಸ ಆಫರ್ (Jio Offer) ಅನ್ನು ನೋಡೋದಾದ್ರೆ ಇದಕ್ಕಾಗಿ ಗ್ರಾಹಕರು 719 ರೂಪಾಯಿಗಳನ್ನು ರಿಚಾರ್ಜ್ (Recharge) ಮಾಡಬೇಕಾಗುತ್ತದೆ. ಈ ರಿಚಾರ್ಜ್ ಜೊತೆಗೆ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಸಿಗಲಿದೆ. ಇದು ಕೇವಲ ನಿಮಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುವ ಜಂಜಾಟಗಳಿಂದ ಮಾತ್ರವಲ್ಲದೆ ಹಲವಾರು ಪ್ರಯೋಜನಗಳನ್ನು ಕೂಡ ನೀಡಲಿದೆ.

Advertisement

ಹೆಚ್ಚಿನ ದಿನದ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಅಂದರೆ 84 ದಿನಗಳವರೆಗೆ ಎರಡು ಜಿಬಿ ಇಂಟರ್ನೆಟ್ ಸ್ಪೀಡ್ ಡೇಟಾ ಕೂಡ ಸಿಗಲಿದೆ. ಈ ಮೂಲಕ ಇಂಟರ್ನೆಟ್ ಮೂಲಕ ಗ್ರಾಹಕರು ನಡೆಸಬಹುದಾದಂತಹ ಎಲ್ಲಾ ಕೆಲಸಗಳನ್ನು ಕೂಡ ಸಂಪೂರ್ಣವಾಗಿ ಮಾಡಬಹುದು. ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳ (Jio Application) ಉಚಿತ ಚಂದದಾರಿಕೆ ಕೂಡ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಂಎಸ್ ಸೇವೆ ಹಾಗೂ ಯಾವುದೇ ನೆಟ್ವರ್ಕ್ ಗೆ ಅಥವಾ ಎಲ್ಲಿ ಬೇಕಾದರೂ ಕೂಡ ಉಚಿತವಾಗಿ ಕಾಲ್ ಮಾಡಬಹುದಾದಂತಹ ಸೇವೆಯನ್ನು ಕೂಡ ನೀವು ಪಡೆಯಲಿದ್ದೀರಿ. ಈ ಎಲ್ಲಾ ಸೇವೆಗಳನ್ನು ಕೂಡ ನೀವು ನಿಮ್ಮ ಬಜೆಟ್ ನಲ್ಲಿ ಹಾಗೂ ನಿಮಗೆ ಅನುಕೂಲವಾಗುವ ರೀತಿಯಲ್ಲಿ ಈ ರಿಚಾರ್ಜ್ ಪ್ಲಾನ್ ಮುಖಾಂತರ ಪಡೆಯಬಹುದಾಗಿದೆ.

Advertisement

ಈ ಮುಖಾಂತರ ನೀವು ದೈನಂದಿನ ಬಳಕೆಗೆ ಬೇಕಾಗುವಂತಹ ಎಸ್ಎಂಎಸ್ ಇಂಟರ್ನೆಟ್ ಸೇವೆಗಳನ್ನು ಬರೋಬ್ಬರಿ 84 ದಿನಗಳ ಕಾಲ ಯಾವುದೇ ಅಡೆತಡೆಗಳಲ್ಲದೆ ಬಳಸಬಹುದಾಗಿದೆ. ಖಂಡಿತವಾಗಿ ನೀವೊಬ್ಬ ಜಿಯೋ ಗ್ರಾಹಕರಾಗಿದ್ದರೆ 719 ರೂಪಾಯಿಗಳ ಈ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Prepaid Recharge Plan) ಖಂಡಿತವಾಗಿ ನಿಮ್ಮ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲಿದೆ. ಒಂದು ವೇಳೆ ನೀವು ಕೂಡ ಜಿಯೋ ಗ್ರಾಹಕರಾಗಿದ್ದಾರೆ (Jio Customer) ತಪ್ಪದೇ ಈ ಸೇವೆಯನ್ನು ಬಳಸಿ.

Leave A Reply

Your email address will not be published.