Karnataka Times
Trending Stories, Viral News, Gossips & Everything in Kannada

Budget Smartphone: 200MP ಕ್ಯಾಮರಾ, 8000 mah ಬ್ಯಾಟರಿ; ಕೈಗೆಟುಕುವ ಬೆಲೆಯಲ್ಲಿ! ಬಡವರಿಗಾಗಿ

Advertisement

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್ ಫೋನ್ ಕಂಪನಿಗಳು ಕೂಡ ಅತಿ ಕಡಿಮೆ ಸಮಯದಲ್ಲಿ ಚಾರ್ಜ್ ಆಗುವಂತಹ ಹಾಗೂ ಅತಿ ಉತ್ತಮ ಕ್ಯಾಮೆರಾ ಕ್ಲಾರಿಟಿ ಇರುವಂತಹ ಫೋನ್ ಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರಲ್ಲೂ ವಿಶೇಷ ಅಂದ್ರೆ ಬಹುತೇಕ ಎಲ್ಲಾ ಫೋನ್ ಗಳು ಕೂಡ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಅದರಲ್ಲೂ ಈಗ 5ಜಿ ಸ್ಮಾರ್ಟ್ ಫೋನ್ ಖರೀದಿ ಮಾಡುವುದು ಅನಿವಾರ್ಯವಾಗಿದೆ. ಅಂತಹ ಫೋನ್ ನೀವು ಖರೀದಿ ಮಾಡಲು ಬಯಸಿದರೆ ನಿಮಗೆ ರೆಡ್ಮಿ ಒಂದು ಉತ್ತಮ ಫೋನ್ ನೀಡುತ್ತದೆ. ಅದುವೇ ರೆಡ್ಮಿ ಕೆ 60 ಪ್ರೊ ಅಲ್ಟ್ರಾ 5 ಜಿ ಫೋನ್ (Redmi K60 Pro Ultra 5G).

Redmi K60 Pro Ultra 5G Camera:

ಈ ಫೋನಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಹಾಗೂ ಸಾಕಷ್ಟು ಉತ್ತಮ ಫೀಚರ್ ಗಳನ್ನು ಅಳವಡಿಸಲಾಗಿದೆ. ಅತ್ಯುತ್ತಮ ಕ್ಯಾಮರಾ ಕ್ಲಾರಿಟಿ ನೀಡುವ 200mp ಪ್ರೈಮರಿ ಸೆನ್ಸಾರ್ ಅಳವಡಿಸಲಾಗಿದೆ. 48 mp ಸೆಕೆಂಡರಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಕೂಡ ಇದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳ ಕ್ಲಾರಿಟಿಗಾಗಿ ಮುಂಭಾಗದಲ್ಲಿ 64 ಮೆಗಾಪಿಕ್ಸೆಲ್ ಅತ್ಯುತ್ತಮ ಕ್ಯಾಮರಾ ನೀಡಲಾಗಿದೆ.

 

Image Source: 91mobiles

Redmi K60 Pro Ultra 5G Performance:

Redmi K60 Pro Ultra 5G ಫೋನಿನಲ್ಲಿ 6.9 ಇಂಚಿನ ಫುಲ್ ಹೆಚ್ ಡಿ ಸೂಪರ್ ಅಮೋಲೆಡ್ ಡಿಸ್ಪ್ಲೇ ಕೊಡಲಾಗಿದೆ. 130 hz ರಿಫ್ರೆಶ್ ದರ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಗೊರಿಲ್ಲಾ ಗ್ಲಾಸ್ ಕೂಡ ಅಳವಡಿಸಲಾಗಿದ್ದು ಸ್ಮಾರ್ಟ್ ಫೋನ್ ಲುಕ್ ಕೂಡ ಉತ್ತಮವಾಗಿದೆ. ಇನ್ನು ರೆಡ್ಮಿ ಕೆ 60 ಪ್ರೊ ಅಲ್ಟ್ರಾ 5 ಜಿ ಫೋನಿನಲ್ಲಿ ಶಕ್ತಿಯುತವಾದ ಬ್ಯಾಟರಿ ಅಳವಡಿಸಲಾಗಿದೆ. ನಿಮಗೆ 800 ಎಂ ಎ ಎಚ್ ಬ್ಯಾಟರಿಯನ್ನು ಈ ಫೋನ್ ನಲ್ಲಿ ಕೊಡಲಾಗಿದ್ದು 200w ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಹಾಗಾಗಿ ಕೆಲವೇ ನಿಮಿಷಗಳಲ್ಲಿ ನೀವು ಈ ಫೋನ್ ಸಂಪೂರ್ಣ ಚಾರ್ಜ್ ಮಾಡಬಹುದು.

Redmi K60 Pro Ultra 5G Price:

Redmi K60 Pro Ultra 5G ಬೆಲೆಯನ್ನು ನೋಡುವುದಾದರೆ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ 29 ಸಾವಿರ ರೂಪಾಯಿಗಳಿಗೆ ಲಭ್ಯವಿದೆ. ಫ್ಲಿಪ್ಕಾರ್ಟ್ ಅಮೆಜಾನ್ ಮೊದಲಾದ ಈ ಕಾಮರ್ಸ್ ಪ್ಲಾನ್ ಗಳಲ್ಲಿ ಖರೀದಿ ಮಾಡಬಹುದು ಅಥವಾ ರಿಟೇಲ್ ಶಾಪ್ ನಲ್ಲಿಯೂ ಕೂಡ ನೀವು ಈ ಫೋನ್ ಖರೀದಿ ಮಾಡಬಹುದು. ಆನ್ಲೈನ್ ನಲ್ಲಿ ಖರೀದಿ ಮಾಡಿದರೆ ಎಕ್ಸ್ಚೇಂಜ್ ಆಫರ್ ಹಾಗೂ ಬ್ಯಾಂಕ್ ಆಫರ್ ಗಳು ಕೂಡ ಸಿಗುತ್ತವೆ. ಹಾಗಾಗಿ ಇದರ ನಮೂದಿತ ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

Leave A Reply

Your email address will not be published.