ಚೆಂದನವನದಲ್ಲಿ ಆಕ್ಷನ್ ಪ್ರಿನ್ಸ್ (Action Prince) ಹಾಗೂ ಲೋಕಲ್ ಲೀಡರ್ (Local Leader) ಎಂದೇ ಖ್ಯಾತಿ ಪಡೆದಿರುವ ನಟ ಧ್ರುವ ಸರ್ಜಾ (Dhruva Sarja) ರವರು ಸದ್ಯ ಟ್ರೆಂಡಿಂಗ್ ಹೀರೋ ಆಗಿದ್ದು ನಾಲ್ಕು ವರ್ಷದ ಹಿಂದೆ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ (Prerana Shankar) ಅವರೊಡನೆ ಕುಟುಂಬದವದ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಆದ್ಧೂರಿಯಾಗಿ ಕಾಲಿಟ್ಟರು. ಹೌದು ಧ್ರುವ ಸರ್ಜಾ ಪ್ರೇರಣಾ ಶಂಕರ್ ಇಬ್ಬರು ಸಹ ಇದೀಗ ಉತ್ತಮವಾದ ವೈವಾಹಿಕ ಜೀವನ ನಡೆಸುತ್ತಿದ್ದಾರೆ ಅಲ್ಲದೇ ಇಬ್ಬರ ಮನಗೆ ಮಹಾಲಕ್ಷ್ಮಿಯ ಆಗಮನ ಸಹ ಆಗಿದೆ.
ಧ್ರುವ ಸರ್ಜಾ ರವರ ಮಡದಿ ಪ್ರೇರಣಾ ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ (Dayananda Sagara College) ಅಸಿಸ್ಟಂಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ವರುಷ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಅವರ ಹುಟ್ಟುಹಬ್ಬವಿತ್ತು (Birthday). ಈ ವಿಶೇಷ ದಿನವನ್ನು ಸುಂದರವಾಗಿ ಸೆಲೆಬ್ರೇಟ್ ಮಾಡಿದ್ದರು ಧ್ರುವ ಸರ್ಜಾ. ತಮಗೆಲ್ಲ ತಿಳಿದಿರುವ ಹಾಗೆ ಧ್ರುವ ಮತ್ತು ಪ್ರೇರಣಾ ಅವರದ್ದು ಲವ್ ಮ್ಯಾರೇಜ್ (Love Marriage) ಆಗಿದ್ದು ಹಾಗಾಗಿ ಪ್ರೇರಣಾ ಅವರ ಮೇಲೆ ಧ್ರುವ ಅವರಿಗೆ ಪ್ರೀತಿ ಅತಿಹೆಚ್ಚು.
ತಮಗೆ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಪತ್ನಿ ಪ್ರೇರಣಾ ರವರ ಜೊತೆ ಸಮಯ ಕಳೆಯುತ್ತಾರೆ. ಇನ್ನು ಕಳೆದ ವರ್ಷ ಹೆಂಡತಿಯ ಹುಟ್ಟುಹಬ್ಬವನ್ನು ಬಹಳ ಸ್ಪೆಷಲ್ ಆಗಿ ಕೂಡ ಆಚರಿಸಿದ್ದು ಸಂಧರ್ಭದಲ್ಲಿ ಎಲ್ಲರಿಗೂ ಚಿರು (Chiranjeevi Sarja) ಸಹ ನೆನಪಾಗುತ್ತಾರೆ. ಚಿರು ಇದ್ದಾಗ ಚಿರು ಮೇಘನಾ (Meghana Raj) ಹಾಗೂ ಧ್ರುವ ಪ್ರೇರಣಾ ನಾಲ್ವರು ಜೊತೆಯಾಗಿ ಹೊರಗಡೆ ಹೋಗಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದರು. ಹೌದು ಆದರೆ ಇದೀಗ ಚಿರು ಇಲ್ಲವಾದ ಕಾರಣ ಮೇಘನಾ ರಾಜ್ ಇದ್ದಾರೆ.
ಸದ್ಯ ಇದೀಗ ಮಗುವಿನ ಆಗಮನದಿಂದ ದಂಪತಿಗಳಿಬ್ಬರು ಖುಷಿಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವಿಶೇಷ ವಿಡಿಯೋವೊಂದು ವೈರಲ್ ಆಗುತ್ತಿದೆ. ಹೌದು ಕಳೆದ ವುರುಷ ಮನೆಗೆ ಮಹಾಲಕ್ಷ್ಮಿ ಬರ ಮಾಡಿಕೊಳ್ಳುವ ಮುನ್ನ ಧ್ರುವ ಪತ್ನಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದರು. ಸದ್ಯ ಇದೀಗ ದಂಪತಿಗಳಿಬ್ಬರು ಗೆಳತಿಯ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದು ಆ ಗೆಳತಿ ಯಾರು ಎಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.