ದೇವಸ್ಥಾನದಲ್ಲಿ ದಿಯಾ ಹೆಗ್ಡೆ ಹೊಸ ಹಾಡು…ನೋಡಿ ಕ್ಯೂಟ್ ವಿಡಿಯೋ

Advertisement
ಈ ನಮ್ಮ ಮನುಷ್ಯನ ಜೀವನ ಅದೆಷ್ಟು ಬದಲಾಗಿ ಬಿಟ್ಟಿದೆ ಅಲ್ಲವೇ? ಹಳ್ಳಿಯಲ್ಲಿಯೇ(Village) ಹುಟ್ಟಿ ಬೆಳೆದರವರು ಸಹ ಇದೀಗ ಪಟ್ಟಣದ ಬದುಕೇ (City Life) ಬೇಕು ಹಾಗೂ ಪಟ್ಟಣದ ಬದುಕನ್ನೇ ಮೈಗೂಡಿಸಿಕೊಂಡಿದ್ದಾರೆ. ದುಡಿಮೆ ಹಿಂದೆ ಹೋಗುತ್ತಿರುವ ಮನುಷ್ಯ (Man) ನೆಮ್ಮದಿಯ ಬದುಕನ್ನು ಕಳೆದುಕೊಳ್ಳುತ್ತಿದ್ದು ವಾರಪೂರ್ತಿ ಕೆಲಸ ಹಾಗೂ ವಾರದ ಕೊನೆಯಲ್ಲಿ ಮಜಾ.ಇದು ಪಟ್ಟಣದವರ ಬದುಕು. ಆದರೆ ಹಳ್ಳಿಯಲ್ಲಿ ದಿನವಿಡೀ ದೇಹಕ್ಕೆ ಆರಾಮು ತಂಪೇ.
ಆದರೆ ಈ ಬದುಕು ಯಾರಿಗೂ ಕೂಡ ಈಗ ಬೇಕಾಗಿಲ್ಲ ಬಿಡಿ. ಸದ್ಯ ಇದೆಲ್ಲವನ್ನು ಸರಿಗಮಪ (SA RI GA MA PA) ಕಾರ್ಯಕ್ರಮದಲ್ಲಿ ದಿಯಾ (Diya Hegde) ಹೇಳಿದ್ದಾಳೆ. ಹೌಸು ಅವಳ ಮಾತು ಕೇಳುತ್ತಿದ್ದರೆ ಎಲ್ಲರಿಗೂ ಕೂಡ ನಿಜಕ್ಕೂ ಒಂದು ಕ್ಷಣ ಹೌದಲ್ವಾ. ನೆಮ್ಮದಿಯ ಬದುಕು ಇರುವುದು ಎಲ್ಲಿ ನಾವೂ ಹುಡುಕುತ್ತಾ ಇರೋದು ಎಲ್ಲಿ? ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ.
Advertisement
ಜೀ ಕನ್ನಡ ವಾಹಿನಿಯ (Zee Kannada) ವೀಕೆಂಡ್ ಪ್ರೋಗ್ರಾಂನಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಸೀಸನ್ 19(SA RI GA MA PA Champion Season 19) ಎಲ್ಲರನ್ನು ಸೆಳೆದಿರುವ ಕಾರ್ಯಕ್ರಮ ಮವಾಗಿದ್ದು ಈ ಕಾರ್ಯಕ್ರಮದಲ್ಲಿ ದಿಯಾ ಹೆಗ್ಡೆ (Diya Hegde) ಎಂಬ ಪುಟಾಣಿ ಸಿಂಗರ್ ಇದ್ದಾಳೆ.
ದಿಯಾಗೆ ಜಾನಪದ ಶೈಲಿ ಅಂದ್ರೆ ನೀರು ಕುಡಿದಷ್ಟೇ ಸುಲಭವಾಗಿದ್ದು ಆಕೆಯ ಉತ್ತರ ಕರ್ನಾಟಕದ (Uttara Karnataka) ಭಾಷೆಗಂತು ಎಲ್ಲರೂ ಮಾರು ಹೋಗಿದ್ದಾರೆ. ಇನ್ನು ಜಡ್ಜಗಳಿಗೂ ದಿಯಾ ಪುಟ್ಟಿ ಎಂದರೆ ತುಂಬಾ ಇಷ್ಟ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement