Karnataka Times
Trending Stories, Viral News, Gossips & Everything in Kannada

ವಿಚಿತ್ರ ಡಾನ್ಸ್ ಮಾಡಿದ ಬಾಲಿವುಡ್ ನಟಿ….ಚಿಂದಿ ವಿಡಿಯೋ

ನಟಿ ಫರಿಯಾ ಅಬ್ದುಲ್ಲಾ (Faria Abdullah) ರವರು ದಕ್ಷಿಣ ಚಲನಚಿತ್ರೋದ್ಯಮದ (South Cinima)ನಟಿಯಾಗಿದ್ದು ಈ ನಟಿ ನಾಗಾರ್ಜುನ (Nagarjuna) ಮತ್ತು ನಾಗ ಚೈತನ್ಯ (Nagachaitanya) ಅಭಿನಯದ ಬಂಗಾರ್​​ರಾಜು (Bangarraju) ಚಿತ್ರದಲ್ಲೂ ಕೂಡ ನಟಿಸಿದ್ದಾರೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕಿತ್ತು. ಫರಿಯಾ ಅವರ ಅಭಿನಯಕ್ಕೂ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದರು ಎನ್ನಬಹುದು.

ಇನ್ನು ನವೀನ್ (Naveen) ಹಾಗೂ ಪ್ರಿಯದರ್ಶಿ (Priyadarshi) ಅಭಿನಯದ ಜಾತಿ ರತ್ನಲು (Jatiratanalu) ಚಿತ್ರಕ್ಕೆ ಫರಿಯಾ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಹೌದು ಚಿತ್ರದಲ್ಲಿನ ತಮ್ಮ ಪಾತ್ರದಿಂದ ಪ್ರೇಕ್ಷಕರ ಮನಗೆದ್ದರು. ಇದು ಅವರ ಚೊಚ್ಚಲ ಚಿತ್ರವಾಗಿತ್ತು. ಇನ್ನು ಫರಿಯಾ ಅವರು ನಿರ್ದೇಶಕ ಸುಧೀರ್ ವರ್ಮಾ (Sudheer Varma) ಅವರ ರಾವಣಾಸುರ (Ravanasura) ಚಿತ್ರದಲ್ಲಿ ರವಿತೇಜ ಮತ್ತು ಸುಶಾಂತ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

Join WhatsApp
Google News
Join Telegram
Join Instagram

ಇನ್ನು ಬಿ ಟೌನ್​ ಸುಂದರಿಯರಿಗಿಂತ ತುಂಬಾ ಮುದ್ದಾಗಿ ಕಾಣುತ್ತಾರೆ. ಫರಿಯಾ ಅಬ್ದುಲ್ಲಾ. ಹೌದು ಗುಂಗುರು ಕೂದಲು ಕಜ್ರಿ ಕಣ್ಣುಗಳಿಂದಲೇ ಅನೇಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಾರ ಫರಿಯಾ.
ನಟಿ ಫರಿಯಾ ಅಬ್ದುಲ್ಲಾ ದಕ್ಷಿಣ ಚಿತ್ರರಂಗದ ಅತಿ ಎತ್ತರದ ನಟಿಯಾಗಿದ್ದು ಅವರ ಎತ್ತರವು 1.78 ಮೀ ಅಂದರೆ 5.10 ರ ಸಮೀಪದಲ್ಲಿದೆ.

ಟಬು ಹೊರತುಪಡಿಸಿ ಉಳಿದೆಲ್ಲ ಸೂಪರ್‌ಹಿಟ್ ಬಾಲಿವುಡ್ ನಟಿಯರಿಗಿಂತ ಹೈಟ್​ ಇದ್ದಾರೆ ಫರಿಯಾ.ಹೌದು ಒಂದು ಕಾಲದಲ್ಲಿ ಸುಶ್ಮಿತಾ ಸೇನ್ ಅನ್ನು ಬಾಲಿವುಡ್‌ನ ಎತ್ತರದ ಹುಡುಗಿ ಎಂದು ಪರಿಗಣಿಸಲಾಗಿದ್ದು ಅವರ ಎತ್ತರ 1.71. ಇದರ ನಂತರ ದೀಪಿಕಾ ಮತ್ತು ಕತ್ರಿನಾ ಬಿ-ಟೌನ್‌ನ ಎತ್ತರದ ನಟಿಯಾದರು ಅವರ ಎತ್ತರ 1.74 ಆಗಿದೆ. ಮತ್ತೊಂದೆಡೆ ಶಿಲ್ಪಾ ಶೆಟ್ಟಿ ಅವರ ಎತ್ತರ 1.67 ಆಗಿದ್ದರೆ ಫರಿಯಾ ಅವರ ಎತ್ತರ 1.78 ಆಗಿದೆ.

ಇನ್ನು ಫರಿಯಾ ಅವರಿಗೆ ಹಿಂದಿ, ಇಂಗ್ಲಿಷ್ ಉರ್ದು ಮತ್ತು ತೆಲುಗು ಭಾಷೆಗಳ ಜ್ಞಾನವಿದೆ. ಅವರ ನೆಚ್ಚಿನ ಬಾಲಿವುಡ್ ನಟಿಯರೆಂದರೆ ಟಬು ಸುಶ್ಮಿತಾ ಸೇನ್ ಮತ್ತು ಐಶ್ವರ್ಯ. ಅಮಿತಾಬ್ ಬಚ್ಚನ್ ಅವರ ನೆಚ್ಚಿನ ಹಿಂದಿ ನಟ. ಇನ್ನು ಫರಿಯಾ ಹೈಟ್ ನೋಡಿ ಅಚ್ಚರಿಗೊಳಗಾಗಿದ್ದಾರೆ ಪ್ರಭಾಸ್. ಎಷ್ಟುದ್ದ ಇದ್ದಾಳೆ ಈಕೆ.. ಇದು ನಿಜವಾ ಅಥವಾ ಶೂಸ್ ಅಥವಾ ಹೀಲ್ಸ್ ಹಾಕಿದ್ದಾಳಾ ಎಂದು ಕೇಳಿದ್ದಾರೆ.

ಬಾಹುಬಲಿ ನಟ ಎದ್ದು ನಿಂತು ನಟಿಯ ಜೊತೆ ತಮ್ಮ ಹೈಟ್ ಮ್ಯಾಚ್ ಆಗುತ್ತಾ ಎಂದು ಚೆಕ್ ಮಾಡಿದ್ದಾರೆ. ಅಂತೂ ಪ್ರಭಾಸ್ ಹೈಟ್ ಮಾಡೋ ಹುಡುಗಿ ಸಿಕ್ಕಳು ನೋಡಿ. ಇಲ್ಲಿ ತನಕ ಅನುಷ್ಕಾ ಮಾತ್ರ ಪ್ರಭಾಸ್ ಹೈಟ್ ಮ್ಯಾಚ್ ಮಾಡ್ತಾಳೆ ಎಂದುಕೊಂಡಿದ್ದರು ಎಲ್ಲರೂ. ಸದ್ಯ ಇದೀಗ ನಟಿಯ ಹಾಟ್ ವಿಡಿಯೋವೊಂದು ವೈರಲ್ ಆಗುತ್ತಿದ್ದು ಫರಿಯಾ ಎಷ್ಟು ಹಾಟ್ ಆಗಿ ಮತ್ತು ಮುದ್ದಾಗಿ ಡ್ಯಾನ್ಸ್ ಮಾಡಿದ್ದಾರೆ ನೀವೆ ನೋಡಿ.

Leave A Reply

Your email address will not be published.