ಮಕ್ಕಳನ್ನು ನಗಿಸಲು ಹೋಗಿ ಅಮೂಲ್ಯ ಯಡವಟ್ಟು…ಕ್ಯೂಟ್ ವಿಡಿಯೋ

ಗೋಲ್ಡನ್ ಕ್ವೀನ್ (Golden Queen) ಖ್ಯಾತಿಯಾ ನಟಿ ಅಮೂಲ್ಯ (Amulya) ರವರು ಕನ್ನಡ ಚಿತ್ರರಂಗ (KFI) ಕಂಡ ಖ್ಯಾತ ನಟಿಯಾಗಿದ್ದು ಹಲವು ಚಿತ್ರಗಳಲ್ಲಿ (Movieso ನಟನೆಯನ್ನ ಮಾಡುವುದರ ಮೂಲಕ ಕನ್ನಡದಲ್ಲಿ ಟಾಪ್ ನಟಿ ಎನ್ನುವ ಪಟ್ಟವನ್ನ ಪಡೆದುಕೊಂಡಿದ್ದ ಅವರು ಮದುವೆಯ (Marriage) ನಂತರ ಚಿತ್ರರಂಗದಿಂದ ದೂರವಾದರು ಎಂದು ಹೇಳಬಹುದು.
ಕನ್ನಡದ ಹಲವು ಖ್ಯಾತ ನಟರ ಜೊತೆ ನಟನೆಯನ್ನ ಮಾಡಿದ ನಟಿ ಅಮೂಲ್ಯ ರವರು ಸದ್ಯ ಈಗ ಸಾಂಸಾರಿಕ ಜೀವನದಲ್ಲಿ ಬಹಳ ಬ್ಯುಸಿ ಆಗಿದ್ದಯ ನಟಿ ಅಮೂಲ್ಯ ಅವರು ಜಗದೀಶ್ (Jagadeesh) ಅವರನ್ನ ಮದುವೆ ಆಗಿದ್ದು ಮದುವೆಯ ನಂತರ ಯಾವುದೇ ಚಿತ್ರಗಳಲ್ಲಿ ನಟನೆಯನ್ನ ಮಾಡಿಲ್ಲ. ಸದ್ಯ ಅವರು ಎರಡು ಮಕ್ಕಳಿಗೆ ಜನ್ಮ ನೀಡಿದ್ದು ಮಕ್ಕಳ ಆರೈಕೆಯಲ್ಲಿ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಮೂಲ್ಯ ರವರು ತದನಂತರ ಗಣೇಶ್ (Ganesh) ಅವರ ಜೊತೆ ನಾಯಕಿಯಾಗಿ ನಟನೆಯನ್ನ ಮಾಡುವುದರ ಮೂಲಕ ಖ್ಯಾತಿಯನ್ನ ಪಡೆದುಕೊಂಡರು.
ಹೌದು ಇದಾದ ಬಳಿಕ ಚಿತ್ರರಂಗದ ಹಲವು ನಟರ ಜೊತೆ ನಟನೆಯನ್ನ ಮಾಡಿದ ನಟಿ ಅಮೂಲ್ಯ ಅವರು ಈಗ ಮದುವೆಯ ನಂತರ ಯಾವುದೇ ಚಿತ್ರಗಳಲ್ಲಿ ನಟನೆಯನ್ನ ಮಾಡಿಲ್ಲ.
ಸದ್ಯ ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಅವರು ಕಳೆದ ನವೆಂಬರ್ ತಿಂಗಳಲಿ ಮಕ್ಕಳಿಗೆ ನಾಮಕರಣವನ್ನ ಕೂಡ ಮಾಡಿದರು. ಹೌದು ಅಮೂಲ್ಯ ಮಕ್ಕಳ ನಾಮಕರಣಕ್ಕೆ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಭಾಗಿಯಾಗಿದ್ದರು.
ನಂತರ ನಟಿ ಅಮೂಲ್ಯ ಅವರು ಮಕ್ಕಳನ್ನ ಕರೆದುಕೊಂಡು ಗಂಡನ ಜೊತೆ ತಿರುಪತಿ (Tirupati) ತಿಮ್ಮಪ್ಪನ ದರ್ಶನವನ್ನ ಮಾಡಿದ್ದು ಮಕ್ಕಳನ್ನ ತಿರುಪತಿಗೆ ಕರೆದುಕೊಂಡು ಹೋಗಿ ಮಕ್ಕಳ ಮೂಡಿ ಕೊಟ್ಟಿದ್ದರು ನಟಿ ಅಮೂಲ್ಯ. ಗಂಡನ ಜೊತೆ ತಿರುಪತಿ ತಿಮ್ಮಪ್ಪನ ದರ್ಶನವನ್ನ ಮಾಡಿರುವ ನಟಿ ಅಮೂಲ್ಯ ಅವರು ಅಲ್ಲಿನ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ಅಲ್ಲದೆವ ಸಾಮಾಜಿಕ ಜಾಲತಾಣದಲ್ಲಿ ನಟಿ ಅಮೂಲ್ಯ ಅವರ ಫೋಟೋಗಳು ಬಹಳ ವೈರಲ್ ಆಗಿದ್ದವು. ಸದ್ಯ ನಟಿ ಅಮೂಲ್ಯ ಅವರು ಚಿತ್ರರಂಗದಿಂದ ದೂರ ಇದ್ದರೂ ಸಹ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಅಭಿಮಾನಿಗಳಿಗೆ ಹತ್ತಿರದಲ್ಲೇ ಇದ್ದಾರೆ. ಮಕ್ಕಳ ನಾಮಕರಣವನ್ನ ಬಹಳ ಅದ್ದೂರಿಯಾಗಿ ಮಾಡಿ ಬಹಳ ಸುದ್ದಿಯಾಗಿದ್ದ ನಟಿ ಅಮೂಲ್ಯ ಅವರು ಇದೀಗ ಮಕ್ಕಳ ಹುಟ್ಟುಹಬ್ಬವನ್ನು ಕೂಡ ಅದ್ದೂರಿಯಾಗಿ ಮಾಡಿದ್ದಾರೆ. ಈ ನಡುವೆ ಮಕ್ಕಳನ್ನು ನಗಿಸಲು ಪ್ರಯತ್ನ ಪಡುತ್ತಿರುವ ವಿಡಿಯೋ ವೊಂದು ವೈರಲ್ ಆಗುತ್ತಿದ್ದು ಅಮೂಲ್ಯ ಹೇಗೆ ಕಷ್ಟ ಪಡುತ್ತಿದ್ದಾರೆ ನೀವೆ ನೋಡಿ.