ದೇವಸ್ಥಾನದಲ್ಲಿ ಕುಮಾರಸ್ವಾಮಿ ಹಣೆಗೆ ತಿಲಕ ಇಟ್ಟ ರಾಧಿಕಾ…ಚಿಂದಿ ವಿಡಿಯೋ

Advertisement
ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಯವರು ತಾಯಿ ಇಲ್ಲದ ತಬ್ಬಲಿ (Tayi Illalada Tabbali) ಎಂಬ ಚಿತ್ತದಲ್ಲಿ ಗೌರಿ (Gowri) ಎಂಬ ಪಾತ್ರಕ್ಕಾಗಿ ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು (Karnataka State Award) ಸಹ ಮುಡಿಗೇರಿಸಿಕೊಂಡಿದ್ದು ಬಳಿಕ ದಿನಗಳಲ್ಲಿ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು (Movies) ನೀಡುವ ಮೂಲಕವಾಗಿ ಚಿತ್ರರಂಗದಲ್ಲಿ ಸೋಲಿನ ಸುಳಿಯಲ್ಲಿ ಬಿದ್ದ ಅವರು ಬಳಿಕ ತಮಿಳು ಮತ್ತು ತೆಲುಗು (Tamil & Telugu) ಚಿತ್ರರಂಗದಲ್ಲೂ ಸಹ ಅಭಿನಯಿಸಲು ಪ್ರಾರಂಭಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ನೋಡುತ್ತಾರೆ. ಇನ್ನು ತಮಿಳು ಚಿತ್ರರಂಗದ ಬಹಳ ಖ್ಯಾತಿ ಹಾಗೂ ಜನಪ್ರಿಯತೆ ಗಳಿಸಿದ ಅವರು ಟಾಲಿವುಡ್ ನಲ್ಲಿ (Tollywood) ಕುಟ್ಟಿ ರಾಧಿಕಾ ಎಂದೇ ಜನಪ್ರಯತೆ ಕಂಡುಕೊಳ್ಳುತ್ತಾರೆ.
ಹೀಗೆ ಮೂರು ಭಾಷೆಗಳಲ್ಲೂ (Three Languages) ನಟಿಸುತ್ತಾ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ರಾಧಿಕಾ ಕುಮಾರಸ್ವಾಮಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿಯಾಗುತ್ತಾರೆ. ಬಳಿಕ ಶಿವರಾಜ್ ಕುಮಾರ್ (Shivrajkumar) ಅವರ ಜೊತೆ ತವರಿಗೆ ಬಾ ತಂಗಿ (Tavarige Baa Tangi) ಎಂಬ ಸಿನಿಮಾದಲ್ಲಿ ಅಭಿನಯಿಸಿದ ಇವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡುಕೊಳ್ಳುವುದರ ಜೊತೆಗೆ ಈ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನು ಕೂಡ ಬರೆಯುತ್ತದೆ. ಹೌದು ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಅಣ್ಣ ತಂಗಿ ಸಿನಿಮಾ ಕೂಡ ಚಿತ್ರರಂಗದಲ್ಲಿ ದೊಡ್ಡ ಸಕ್ಸಸ್ ಕಂಡುಕೊಳ್ಳುತ್ತಿದೆ.
ಇನ್ನು ಅವರ ವೈವಾಹಿಕ ಜೀವನ ನೋಡುವುದಾದರೆ ಚಿಕ್ಕ ವಯಸಿನಲ್ಲಿ ರಥನ್ ಕುಮಾರ್ (Rathan Kumar) ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಕೇವಲ 14 ವರ್ಷದಲ್ಲಿ ವಿವಾಹ ಆಗುತ್ತಾರೆ. ಆದರೆ ರಾಧಿಕ ತಂದೆ ಹಾಗೂ ರಥನ್ ಕುಮಾರ್ ನಡುವೆ ಮನಸ್ತಾಪ ಮೂಡಿದ್ದು ಬಳಿಕ ಪೊಲೀಸ್ ಠಾಣೆ ಮೆಟ್ಟಿಲೆರಿದ ಮಾಹಿತಿಗಳು ತಿಳಿದು ಬರುತ್ತೆದೆ.
Advertisement
ತದ ನಂತರ ರಥನ್ ಕುಮಾರ್ ರವರು 2002 ರಲ್ಲಿ ಇಹಲೋಕ ತ್ಯಜಿಸಿದ್ದ ಆದಾಗ ರಾಧಿಕಾ ಅವರಿಗೆ ಕೆವಲ 16 ವರ್ಷ ವಯ್ತಸ್ಸಾಗಿದ್ದು ಅದಾದ ಬಳಿಕವೂ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ. ತದನಂತರ ಎಚ್ ಡಿ ಕುಮಾರ ಸ್ವಾಮಿ (HD kumaraswamy) ಅವರಿಗೆ ಸಿನೆಮಾ ರಂಗದಲ್ಲಿ ನಂಟಿರುವ ಕಾರಣ ರಾಧಿಕ ಪರಿಚಯವಾಗುತ್ತದೆ.
ಇನ್ನು ಪರಿಚಯ ಆತ್ಮೀಯತೆ ಹಂತಕ್ಕೆ ತಲುಪಿ 2006 ರಲ್ಲಿ ಹೆಚ್ ಡಿ ಕುಮಾರ ಸ್ವಾಮಿಯವರು ರಾಧಿಕ ಅವರನ್ನು ಗುಟ್ಟಾಗಿ ವಿವಾಹವಾಗುತ್ತಾರೆ. ಈ ವಿಚಾರ ಕುಟುಂಬದವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ 2010 ರಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಇವರ ಮದುವೆ ಪೋಟೋ ಬರುವ ಮೂಲಕ ಸುದ್ದಿಯಾಗಿರುತ್ತದೆ. ಇನ್ನು
ಕುಮಾರಸ್ವಾಮಿಯವರ ಸಹಾಯದಿಂದ ರಾಧಿಕಾ ಅವರು ಕೆಲವು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದು ಆದರೆ ನಿಖಿಲ್ ಕುಮಾರ್ ಸ್ವಾಮಿಯವರು ಬ.(Nikhil Kumaraswamy) ತನ್ನ ತಾಯಿಗೆ ಮೋಸ ಆಗುತ್ತಿದೆ ಎಂದು ನಿಖಿಲ್ ಗರಂ ಆಗಿದ್ದು ಶಮೀತಾ (Shamitha) ಕುಮಾರ ಸ್ವಾಮಿಯನ್ನು ತಂಗಿ ಅಂತ ನಾನು ಸ್ವೀಕರಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನಿಖಿಲ್ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ.
ಸದ್ಯ ಈಗ ಯಾವುದೇ ವಿವಾದಕ್ಕೂ ಕೂಡ ಸಿಲುಕಿಕೊಳ್ಳದ ರಾಧಿಕಾ ತಮ್ಮ ಪಾಡಿಗೆ ತಾವಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು ರಾಧಿಕಾ ಅವರನ್ನು ಕುಮಾರಸ್ವಾಮಿಯವರು ಮದುವೆ ಆಗಿದ್ದರು ಅಥವಾ ಸಂಬಂದ ಹೊಂದಿದ್ದರು ಎಂಬುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
Advertisement