Karnataka Times
Trending Stories, Viral News, Gossips & Everything in Kannada

ವಯಸ್ಕರ ಜೋಕಿಗೆ ನಕ್ಕ ರಕ್ಷಿತಾ ಪ್ರೇಮ್….ಕ್ಯೂಟ್ ವಿಡಿಯೋ

ಅದೊಂದು ಕಾಲವಿತ್ತು ಕಲಾವಿದರಿಗೆ (Artists) ತಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ವೇದಿಕೆಗಳು (Stage) ಸಿಗುತ್ತಿಲ್ಲ ಹೀಗೆ ಆದರೆ ಕಲಾವಿದರುಗಳ ಜೀವನ ಏನಾಗುತ್ತದೆ? ಒಳ್ಳೆಯ ಕಲಾವಿದರುಗಳು ಬೆಳಕಿಗೆ ಬರುತ್ತಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಸುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದ್ದು
ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ(Reality Shows) ಭಾಗವಹಿಸಿದ ಅದೆಷ್ಟೋ ಪ್ರತಿಭೆಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಇನ್ನು ಈ ಸಾಲಿನಲ್ಲಿ ಕನ್ನಡದ ಜನಪ್ರಿಯ ವಾಹಿನಿ ಜೀ ವಾಹಿನಿಯಲ್ಲಿ ಬರುತ್ತಿದ್ದ ಕಾಮಿಡಿ ಕಿಲಾಡಿಗಳು(Comedy Khiladigalu) ಸರಿಗಮಪ (SA RI GA MA PA) ಸಿಂಗಿಂಗ್ ಶೋದಲ್ಲಿ ಭಾಗವಹಿಸಿದ್ದ ಅನೇಕ ಕಲಾವಿದರುಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ..

Join WhatsApp
Google News
Join Telegram
Join Instagram

ಹೌದು ನವರಸ ನಾಯಕ ಜಗ್ಗೇಶ್ (Jaggesh) ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yograj Bhatt) ಮತ್ತು ರಕ್ಷಿತಾ (Rakshita) ಅವರ ನೇತೃತ್ವದಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಪ್ರತಿಭೆಗಳು ಬೆಳ್ಳಿ ಪರದೆಯಲ್ಲೂ ಮಿಂಚುತ್ತಿದ್ದಾರೆ. ಹೌದು ಅನೇಕ ಕನಸುಗಳನ್ನು ಹೊತ್ತು ಬಂದ ಈ ಪ್ರತಿಭೆಗಳಿಗೆ ಈ ವೇದಿಕೆಯಿಂದ ಒಳ್ಳೆಯ ಅವಕಾಶ ಸಿಕ್ಕಿದ್ದು ಶಿವರಾಜ್ ಕೆ ಆರ್ ಪೇಟೆ (Shivraj K R Pete) ನಯನ (Nayana) ಹೀಗೆ ಸಾಕಷ್ಟು ಕೆರೆಗಳು ಚಿತ್ರರಂಗದಲ್ಲಿ ಬ್ಯೂಜಿಯಾಗಿರುವುದು ವಿಶೇಷ.

ಒಂದೆಡೆ ಕಾಮಿಡಿಯ ಮುಖಾಂತರ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಅಪಾರ ಜನಮನ್ನಣೆ ಪಡೆದುಕೊಂಡರೆ ಇತ್ತ ಸರಿಗಮಪ ಕಾರ್ಯಕ್ರಮ ವೀಕ್ಷಕರನ್ನು ಸಂಗೀತದ ಮೂಲಕ ಬೇರೆ ಲೋಕಕ್ಕೆ ತೇಲಿಸುತ್ತಿದೆ.

ನಾದ ಬ್ರಹ್ಮ ಹಂಸಲೇಖ (Hamsalela) ಗಾನ ಕೋಗಿಲೆ ವಿಜಯ್ ಪ್ರಕಾಶ್ (Vijay Prakash) ಸಂಗೀತ ಮಾಂತ್ರಿಕ ಅರ್ಜುನ್ (Arjun Janya) ತೀರ್ಪುಗಾರರಾಗಿ ನಡೆಸಿಕೊಡುತ್ತಿರುವ ಸರಿಗಮಪ ಈಗಾಗಲೇ ಸೀಸನ್ 19 ಪ್ರಾರಂಭವಾಗಿದೆ.ಕಾಮಿಡಿ ಕಿಲಾಡಿಗಳು ತೆರೆ ಮುಂದೆ ಕಾಣಿಸಿ ಕೊಳ್ಳುವ ಪ್ರತಿಭೆಗಳನ್ನು ಹುಟ್ಟು ಹಾಕಿದರೆ ಸರಿಗಮಪ ಸಿಂಗಿಂಗ್ ಕಾರ್ಯಕ್ರಮ ತೆರೆ ಹಿಂದಿನ ಗಾಯಕರನ್ನು ಹುಟ್ಟು ಹಾಕಿದೆ ಎನ್ನಬಹುದು.

ಈಗಾಗಲೇ ಸಂಜಿತ್ ಹೆಗಡೆ, ಸುನೀಲ್ ಹೀಗೆ ಪ್ರತಿಭಾವಂತ ಗಾಯಕರನ್ನು ಈ ವೇದಿಕೆ ಪರಿಚಯಿಸಿದ್ದು.ಸಂಚಿತ್ ಹೆಗ್ಡೆ ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲೂ ಭಾರಿ ಬೇಡಿಕೆಯ ಗಾಯಕರಾಗಿದ್ದಾರೆ.. ಹೀಗೆ ಅನೇಕರು ಈ ವೇದಿಕೆಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದು ಇಷ್ಟು ದೊಡ್ಡ ಮಟ್ಟದ ಖ್ಯಾತಿ ಪಡೆಯಲು ತೀರ್ಪುಗಾರರು ಕೂಡ ಕಾರಣರಾಗಿದ್ದಾರೆ.

ಹೌದು ಬಡತನದಿಂದ ಬಂದ ಅದೆಷ್ಟೋ ಪ್ರತಿಭೆಗಳಿಗೆ ಈ ತೀರ್ಪುಗಾರರು ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿದ್ದಾರೆ. ಸದ್ಯ ಈಗೇಕೆ ಜೀ ವಾಹಿಮು ರಿಯಾಲಿಟಿ ಶೋಗಳ ಬಗ್ಗೆ ಮಾತು ಅಂತೀರ? ಕಾರಣವಿದೆ. 2019 ರ ಕಾಮಿಡಿ ಕಿಲಾಡಿಗಳು ಸೀಸನ್ ೦೩ ಕಾರ್ಯಕ್ರಮದ ಒಂದು ಸಂಚಿಕೆ ಇದೀಗ ವೈರಲ್ ಆಗುತ್ತಿದ್ದು ಇಲ್ಲಿ ಬಂದಿರುವ ವಿಶೇಷ ಅತಿಥಿ ಯಾರು ಎಂದು ನೋಡಿ ಕಮೆಂಟ್ ಮೂಲಕ ನಿಮ್ಮ ಉತ್ತರ ನೀಡಿ.

Leave A Reply

Your email address will not be published.