Karnataka Times
Trending Stories, Viral News, Gossips & Everything in Kannada

Video: ಅತಿ ಅಪರೂಪದ ಬಿಳಿ ಜಿಂಕೆ ವಿಡಿಯೋ ಶೇರ್ IFS ಮಾಡಿದ ಅಧಿಕಾರಿ, ಹೇಗಿದೆ ನೋಡಿ

ಉತ್ತರ ಪ್ರದೇಶದ IFS ಅಧಿಕಾರಿಯೊಬ್ಬರು ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿರುವ ಅಪರೂಪದ ಬಿಳಿ ಜಿಂಕೆಯ (White Fawn) ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ನೀವು ವನ್ಯಜೀವಿ ಹಾಗೂ ಪ್ರಾಣಿ ಪ್ರಪಂಚದ ಬಗ್ಗೆ ಆಸಕ್ತಿ ಹೋಂದಿದ್ದೆ ಆಗಿದ್ದರೆ ನಿಮಗೆ ಈ ಚಿತ್ರವೂ ಇಷ್ಟವಾಗುತ್ತದೆ” ಎಂದು ಬರೆದು ಈ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಆಕಾಶ್ ದೀಪ್ ಬಧವನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ.

Join WhatsApp
Google News
Join Telegram
Join Instagram

ಇಂದು ಬೆಳಿಗ್ಗೆ ಅಲ್ಬಿನೋ ಮಚ್ಚೆಯುಳ್ಳ ಅಪರೂಪದ ಜಿಂಕೆ ಉತ್ತರ ಪ್ರದೇಶದ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿದೆ. ಅಲ್ಬಿನೋ ಜಿಂಕೆ ಜಿಂಕೆ ತನ್ನ ತಾಯಿಯೊಂದಿಗೆ ಸಂಚಾರಕ್ಕೆ ಹೊರಟ್ಟದ್ದು ಮರಿ ಜಿಂಕೆಯ ಬಿಳಿಯ ತಪ್ಪಳವು ಸುಂದರವಘಾಇ ಅದ್ಬುತವಾಗಿದೆ. ಘಾರಿಯಲ್ ಸಂರಕ್ಷಣಾ ತಂಡದ ಪುಲ್ಕಿತ್ ಗುಪ್ತಾ ಅವರು ಈ ಸುದಂರವಾದ ಚಿತ್ರಗಳನ್ನು ಚಿತ್ರಗಳನ್ನು ತೆಗೆದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾದ ಜಿಂಕೆಗಳು ಕೂಡಾ ಆಕರ್ಷಕವಾಗಿ ಮತ್ತು ಸುಂದರವಾಗಿರುತ್ತದೆ.
ಸಾದು ಸ್ವಾಭಾವಾದ ವೇಗವಾದ ಜಿಂಕೆಯನ್ನು ಕಂಡರೆ ಇಷ್ಟ ಪಡದವರು ಯಾರು ಇರುವುಲ್ಲ. ಅದರಲ್ಲಯೂ ಅಪರೂಪದ ಬಿಳಿ ಚರ್ಮದ ಚಿಂಕೆಯನ್ನು ನೋಡಿದರೆ ನಯನ ಮನೋಹರವೆನಿಸುತ್ತವೆ. ಆದಕಾರಣ ನೆಟ್ಟಿಗರು ಸಮಾಜಿಕ ಜಾಲತಾಣದಲ್ಲಿ ಈ ಪೋಟೋ ನೋಡಿ ಫುಲ್ ಖಷ್ ಆಗಿದ್ದು, ಅದ್ಭುತ ಚಿತ್ರಗಳು ಎಂದು ಕಮೆಂಟ್ ಮಾಡಿದ್ದಾರೆ.

 

 

 

Leave A Reply

Your email address will not be published.