Karnataka Times
Trending Stories, Viral News, Gossips & Everything in Kannada

RRR Movie Shooting: RRR ಸಿನೆಮಾದ ಶೂಟಿಂಗ್ ಹೇಗಿತ್ತು ನೋಡಿ..ಅದ್ಬುತ ವಿಡಿಯೋ

Advertisement

ಅಂತರರಾಷ್ಟ್ರೀಯ (National Star) ನಟ ಎಂದೇ ಖ್ಯಾತಿ ಪಡೆದಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ಬಾಲಿವುಡ್ (Bollywood) ನಟ ಸಂಜಯ್ ದತ್ (Sanjay Dutt) ಹಾಗೂಬ ರವೀನಾ ಟಂಡನ್‌ (Raveena Tandan) ಅಭಿನಯದ ಕೆಜಿಎಫ್: ಚಾಪ್ಟರ್ 2 (KGF Chapter 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡಿರುವುದು ತಮಗೆ ತಿಳಿದಿದೆ. ಹೌದು ಕಳೆದ ವರುಷ ಏಪ್ರಿಲ್ 14ರಂದು ಬಿಡುಗಡೆಯಾದ(Release) ಈ ಸಿನಿಮಾವು ಉತ್ತಮ ಗಳಿಕೆಯೊಂದಿಗೆ ಮುನ್ನಡೆದಿದ್ದು ಕರ್ನಾಟಕ(Karnataka) ಮಾತ್ರವಲ್ಲದೆ ತೆಲುಗು(Telugu) ತಮಿಳು(Tamil) ಬಾಲಿವುಡ್‌(Bollywood) ಹೀಗೆ ಎಲ್ಲಾ ಕಡೆ ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿ ಹವಾ ಎಬ್ಬಿಸಿತು.

ಇನ್ನು ಕೆಜಿಎಫ್ ಚಾಪ್ಟರ್ 2 ವಿಶ್ವಾದ್ಯಂತ ಗಳಿಸಿರುವುದು ಬರೋಬ್ಬರಿ 1600 ಕೋಟಿ ರೂಪಾಯಿ. ಅಲ್ಲದೇ ಕೆಜಿಎಫ್: ಚಾಪ್ಟರ್ 2 ಸಿನಿಮಾವನ್ನು ಪೇ ಪರ್ ವೀವ್‌(Pay Per View)ಲೆಕ್ಕಾಚಾರದಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ( Amazon Prime)ಬಿಡುಗಡೆ ಮಾಡಲಾಗಿತ್ತು. ಹೌದು 199 ರೂ. ನೀಡಿ ಸಿನಿಮಾವನ್ನು ಮನೆಯಲ್ಲೇ ನೋಡಬಹುದಾಗಿತ್ತು.ಆದರೆ ಹೀಗಿದ್ದರೂ ಕೂಡ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗಿರಲಿಲ್ಲ. ಹೌದು ಸಿನಿಮಾ ತೆರೆಕಂಡು 50 ದಿನಗಳು ಕಳೆದರು ಪ್ರತಿ ದಿನವೂ ಕೋಟಿ ಲೆಕ್ಕದಲ್ಲಿ ಕೆಜಿಎಫ್ 2 ಕಲೆಕ್ಷನ್ ಮಾಡುತ್ತಿತ್ತು.

ಇನ್ನು ಚಿತ್ರಮಂದಿರಗಳಲ್ಲಿ ಸರಿ ಸುಮಾರು ಸಾವಿರಾರು ಕೋಟಿ ಬಾಚಿದ ಆರ್​ಆರ್​ಆರ್ (RRR) ಸಿನಿಮಾ ಒಟಿಟಿಯಲ್ಲೂ ಧೂಳ್ಳೆಬ್ಬಿಸಿತು. ಹೌದು ಈ ಚಿತ್ರ ತೆರೆಕಂಡು ತಿಂಗಳುಗಳೇ ಉರುಳಿದರೂ ಕೂಡ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಹಲವು ವಿಚಾರಗಳಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಸದ್ಯ ಈಗ ಹಾಲಿವುಡ್​ (Hollywood) ಅಂಗಳದಲ್ಲಿ ಚಿತ್ರಕ್ಕೆ ಪುರಸ್ಕಾರ ಸಿಕ್ಕಿದ್ದು ಹಾಲಿವುಡ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಾಜಮೌಳಿ (Rajmouli) ಸಿನಿಮಾಗೆ ರನ್ನರ್ ಅಪ್ ಸಿಕ್ಕಿದೆ.

Advertisement

ಹೌದು ಭಾರತದ ಚಿತ್ರವೊಂದು ಈ ರೀತಿಯ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು  ರಾಜಮೌಳಿ ಚಿತ್ರಗಳಲ್ಲಿ ಅದ್ದೂರಿತನ ಕೊಂಚ ಹೆಚ್ಚೇ ಇರುತ್ತದೆ. ಹೌದು ಆರ್​​ಆರ್​ಆರ್ ಚಿತ್ರ ಕೂಡ ಸಖತ್ ಅದ್ದೂರಿಯಾಗಿ ಮೂಡಿ ಬಂದಿದ್ದು ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000+ ಕೋಟಿ ರೂಪಾಯಿ ಬಾಚಿಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ. ಇನ್ನು ಈ ಚಿತ್ರಕ್ಕೆ ಹಾಲಿವುಡ್​ ಮಂದಿಯೂ ಕೂಡ ಮೆಚ್ಚುಗೆ ಸೂಚಿಸಿದ್ದು ಈಗ ಚಿತ್ರ ಹಾಲಿವುಡ್ ಸಿನಿಮಾಗಳ ಜತೆ ಸ್ಪರ್ಧಿಸಿ ಗೆಲುವಿನ ಸಮೀಪದಲ್ಲಿ ಹಿನ್ನಡೆ ಕಂಡಿದೆ.

ಇನ್ನು ಸುಮಾರು ಐದು ವರುಷದ ಹಿಂದೆ ಅಂದರೆ 2018 ರಲ್ಲಿ ತೆರೆಕಂಡ ತಲೈವಾ ರಜಿನಿಕಾಂತ್ (Rajani Kanth) ಅಭಿನಯದ ರೋಬೋ 2.0 (Robo 2.O) ಸಿನಿಮಾ 543 ಕೋಟಿಯ ಭಾರೀ ಬಜೆಟ್‍ ಸಿನಿಮಾ. ಇನ್ನು ಸಿನಿಮಾದಲ್ಲಿ ರಜಿನಿಕಾಂತ್ ಅಕ್ಷಯ್ ಕುಮಾರ್​(Akshay kumar) ಆ್ಯಮಿಜಾಕ್ಷನ್​ರಂತಹ (Amy Jackson) ಘಟಾನುಘಟಿ ತಾರೆಯರು ನಟಿಸಿರೋ ಸಿನಿಮಾ ಇದಾಗಿದ್ದು ಭಾರತ ಸಿನಿಮಾ ರಂಗದ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡುತ್ತದೆ ಎಂದೇ ಹೇಳಲಾಗುತ್ತಿದ್ದ ಸಿನಿಮಾ ಇದಾಗುತ್ತು.

ಇಂತಹ ಈ ಸಿನಿಮಾ ಸರಿ ಸುಮಾರು 10 ಸಾವಿರ (10 Thousand) ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದು ರೋಬೋ 2.O ಅಬ್ಬರಕ್ಕೆ ಬಾಹುಬಲಿಯ (Bahubali)) ದಾಖಲೆಗಳ ಕತೆ ಮರಿದು ಬಿದ್ದಿತ್ತು. ಇನ್ನು ಇದರ ಜೊತೆಗೆ ಪುಷ್ಪ ಹಾಹೂ ಬಾಲಿವುಡ್ ನ ಬ್ರಹ್ಮಾಸ್ತ್ರ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡಿತ್ತು. ಇನ್ನು ಈ ಎಲ್ಲಾ ಸಿನಿಮಾಗಳ ಮೇಕಿಂಗ್ ಎಷ್ಟು ಅದ್ದೂರಿಯಾಗಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.

Advertisement

Leave A Reply

Your email address will not be published.