Karnataka Times
Trending Stories, Viral News, Gossips & Everything in Kannada

CCTV Video: ಸ್ವಲ್ಪದರಲ್ಲೇ ಮಿಸ್ ಆದ ಯುವತಿ, ಸಿಸಿಟಿವಿ ವಿಡಿಯೋ ವೈರಲ್

ನಮ್ಮ ಜೀವನದಲ್ಲಿ ಆಘಾತಗಳು (Accident) ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಮಾನವ ಜೀವನದ (Man Life) ನೌಕೆಯೇ ಹಾಗೆ ಎನ್ನಬಹುದು. ಇದ್ದಷ್ಟು ದಿನ ನಾನು ನಾನು ಎಂದು ಬದುಕುವ ಮನುಷ್ಯ ತಾನು ಯಾವಾಗ ಬೇಕಾದರೂ ಪ್ರಾಣ ಕಳೆದುಕೊಳ್ಳಬಹುದು (May lose life) ಎಂಬುದನ್ನು ಮಾತ್ರ ನೆನೆಯುವುದಿಲ್ಲ.

Advertisement

ಹೌದು ಅವನ ಸ್ವಾರ್ಥದಿಂದಾಗಿಯೇ(Slfishness)ಈಗಾಗಲೇ ಅರಣ್ಯಗಳು (Forest) ನಾಶವಾಗಿದ್ದು ಅವನ ಸ್ವಾರ್ಥಬುದ್ಧಿಯಿಂದಲೇ ತಮ್ಮ ಆಪ್ತರು ಮತ್ತು ಬಂಧು ಬಳಗವನ್ನೆಲ್ಲಾ ದೂರ ಮಾಡಿಕೊಂಡಿರುತ್ತಾನೆ. ಇದರಿಂದಾಗಿ ಅವನಿಗೆ ಏನು ಸಿಗುತ್ತದೋ ಅಥವಾ ಯಾವ ಸಾಧನೆ ಮಾಡುತ್ತಾನೆ ತಿಳಿದಿಲ್ಲ. ಹೌದು ಇಹಲೋಕ ತ್ಯಜಿಸಿದ ಮೇಲೆ ನಮ್ಮ ಮೈಮೇಲೆ (Body) ಇರುವಂತಹ ಉಡುದಾರವನ್ನೂ ಕೂಡ ಬಿಡದಂತೆ ಕಿತ್ತುಹಾಕಿ ಮಣ್ಣಲ್ಲಿ ಮಣ್ಣು ಮಾಡುತ್ತಾರೆ. ಆದರೆ ಇದ್ಯಾವುದರ ಬಗ್ಗೆಯೂ ಸಹ ಯೋಚನೆ(Think) ಮಾಡದ ಮನುಷ್ಯ ಜೀವಿ ಹಣ ಆಸ್ತಿ ಐಶ್ವರ್ಯ ಹಿಂದೆ ಬಿದ್ದು ತಾನು ಹಾಗೂ ತನ್ನವರನೆಲ್ಲಾ ಕಳೆದುಕೊಂಡು ಬಿಡುತ್ತಾನೆ.

Advertisement

ಸದ್ಯ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹೊಸ ಹೊಸ ವಿನ್ಯಾಸದ (of design)ಅಧಿಕ ಶಕ್ತಿಯೂಳ್ಳ ಮತ್ತು ಅತೀ ವೇಗದ ವಾಹನಗಳು (Speed Vehicles) ಮಾರುಕಟ್ಟೆಗೆ ಬರುತ್ತಿದ್ದು ನಗರೀಕರಣ ಹಾಗೂ ಔದ್ಯಮೀಕರಣ ಪ್ರಕ್ರಿಯೆಗಳ ಪ್ರಭಾವದಿಂದಾಗಿ ಅನೇಕ ರೀತಿಯ ಕ್ಲಿಷ್ಟ ಸಮಸ್ಯೆಗಳು ಕೂಡ ಎದುರಾಗುತ್ತಿದೆ. ಇನ್ನು ಈ ರೀತಿಯ ಸಮಸ್ಯೆಗಳು ವೇಗವಾಗಿ ಬೆಳೆದ ಹಾಗೆ ಕಾರಣಗಳೂ ಸಹ ಬಹಳ ತೀವ್ರ ಗತಿಯಲ್ಲಿ ಬೆಳೆಯುತ್ತಾ ಸಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ರಸ್ತೆ ಆಘಾತಗಳು ಅತೀ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತಿದೆ.

Advertisement

ಇವುಗಳನ್ನು ನೋಡಿತಿದ್ದರೆ ಇವುಗಳು ರಸ್ತೆಗಳಾ ಅಥವಾ ಸಂಚಾರಿ ಅಗಲಿಕರಗಳ ಮನೆಗಳೋ ಎಂಬ ಅನುಮಾನ ಕೂಡ ಎಲ್ಲರಲ್ಲೂ ಹುಟ್ಟುತ್ತಿದೆ. ಇನ್ನು ಬಹುತೇಕ ಅಪಘಾತಗಳಿಗೆ ಮನುಷ್ಯನ ಲೋಪವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿಯಮಗಳನ್ನು ಪಾಲಿಸುವುದಕ್ಕಿಂತ ಹೆಚ್ಚಾಗಿ ನಿಯಮ ಉಲ್ಲಂಘಿಸುವ ಮಾನವನ ಪ್ರವೃತ್ತಿಯೇ ಇದಕ್ಕೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

Advertisement

ಸದ್ಯ ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಬಹಳ ವೈರಲ್ ಆಗುತ್ತಿದೆ.ವೇಗವಾಗಿ ಬರುತ್ತಿದ್ದ ಟ್ರಾಕ್ಟರ್ ಇದ್ದಕ್ಕಿದ್ದ ಹಾಗೆ ಆಯಾ ತಪ್ಪಿ ಬಿದ್ದಿದ್ದು ಪಾದಚಾರಿಗಳು ಒಂದೇ ಒಂದು ಕ್ಷಣದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಹೌದು ಈ ವಿಡಿಯೋ ಎಲ್ಲರ ಎದೆ ಝಲ್ ಎನ್ನುವಂತೆ ಮಾಡಿದ್ದು ನಿಜಕ್ಕೂ ಆ ಪಾದಾಚಾರಿಗಳು ಬಲಗಡೆ ಎದ್ದಿದ್ದರು ಎನಿಸುತ್ತದೆ.

Leave A Reply

Your email address will not be published.