Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » iPhone 15 Offers : ಖರೀದಿಸಿ IPhone 15 ಕೇವಲ 36,650 ರೂ. ಗಳಿಗೆ..!
Gadget

iPhone 15 Offers : ಖರೀದಿಸಿ IPhone 15 ಕೇವಲ 36,650 ರೂ. ಗಳಿಗೆ..!

Chetan Yedve
Last updated: April 15, 2025 5:08 pm
By Chetan Yedve

iPhone ಕ್ರೇಜ್ ಎಲ್ಲರಿಗೂ ಇದ್ದೇ ಇರುತ್ತೆ ಆದರೆ ಆಂಡ್ರಾಯ್ಡ್ (Android) ಗೆ ಕಂಪೇರ್ ಮಾಡಿದ್ರೆ ಐಫೋನ್  (iPhone ) ಸ್ವಲ್ಪ ಕಾಸ್ಟ್ಲಿ ಅನ್ನಿಸಬಹುದು. ಹಾಗಂತ ನೀವು ಚಿಂತೆ ಮಾಡೋ ಅಗತ್ಯ ಇಲ್ಲ. ಈಗ 70,000 ರೂಪಾಯಿಗಳ iPhone 15 ಕೇವಲ 36,000ಗಳಿಗೆ ಖರೀದಿಸಬಹುದು. ಹೇಗೇ ಅಂತೀರಾ ಹೇಳ್ತೀವಿ ಮುಂದೆ ಓದಿ!

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್!


ಫ್ಲಿಪ್ ಕಾರ್ಟ್ನಲ್ಲಿ (Flipkart) ಬಿಗ್ ಬಿಲಿಯನ್ ಡೇಸ್ ಆರಂಭವಾಗಿದ್ದು, ನೀವು ಇಲ್ಲಿ 50-60% ಡಿಸ್ಕೌಂಟ್ ಬೆಲೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ಸ್ Gadget ಗಳು, ಹೋಂ ಅಪ್ಲೈಯನ್ಸೆಸ್ ಗಳನ್ನು ಖರೀದಿಸಬಹುದು. ಅದರಲ್ಲೂ ನೀವು ಐಫೋನನ್ನು ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಸಾಧ್ಯ.

70,000 ಐಫೋನ್ 15 ಕೇವಲ 36,650 ಗಳಿಗೆ!

  • ಹೌದು, ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ನೀವು 70,000 ರೂಪಾಯಿಗಳ Phone 15 ಅನ್ನು 54,999 ರೂಪಾಯಿಗಳಿಗೆ ಮಾರಟ ಮಾಡಲಾಗಿತ್ತಿದೆ. ಆಫರ್ ಇಷ್ಟಕ್ಕೆ ಮುಗಿಯಿತು ಅನ್ಕೋಬೇಡಿ. ನೀವು HDFC ಅಥವಾ SBI ಕ್ರೆಡಿಟ್ ಕಾರ್ಡ್ನಲ್ಲಿ (Credit Card) ಖರೀದಿಸಿದರೆ,  1,500 ರೂ. ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್ 3,500 ರೂ. ಸಿಗಲಿದ್ದು, 49,999 ರೂ.ಗಳಿಗೆ ಖರೀದಿಸಬಹುದು.
  • ಒಂದೆ ವೇಳೆ HDFC ಕ್ರೆಡಿಟ್ ಕಾರ್ಡ್ EMI ಮೂಲಕ ಖರೀದಿಸಿದರೆ, ಎಕ್ಸ್‌ಚೇಂಜ್ ರಿಯಾಯಿತಿ 1,500 ರೂ. ಜೊತೆಗೆ 4,000 ರೂ. ಕ್ಯಾಶ್‌ಬ್ಯಾಕ್ ಸಿಗುತ್ತದೆ. ಅಲ್ಲಿಗೆ ನಿಮ್ಮ ಐ ಪೋನ್ ಖಾರೀದಿ ಬೆಲೆ ಕೇವಲ 49,499 ರೂ.ಗಳು.
  • ಇನ್ನು ಫೋನ್ ಪೇಯಂತಹ ಯುಪಿಐ ಪೇಮೆಂಟ್ ಮೂಲಕ ಐ ಫೋನ್ ಖರೀದಿಸಿದರೆ, 1,500 ರೂ. ರಿಯಾಯಿತಿ ಹಾಗೂ 1,500 ರೂ. ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಹೀಗೆ  51,999 ರೂ.ಗಳಿಗೆ ಐಫೋನ್ 15 ನಿಮ್ಮದಾಗುತ್ತದೆ.
  • ಅದೇ ರೀತಿ ಪ್ಲಿಫ್‌ಕಾರ್ಟ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 1,500 ರೂ. ರಿಯಾಯಿತಿ ಹಾಗೂ 2,674.95 ರೂ. ಕ್ಯಾಶ್‌ಬ್ಯಾಕ್ ಕೊಡಲಾಗುವುದು. ಅಂದರೆ 50,824 ರೂ.ಗಳಿಗೆ ಐಫೋನ್ 15 ಖರೀದಿಸಬಹುದು.

ಎಕ್ಸ್ಚೇಂಜ್ ಆಫರ್ 36,650 ರೂಪಾಯಿಗಳು

ಇನ್ನೊಂದು ಗುಡ್ ನ್ಯೂಸ್ ಏನಂದರೆ, ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ನೀವು ನಿಮ್ಮ ಹಳೆಯ ಐಫೋನನ್ನು ಎಕ್ಸ್ಚೇಂಜ್ ಮಾಡಲು ಬಯಸಿದರೆ, 13,500 ರೂ.ಗಳ ವರೆಗೆ ಎಕ್ಸ್‌ಚೇಂಜ್ ರಿಯಾಯಿತಿ ಸಿಗುತ್ತದೆ. ನಿಮ್ಮ ಹಳೆಯ ಫೋನಿನ ಕಂಡಿಶನ್ ಆಧಾರದ ಮೇಲೆ ಆಫರ್ ನಿರ್ಧಾರಿತವಾಗುತ್ತದೆ.

ಒಟ್ಟಿನಲ್ಲಿ ಎಲ್ಲಾ ಆಫರ್ಗಳನ್ನು ಕ್ಲೈಮ್ ಮಾಡಿದ್ದಲ್ಲಿ 54,999 ರೂ. ಮೌಲ್ಯದ iPhone 15 ಜಸ್ಟ್ 36,650 ರೂ.ಗಳಿಗೆ ನಿಮ್ಮ ಕೈ ಸೇರುತ್ತೆ. ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಐಫೋನ್ ಬ್ರಾಂಡ್ ಇಷ್ಟ ಪಡುವವರಾಗಿದ್ರೆ ಈ ಆಫರ್ ಮಿಸ್ ಮಾಡ್ಕೊಳ್ದೆ, ಇಂದೇ ಐಫೋನ್ 15ನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಿ. ಇದು ಕೆಲವೇ ದಿನಗಳ ಆಫರ್ ಮಾತ್ರ.

Link to Buy: iPhone 15

iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ

TAGGED:Big Billion DayFlipKartIphone 15
Previous Article Agriculture Department Jobs: 945 ಹುದ್ದೆಗಳಿಗೆ ಅರ್ಜಿ ಆಹ್ವಾನ!
Next Article Home Loan Tips: ಬಡ್ಡಿಯೊಂದಿಗೆ ಅಸಲು ಕೂಡ ಪಡೆಯಿರಿ ವಾಪಾಸ್! ಇಲ್ಲಿದೆ ಬೆಸ್ಟ್ ಟಿಪ್ಸ್
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use