ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಇಂದಿಗೂ ಬಹಳಷ್ಟು ಪ್ರಚಲಿತದಲ್ಲಿದೆ. ಅದರಲ್ಲಿ ಮಹಿಳಾ ಪರವಾದ ಮುಖ್ಯ ಯೋಜನೆ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ಯಾಗಿದೆ. ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮೂಲಕ ಮಹಿಳೆಯರು ತಿಂಗಳಿಗೆ ಎರಡು ಸಾವಿರ ಮೊತ್ತ ವನ್ನು ಪಡೆಯುತ್ತಿದ್ದಾರೆ.ಅದರ ಜೊತೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣವನ್ನು ಮಾಡ್ತಾ ಇದ್ದಾರೆ.ಇನ್ನೂ ತಿಂಗಳಿಗೆ ಎರಡು ಸಾವಿರ ಸಿಗುವ ಗೃಹಲಕ್ಷ್ಮಿ ಹಣ 12 ಮತ್ತು 13 ನೇ ಕಂತಿನ ಬಿಡುಗಡೆ ಯಾಗಿಲ್ಲ.ಸರಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು ನಾಳೆ ಅಷ್ಟೇ ಮಹಿಳೆಯರ ಖಾತೆಗೆ ಜಮೆ ಆಗಲಿದೆ.
ನಾಳೆ ಹಣ ಬಿಡುಗಡೆ!
ಇನ್ನು ಕಳೆದ ಎರಡು 3 ತಿಂಗಳಿನಿಂದ ಈ ಗೃಹಲಕ್ಷ್ಮಿ ಹಣ (Gruha Lakshmi Money) ಮಹಿಳೆಯರ ಖಾತೆಗೆ ಬಿಡುಗಡೆ ಯಾಗಿಲ್ಲ. ಈ ಹಣ ಯಾವಾಗ ಖಾತೆಗೆ ಬರಲಿದೆ ಎಂದು ಹೆಚ್ಚಿನ ಮಹಿಳೆ ಯರು ಕಾಯ್ತಾ ಇದ್ದರು. ಈ ಬಗ್ಗೆ ಕೆಲವು ಆರೋಪ ಗಳು ಕೂಡ ಕೇಳಿ ಬಂದಿದ್ದವು. ಗೃಹಲಕ್ಷ್ಮಿ ಹಣ ಬರಲ್ಲ, ಈ ಯೋಜ ನೆ ಸ್ಥಗಿತ ವಾಗುತ್ತೆ ಇತ್ಯಾದಿ ಆರೋಪ ಕೂಡ ಕೇಳಿಬಂದಿದ್ದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಪಷ್ಟನೆ ಕೂಡ ನೀಡಿದ್ದಾರೆ. ಇದೀಗ ಬಾಕಿಯಿದ್ದ ಎಲ್ಲ ಕಂತಿನ ಹಣ ಬಿಡುಗಡೆ ಮಾಡಿದ್ದು ಕೆಲವು ಮಹಿಳೆಯರ ಖಾತೆಗೆ ಹಣ ಬಂದಿದೆ. ಇನ್ನು ಕೆಲವು ಮಹಿಳೆಯರ ಖಾತೆಗೆ ನಾಳೆ ಯಷ್ಟೇ ಬಿಡುಗಡೆ ಯಾಗಲಿದೆ.
ಈ ಜಿಲ್ಲೆಗೆ ಹಣ ಬಿಡುಗಡೆ!
ಈ ಗೃಹ ಲಕ್ಷ್ಮಿ ಹಣ (Gruha Lakshmi Money) ವೂ ಮೊದಲು ಬೀದರ್, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ಇತ್ಯಾದಿ ಜಿಲ್ಲೆಗಳಿಗೆ ಮೊದಲು ಬಿಡುಗಡೆ ಯಾಗಲಿದೆ. ಈ ಗೃಹಲಕ್ಷ್ಮಿ ಹಣವು ತಾಂತ್ರಿಕ ಸಮಸ್ಯೆಯಿಂದಾಗಿ ಜಮೆ ಯಾಗಿರಲಿಲ್ಲ. ಇದೀಗ ಈ ಬಗ್ಗೆ ಸಮಸ್ಯೆ ನಿವಾರಣೆ ಯಾಗಿದ್ದು ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಹಣ ಬರಲಿದೆ.
ದಾಖಲೆ ಸರಿಪಡಿಸಿ!
ಹಣ ಬಾರದೇ ಇರೋ ಮಹಿಳೆ ಯರು ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ ಗಳಲ್ಲಿ ಪರಿಹರಿಸಿ ಕೊಳ್ಳ ಬೇಕಾ ಗಿದೆ. ನಿಮ್ಮ ದಾಖಲೆ ಗಳಲ್ಲಿ ಲೋಪ ದೋಷಗಳಿದ್ದರೆ ಸರಿಪಡಿಸಿ ಕೊಳ್ಳಬೇಕು. ನಿಮ್ಮ ಆಧಾರ್ ಅಪ್ಡೇಟ್, ಇ ಕೆವೈಸಿ , ರೇಷನ್ ಕಾರ್ಡ್ ಲಿಂಕ್ ಇತ್ಯಾದಿ ದಾಖಲೆ ಗಳನ್ನು ಸರಪಡಿಸಿಕೊಂಡು ಮತ್ತೆ ಈ ಯೋಜನೆಗೆ ಅರ್ಜಿ ಹಾಕ ಬಹು ದಾಗಿದೆ.