ಇಂದಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ತಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಪರ್ಸನಲ್ ಲೋನ್ (Personal Loan) ಅಗತ್ಯತೆ ಬಹುತೇಕ ಹೆಚ್ಚಿನ ಜನರಿಗೆ ಇರುತ್ತದೆ. ಯಾಕೆಂದ್ರೆ ಪ್ರತಿಯೊಂದು ಕೂಡ ತಮ್ಮ ದುಡಿಮೆಯಿಂದ ಪೂರೈಸಿಕೊಳ್ಳಲು ಸಾಧ್ಯವಿಲ್ಲ ಅದಕ್ಕಾಗಿ ಹೆಚ್ಚಿನ ಆರ್ಥಿಕ ಸಹಾಯ ಅಗತ್ಯ ಇರುತ್ತದೆ. ಇನ್ನು ಕೇವಲ ಪ್ಯಾನ್ ಕಾರ್ಡ್ (PAN Card) ಇದ್ರೂ ಮನೆಯಲ್ಲಿ ಕುಳಿತುಕೊಂಡಲ್ಲೇ ನೀವು ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ.
ಅರ್ಹತೆಗಳು!
- ವಯಸ್ಸು 18ರಿಂದ 60 ವರ್ಷದ ನಡುವೆ ಇರಬೇಕು
- ತಿಂಗಳಿಗೆ ಕನಿಷ್ಠ ಪಕ್ಷ 25 ಸಾವಿರ ರೂಪಾಯಿಗಳ ಆದಾಯ ಇರಬೇಕು
- 600 ಸಿಬಿಲ್ ಸ್ಕೋರ್ ಅಂಕಗಳು ಇರಲೇಬೇಕು
- ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಸ್ಯಾಲರಿ ಸ್ಲಿಪ್
- ಮೊಬೈಲ್ ನಂಬರ್
- ಬ್ಯಾಂಕ್ ಅಕೌಂಟ್ ನಂಬರ್
- ಪಾಸ್ಪೋರ್ಟ್ ಸೈಜ್ ಫೋಟೋ
ಆನ್ಲೈನ್ ಮೂಲಕ ಅಪ್ಲೈ ಮಾಡುವ ವಿಧಾನ!
- ಪ್ಯಾನ್ ಕಾರ್ಡ್ (PAN Card) ಮೂಲಕ ಲೋನ್ ಪಡೆದುಕೊಳ್ಳಬಹುದಾದಂತಹ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
- ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಓಪನ್ ಮಾಡಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಿ
- ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಬೇಕಾಗಿರುವಂತಹ ಲೋನ್ ಮೊತ್ತವನ್ನು ಆಯ್ಕೆ ಮಾಡಿ ಹಾಗೂ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ತುಂಬಿಸಿ ಹಾಗು ಅದರ ಜೊತೆಗೆ ಡಾಕ್ಯೂಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಿ.
- ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡಿ ಲೋನ್ ಗೆ ಅರ್ಜಿ ಸಲ್ಲಿಸಿ.
ನಿಮ್ಮ ಅರ್ಜಿ ಕಲಿಕೆಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ 24 ಗಂಟೆಗಳ ಒಳಗಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.