Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ
GadgetTechnology

iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ

Chetan Yedve
Last updated: April 15, 2025 5:56 pm
By Chetan Yedve

ಆ್ಯಪಲ್ ಐಫೋನ್ 16 ಸೀರೀಸ್ ಸೆಪ್ಟಂಬರ್ 09  ರ ಸೋಮವಾರದಂದು ಬಿಡುಗಡೆಯಾಗಿದ್ದು, ತನ್ನ ಉತ್ಕೃಷ್ಠ ಬ್ರಾಂಡ್ ಮೌಲ್ಯ ಹಾಗೂ ವಿನೂತನ ಫೀಚರ್‌‌ಗಳಿಂದಾಗಿ (iPhone 16 Features) ಮೊಬೈಲ್ ಬಳಕೆದಾರರ ಗಮನವನ್ನು ತನ್ನತ್ತ ಸೆಳೆದಿದೆ. ಆ್ಯಪಲ್ ಸಂಸ್ಥೆ ಕಳೆದ ವರ್ಷದ ಸೆಪ್ಟಂಬರ್ 22 ರಂದು ಈ ಹಿಂದಿನ 15 ಸೀರಿಸ್ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ, ಒಂದು ವರ್ಷದ ನಂತರ ಐಫೋನ್ 16 ಸೀರಿಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಐಫೋನ್ 16, 16 ಪ್ಲಸ್, 16 ಪ್ರೋ ಹಾಗೂ 16 ಪ್ರೋ ಮ್ಯಾಕ್ಸ್ ಎನ್ನುವ 4 ಬಗೆಯ ಫೋನ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಆ್ಯಪಲ್ ಸಂಸ್ಥೆ ತನ್ನ ನೂತನ ಸೀರಿಸ್‌ನ ಬೆಲೆ ಹಾಗೂ ವೈಶಿಷ್ಟ್ಯತೆಗಳನ್ನು  ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆಪ್ಟೆಂಬರ್ 13ರ ಸಂಜೆ 5.30ರ ರಿಂದಲೇ ಪ್ರೀ ಆರ್ಡರ್ ಮಾಡಲು ಅವಕಾಶ ನೀಡಲಾಗಿದ್ದು, ಮೊದಲ (First Sale) ಮಾರಾಟ ಸೆಪ್ಟೆಂಬರ್ 20 ರಿಂದ ಆರಂಭಗೊಳ್ಳಲಿದೆ. ಈ ಮೊಬೈಲ್‌ಗಳು ಶೀಘ್ರವೇ ಫ್ಲಿಪ್‌ಕಾರ್ಟ್, ಅಮೆಜಾನ್, ಆ್ಯಪಲ್ ಇ-ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ್ಯಪಲ್ ಐಫೋನ್ 16 ವಿಧದ ಮೊಬೈಲ್ ಗಳಿಗೆ 67,000 ರೂ. ನಿಗದಿಯಾಗಿದ್ದಾರೆ, ಆ್ಯಪಲ್ ಐಫೋನ್ 16 ಫ್ರೋ ಮ್ಯಾಕ್ಸ್ ಬೆಲೆ 1,44,900 ರೂ.ಗಳಷ್ಟು ನಿಗದಿಯಾಗಿದೆ. ಇನ್ನು, ಭಾರತದಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

iPhone 16 Series ನ ಭಾರತದಲ್ಲಿನ ಬೆಲೆ ಹೀಗಿದೆ!

  • ಐಫೋನ್ 16 – 79,900 ರೂ.ಗಳು
  • ಐಫೋನ್ 16 ಫ್ಲಸ್ – 89,900 ರೂ.ಗಳು
  • ಐಫೋನ್ 16 ಪ್ರೋ (128 ಜಿಬಿ) – 1,19,900 ರೂ.ಗಳು
  • ಐಫೋನ್ 16 ಪ್ರೋ ಮ್ಯಾಕ್ಸ್ (256 ಜಿಬಿ) – 1,44,900 ರೂ.ಗಳು

ಐಫೋನ್ 16 ಕಂಪ್ಲೀಟ್ Features ವಿವರ ಇಲ್ಲಿದೆ!

ಈ ಹಿಂದಿನ ಸೀರಿಸ್‌ಗಳಿಗಿಂತ ಐಫೋನ್ 16 ವಿಶಿಷ್ಟ ಅಪ್‌ಡೇಟ್‌ಗಳನ್ನು (iPhone 16 Features) ಪಡೆದುಕೊಂಡಿದೆ. ಎರಡನೇ ಜನರೇಶನ್‌ನ 3nm ತಂತ್ರಜ್ಞಾನದ ಆ್ಯಪಲ್ ಎ18 ಚಿಪ್‌ಸೆಟ್ ಅನ್ನು ಈ ಮೊಬೈಲ್‌ಗಳಲ್ಲಿ ಬಳಕೆ ಮಾಡಲಾಗಿದೆ. ಈ ಹಿಂದಿನ ಸೀರಿಸ್‌ಗಳಿಗಿಂತ ಐಫೋನ್ 16 ಶೇಕಡಾ 30 ರಷ್ಟು ವೇಗದ ಕಾರ್ಯಕ್ಷಮತೆ ಹೊಂದಿದೆ

ಐಫೋನ್ 16 ಮತ್ತು 16 ಪ್ಲಸ್ ಮೊಬೈಲ್ಗಳು ಏರೋಸ್ಪೇಸ್ ಗ್ರೇಡ್ ಅಲ್ಯೂಮಿನಿಯಂ ನೊಂದಿಗೆ ತಯಾರಿಸಲಾಗುತ್ತಿದ್ದು, ಅಲ್ಟ್ರಾಮರೀನ್, ಟೀಲ್, ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದರೆ, ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಬಿಸಿಲಿನ ವಾತಾವರಣದಲ್ಲಿ 2000 ನಿಟ್ಸ್ ಹಾಗೂ ಕತ್ತಲಿನ ವಾತಾವರಣದಲ್ಲಿ ಕೇವಲ 1 nit ವರೆಗೂ ಡಿಸ್ಪ್ಲೇ ಮಂದವಾಗುತ್ತದೆ.

ಈ ಮೊಬೈಲ್‌ನಲ್ಲಿ ಆ್ಯಪಲ್ ಆಕ್ಷನ್ ಬಟನ್ ಅನ್ನು ಕೆಲವು ಪ್ರಮಾಣಿತ ಮಾದರಿಗಳಿಗೆ ಪರಿಚಯಿಸಿರುವುದು ವಿಶೇಷವಾಗಿದೆ. ಅಲ್ಲದೇ, ಕ್ಯಾಮೆರಾ ಕಂಟ್ರೋಲ್ ಬಟನ್ ಅನ್ನೂ ಒದಗಿಸಲಾಗಿದೆ. ಈ ಬಟನ್ ಮೊಬೈಲ್ ನ ಬಲಭಾಗದಲ್ಲಿ ಇರಲಿದೆ. ಈ ಸ್ವಿಚ್ ಬಳಸಿ ನೀವು ಕ್ಯಾಮೆರಾವನ್ನು ಜೂಮ್ ಔಟ್, ಜೂಮ್ ಇನ್ ಮಾಡಲು ಹಾಗೂ ಸಿಂಗಲ್ ಕ್ಲಿಕ್ ಒಪನ್ ಕ್ಯಾಮೆರಾ ಹಾಗೂ 2ನೇ ಕ್ಲಿಕ್‌ನಲ್ಲಿ ಫೋಟೋ ತೆಗೆಯಲು ಸಾಧ್ಯವಾಗಲಿದೆ.

iPhone 16 Series ಮೊಬೈಲ್‌ನ ಕ್ಯಾಮೆರಾ ವಿಶೇಷತೆಗಳು :

ಐಫೋನ್ 16 ಈಗ 48 ಮೆಗಾಪಿಕ್ಸೆಲ್ ಪ್ಲಸ್ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರಲಿದೆ. ನೀವು ಈ ಕ್ಯಾಮೆರಾದ ಮೂಲಕ 4K ವೀಡಿಯೊವನ್ನು ಶೂಟ್ ಮಾಡಬಹುದು.

ಆ್ಯಪಲ್ ಐಫೋನ್ ಭಾರತದಲ್ಲಿ ಈಗಾಗಲೇ ತನ್ನ ಬೃಹತ್ ಮಾರುಕಟ್ಟೆಯನ್ನು ಹೊಂದಿದೆ. ಗ್ರಾಹಕರೂ ಸಹಿತ 16 ಸೀರಿಸ್ ಬಿಡುಗಡೆಗಾಗಿ ಕಾದು ಕುಳಿತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀರಿಸ್ ಮೊಬೈಲ್ ಭಾರತಕ್ಕೆ ದಾಂಗುಡಿ ಇಡಲಿದ್ದು, ಯಾವ ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Sim Cards: ನಿಮ್ಮ ಹೆಸರಿನಲ್ಲಿ ನೋಂದಣಿಯಾದ ಯಾದ ಫೇಕ್ ಸಿಮ್ಗಳನ್ನು ಈಗೆಲ್ ಡಿಯಾಕ್ಟಿವೇಟ್ ಮಾಡಿ, ಇಲ್ಲಿದೆ ಸಿಂಪಲ್ ವಿಧಾನ.

Vande Bharat Express: ಕರ್ನಾಟಕಕ್ಕೆ ಗುಡ್ ನ್ಯೂಸ್.

Bullet Train: ಭಾರತಕ್ಕೆ ಬರಲಿದೆ ಮೊದಲ ಅತಿವೇಗದ ಬುಲೆಟ್ ಟ್ರೈನ್, ತಯಾರಿಕೆ ಬೆಂಗಳೂರಿನ ಈ ಕಂಪನಿಯಲ್ಲೇ!

BSNL ಗೆ ಶುಕ್ರದೆಸೆ: 2 ತಿಂಗಳಲ್ಲಿ ಬಿಎಸ್‌ಎನ್‌ಎಲ್‌‌ಗೆ ಪೋರ್ಟ್ ಆದವರೆಷ್ಟು ಗೊತ್ತೇ?

ChatGPT: ನೀವು ಚಾಟ್ ಜಿಪಿಟಿ ಬಳಸುತ್ತಿದ್ದೀರಾ? ಹಾಗಿದ್ದರೆ ನೀವಿದನ್ನು ತಪ್ಪದೇ ನೋಡಲೇಬೇಕು

TAGGED:Apple iPhone 16 seriesiPhone 16iPhone 16 featuresiPhone 16 Price
Previous Article Bullet Train: ಭಾರತಕ್ಕೆ ಬರಲಿದೆ ಮೊದಲ ಅತಿವೇಗದ ಬುಲೆಟ್ ಟ್ರೈನ್, ತಯಾರಿಕೆ ಬೆಂಗಳೂರಿನ ಈ ಕಂಪನಿಯಲ್ಲೇ!
Next Article UPI Transaction Limit: ಆನ್‌ಲೈನ್ ಪೇಮೆಂಟ್ ಮಾಡೋರಿಗೆ ಗುಡ್ ನ್ಯೂಸ್, UPI Limit ₹5 ಲಕ್ಷಕ್ಕೆ ಹೆಚ್ಚಳ.
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use