Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Sim Cards: ನಿಮ್ಮ ಹೆಸರಿನಲ್ಲಿ ನೋಂದಣಿಯಾದ ಯಾದ ಫೇಕ್ ಸಿಮ್ಗಳನ್ನು ಈಗೆಲ್ ಡಿಯಾಕ್ಟಿವೇಟ್ ಮಾಡಿ, ಇಲ್ಲಿದೆ ಸಿಂಪಲ್ ವಿಧಾನ.
Govt UpdatesInformationTechnology

Sim Cards: ನಿಮ್ಮ ಹೆಸರಿನಲ್ಲಿ ನೋಂದಣಿಯಾದ ಯಾದ ಫೇಕ್ ಸಿಮ್ಗಳನ್ನು ಈಗೆಲ್ ಡಿಯಾಕ್ಟಿವೇಟ್ ಮಾಡಿ, ಇಲ್ಲಿದೆ ಸಿಂಪಲ್ ವಿಧಾನ.

Chetan Yedve
Last updated: April 15, 2025 5:06 pm
By Chetan Yedve

ಸ್ನೇಹಿತರೆ, ಜಗತ್ತು ದಿನೇ ದಿನೇ ಡಿಜಿಟಲೀಕರಣವಾಗುತ್ತಿದ್ದ ಹಾಗೆ ಸೈಬರ್ ಅಪರಾಧಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಪ್ರಪಂಚದ ಯಾವುದೋ ಒಂದು ಸಣ್ಣ ಮೂಲೆಯಲ್ಲಿ ಕುಳಿತ ಸೈಬರ್ ಕಿಂಗ್ ಪಿಂಗ್ಸ್ ಗಳು ನಮ್ಮ ಅಕೌಂಟ್ ನಲ್ಲಿ ಇರುವಂತಹ ಹಣಕ್ಕೆ ಕನ್ನ ಹಾಕಲು ನಾನಾ ಹಂಚನ್ನು ಹಾಕುತ್ತಿರುತ್ತಾರೆ. ಹೀಗಾಗಿ ಸರ್ಕಾರವು ಕೂಡ ಸೈಬರ್ ಅಪರಾಧಗಳ ಕುರಿತ ಮುನ್ನೆಚ್ಚರಿಕೆ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದು, ಜನಸಾಮಾನ್ಯರು ಇಂತಹ ಅಪರಾಧಗಳಿಗೆ ತುತ್ತಾಗುವ ಬದಲು ಸಣ್ಣ ಪುಟ್ಟ ಕ್ರಮಗಳನ್ನು ಅನುಸರಿಸಿ ಡಿಜಿಟಲ್ ಅಪರಾಧಗಳಿಂದ ಸುರಕ್ಷಿತವಾಗಿರಬಹುದು.

ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ರಿಜಿಸ್ಟರ್ ಆಗಿದ್ದರೆ ಕೂಡಲೇ ಈ ಕೆಲಸ ಮಾಡಿ!

ಸಾಮಾನ್ಯವಾಗಿ ಸೈಬರ್ ಅಪರಾಧಿಗಳು ನಮ್ಮ ಹೆಸರು, ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಿ ಅದನ್ನು ಸೈಬರ್ ಅಪರಾಧಗಳನ್ನು (Cyber Crimes) ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಐಡಿ ಯಲ್ಲಿ ನಿಮಗೆ ಅರಿವಿಲ್ಲದೆ ಯಾವುದಾದರೂ ಸಿಮ್ ಕಾರ್ಡ್ ಗಳು ಆಕ್ಟಿವಾಗಿದ್ದರೆ ಈ ಕೂಡಲೇ ಅದನ್ನು ತೆರವುಗೊಳಿಸುವುದು ಒಳಿತು. ಹೌದು ಗೆಳೆಯರೇ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಆಧಾರ್ ಕಾರ್ಡ್ ನಂಬರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಇನ್ನಿತರೆ ದಾಖಲಾತಿ ಗಳ ಸಹಾಯದಿಂದ ಮತ್ತೊಬ್ಬ ವ್ಯಕ್ತಿ ಯಾವುದಾದರೂ ಮೊಬೈಲ್ ಸಂಖ್ಯೆ ರಿಜಿಸ್ಟರ್ ಮಾಡಿ ಖರೀದಿಸಿದ್ದಾರೆ ಎಂಬ ಅನುಮಾನವಿದ್ದರೆ, ಈ ಕೂಡಲೇ ಅದನ್ನು ನಿಷ್ಕ್ರಿಯೆಗೊಳಿಸುವುದು ಉತ್ತಮ. ನಿಮ್ಮ ಪರ್ಸನಲ್ ಐಡಿ (Personal ID) ಯನ್ನು ಬಳಸಿಕೊಂಡು ಅವರು ಮಾಡುವಂತಹ ಸೈಬರ್ ಅಪರಾಧಗಳಿಗೆಲ್ಲ ನೀವು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಮೊಬೈಲ್ ಸಂಖ್ಯೆ ರಿಜಿಸ್ಟ್ರೇಷನ್ ಪರೀಕ್ಷಿಸಲು ಸರ್ಕಾರದಿಂದ ಹೊಸ ಸೌಲಭ್ಯ!

ಸೈಬರ್ ಅಕ್ರಮದ (Cyber Crimes) ಕುರಿತು ಎಲ್ಲೆಡೆ ಮುನ್ನೆಚ್ಚರಿಕೆಯ ಸಂದೇಶವನ್ನು ಸಾರುತ್ತಿರುವಂತಹ ಸರ್ಕಾರವು, ಜನರಿಗಾಗಿ ಹೊಸ ಸುರಕ್ಷತಾ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಅಂಡ್ ಕಂಜುಮರ್ ಪ್ರೊಟೆಕ್ಷನ್/Telecom Analytics for Fraud Management and Consumer Protection (TAFCOP) ಎಂಬ ವೆಬ್ಸೈಟ್ ಸಹಾಯದಿಂದ ನಿಮ್ಮ ವೈಯಕ್ತಿಕ ದಾಖಲಾತಿಗಳ ಆಧಾರದ ಮೇಲೆ ಯಾವೆಲ್ಲ ಮೊಬೈಲ್ ಸಂಖ್ಯೆ ರಿಜಿಸ್ಟ್ರೇಷನ್ ಆಗಿದೆ ಎಂಬ ಮಾಹಿತಿಯನ್ನು ಮನೆಯಲ್ಲಿ ಕುಳಿತು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಬಳಕೆದಾರರು ತಮಗೆ ಅರಿವಿಲ್ಲದೆ ರಿಜಿಸ್ಟರ್ ಆಗಿರುವಂತಹ ಸಂಖ್ಯೆಗಳನ್ನು ನಿಷ್ಕ್ರಿಯೆ ಮಾಡಬಹುದಾದಂತಹ ಸೌಲಭ್ಯವು ಇದೆ.

ಸೇವೆಯ ಸೌಲಭ್ಯ ಪಡೆದುಕೊಳ್ಳುವ ವಿಧಾನ:

1. TAFCOP – https://tafcop.sancharsaathi.gov.in/telecomuser/ ಎಂಬ ವೆಬ್ ಸೈಟ್(website) ಗೆ ಭೇಟಿ ನೀಡಿ.

2. ನಂತರ ಅಲ್ಲಿ ನೀಡಲಾಗಿರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು (Aadhar registeredMobile Number) ನಮೂದಿಸಿ. Captcha Code ಅನ್ನು ಹಾಕಿ Validate Captcha ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

 

4. 6 ಸಂಖ್ಯೆಯ ಓಟಿಪಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರಲಿದೆ ಅದನ್ನು ಸರಿಯಾದ ಕ್ರಮದಲ್ಲಿ ನಮೂದಿಸಿ ಲಾಗಿನ್(login) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

5. ಹೀಗೆ ವೆಬ್ಸೈಟ್ ತೆರೆದ ನಂತರ ಕೆಳಗೆ ತೋರಿಸಿದಂತೆ ನಿಮ್ಮ ದಾಖಲಾತಿಗಳನ್ನು ಉಪಯೋಗಿಸಿಕೊಂಡು ರಿಜಿಸ್ಟರ್ ಆಗಿರುವಂತಹ ನಂಬರ್ಗಳ ವಿವರ ಬರಲಿದೆ.

6. ಕೆಳಗೆ ತೋರಿಸಿದ ನಂಬರ್ ಗಳಲ್ಲಿ ಯಾವುದೇ ನಂಬರ್ ನೀವಾಗಲಿ ಅಥವಾ ನಿಮ್ಮ ಕುಟುಂಬಸ್ಥರಾಗಲೀ ಬಾಲಸುತ್ತಿರಲಿಲ್ಲವಾದರೆ, ಅಂತಹ ನಂಬರ್ ಗಳನ್ನೂ ಎಡಕ್ಕೆ ಸೆಲೆಕ್ಟ್ ಮಾಡಿ, ಬಲಕ್ಕೆ Not Required ಎಂಬ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ಕೆಳಗಿನ ರಿಪೋರ್ಟ್ ಬಟನ್ ಅನ್ನು ಕ್ಲಿಕ್ ಮಾಡಿ.

ಇಷ್ಟು ಮಾಡಿ ಆದಮೇಲೆ ನಿಮ್ಮ ಮೊಬೈಲ್ ನಂಬಾರ್ ಗೆ Reference Id ಯೊಂದಿಗೆ  Confirmation Message ಕೊಡಲಾಗುವು. ತದನಂತರ ಕೆಲವು ದಿನಗಲ್ಲಿ ನಿಮ್ಮದಲ್ಲದ ನಂಬರ್ ಗಳನ್ನೂ Deregister ಮಾಡಲಾಗುವುದು.

ಇಂತಹ ಇನ್ಫೋರ್ಮ್ಯಾಟಿವ್ ಸುದ್ದಿಗಳಿಗಾಗಿಜಿ ನಮ್ಮನ್ನು ಫ್ಡೋಲ್ಲೋ ಮಾಡಿ

 

Menstrual Leave: ರಾಜ್ಯದ ಮಹಿಳೆಯರಿಗೆ ಸಂತಸದ ಸುದ್ದಿ, ಇನ್ನು ಮುಂದೆ 6 ದಿನ ಮುಟ್ಟಿನ ರಜೆ!

iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ

Aadhaar Card Update: ಆಧಾರ್ ಕಾರ್ಡ್ Free ಅಪ್‌ಡೇಟ್‌ಗೆ ಇದೇ ಲಾಸ್ಟ್ ಚಾನ್ಸ್!

Ganesh Pooja: ಚೌತಿ ಹಾಗೂ ಗಣೇಶ ಪೂಜೆಗೆ ಈ ತಪ್ಪು ಖಂಡಿತಾ ಮಾಡಲೇಬೇಡಿ

Vande Bharat Express: ಕರ್ನಾಟಕಕ್ಕೆ ಗುಡ್ ನ್ಯೂಸ್.

TAGGED:(TAFCOP)Fake Sim CardsFraud Sim CardsSim Cards
Previous Article Home Loan Tips: ಬಡ್ಡಿಯೊಂದಿಗೆ ಅಸಲು ಕೂಡ ಪಡೆಯಿರಿ ವಾಪಾಸ್! ಇಲ್ಲಿದೆ ಬೆಸ್ಟ್ ಟಿಪ್ಸ್
Next Article Daughter Rights: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿರಲಿದೆ ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !
Auto
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use