Karnataka Times
Trending Stories, Viral News, Gossips & Everything in Kannada

Car Tips: ಸೀಟ್ ಬೆಲ್ಟ್ ಹಾಕದಿದ್ದರೆ ಏರ್ ಬ್ಯಾಗ್ ವರ್ಕ್ ಆಗುತ್ತಾ? ಇಲ್ಲಿದೆ ತಜ್ಞರ ಉತ್ತರ ಉಪಯುಕ್ತ ಮಾಹಿತಿ

advertisement

Does Airbag Open Without Seat Belt: ಇವತ್ತಿನ ಈ ಲೇಖನ ಅನ್ನೋದು ಖಂಡಿತವಾಗಿ ಕಾರುಗಳನ್ನು ಓಡಿಸುವಂತಹ ವಾಹನದ ಮಾಲೀಕರಿಗೆ ಖಂಡಿತವಾಗಿ ಸಾಕಷ್ಟು ಉಪಯುಕ್ತ ಕಾರಿ ಮಾಹಿತಿಯನ್ನು ನೀಡುವುದಕ್ಕೆ ಹೊರಟಿರುವಂತಹ ಲೇಖನ ಆಗಿದೆ ಎಂದು ಹೇಳಬಹುದು. ಏಕೆಂದರೆ ಸಾಕಷ್ಟು ಜನರಿಗೆ ಒಂದು ಅನುಮಾನ ಯಾವಾಗ್ಲೂ ಕೂಡ ಮೂಡುತ್ತೆ ಅದೇನೆಂದರೆ ಸೀಟ್ ಬೆಲ್ಟ್ ಇಲ್ಲದೆ ಏರ್ ಬ್ಯಾಗ್ ವರ್ಕ್ ಆಗುತ್ತಾ ಎನ್ನುವುದರ ಬಗ್ಗೆ. ಇವತ್ತಿನ ಈ ಲೇಖನದ ಮೂಲಕ ಕೂಡ ನಾವು ನಿಮಗೆ ಅದೇ ವಿವರಣೆಯನ್ನು ನೀಡುವುದಕ್ಕೆ ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

WhatsApp Join Now
Telegram Join Now
Does airbag open without seat belt
Image Credit: Original Source

ಸೀಟ್ ಬೆಲ್ಟ್ ಹಾಗೂ ಏರ್ ಬ್ಯಾಗ್ ಎರಡು ಕೂಡ ಅಪ-ಘಾತಗಳಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಹೆಚ್ಚು ಅಪಾಯಕ್ಕೆ ಒಳಗಾಗದಂತೆ ಇರಲು ತಡೆಯುತ್ತವೆ. ಮೊದಲಿಗೆ ನಿಮ್ಮನ್ನ ಇಂತಹ ಅಪಾಯಗಳಿಂದ ರಕ್ಷಿಸುವುದಕ್ಕೆ ಸೀಟ್ ಬೆಲ್ಟ್ ಗಳನ್ನ ನೀವು ಅಳವಡಿಸಿಕೊಳ್ಳ ಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ನಂತರದಲ್ಲಿ ಪ್ರಮುಖವಾಗಿ ಏರ್ ಬ್ಯಾಗ್ ಗಳನ್ನು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಏರ್ ಬ್ಯಾಗ್ ಗಳು ನಿಮ್ಮ ಎದೆ ಅಂದರೆ ಜಸ್ಟ್ ಮತ್ತು ತಲೆಯ ಭಾಗಗಳನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಸಿದ್ಧಪಡಿಸಲಾಗಿರುವಂತಹ ಸಾಧನೆ ಎಂದು ಹೇಳಬಹುದಾಗಿದ್ದು ಏರ್ ಬ್ಯಾಗ್ ಗಳು ನಿರ್ವಹಿಸುವಂತಹ ಕೆಲಸ ಕೂಡ ಅದೇ ಆಗಿದೆ.

advertisement

SRS ಏರ್ ಬ್ಯಾಗ್ ಮಾಡೆಲ್ ನಲ್ಲಿ ನೀವು ಏರ್ ಬ್ಯಾಗ್ ಮತ್ತು ಸೀಟ್ ಬೆಲ್ಟ್ ಜೊತೆಗೆ ಅಟ್ಯಾಚ್ ಆಗಿರುವುದನ್ನು ನೋಡಬಹುದಾಗಿದೆ. ಇನ್ನು ಕಾರ್ ನಲ್ಲಿ ಏರ್ ಬ್ಯಾಗ್ ಗಳನ್ನು ಅಳವಡಿಕೆ ಮಾಡುವ ವಿಚಾರದಲ್ಲಿ ಕೂಡ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಳ್ಳಲಾಗುತ್ತದೆ ಹಾಗೂ ವಿಧಾನಗಳು ಕೂಡ ವೈವಿಧ್ಯಮಯವಾಗಿವೆ. ಇನ್ನು ಏರ್ ಬ್ಯಾಗ್ ಗಳು ಸರಿಯಾದ ರೀತಿಯಲ್ಲಿ ಆಪರೇಟ್ ಆಗಬೇಕು ಅಂತ ಅಂದ್ರೆ ಸೀಟ್ ಬೆಲ್ಟ್ ಸರಿಯಾದ ರೀತಿಯಲ್ಲಿ ಇರಬೇಕಾಗಿರುವುದು ಅತಿದ ಪ್ರಮುಖವಾಗಿದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

Does airbag open without seat belt
Image Credit: Original Source

ಇನ್ನು ಒಂದು ವೇಳೆ ಅಪ-ಘಾತ ನಡೆಯುವ ಸಂದರ್ಭದಲ್ಲಿ ಕೂಡ ಸೀಟ್ ಬೆಲ್ಟ್ ಹಾಕದೆ ಹೋದಲ್ಲಿ ಏರ್ ಬ್ಯಾಗ್ ಇದ್ರೂ ಕೂಡ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸ ಬೇಕಾಗಿರುವಂತ ಸಾಧ್ಯತೆ ಕೂಡ ಇದೆ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗುತ್ತದೆ. ಪ್ರಮುಖವಾಗಿ ನೀವು ಸೀಟ್ ಬೆಲ್ಟ್ ಅನ್ನು ಹಾಕಿದ ನಂತರ ವಾಹನವನ್ನ ಚಲಾಯಿಸುವುದು ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಇಲ್ಲವಾದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸೀಟ್ ಬೆಲ್ಟ್ ಸರಿಯಾದ ರೀತಿಯಲ್ಲಿ ಹಾಕಿಕೊಂಡಿಲ್ಲ ಅಂತ ಅಂದ್ರೆ ಏರ್ ಬ್ಯಾಗ್ ನಿಂದ ಕೂಡ ಹೇಳಿಕೊಳ್ಳುವಷ್ಟರ ಮಟ್ಟಿಗೆ ದೊಡ್ಡಮಟ್ಟದ ಸಹಾಯ ಏನು ಆಗುವುದಿಲ್ಲ ಆದರೆ ಎರಡನ್ನು ಜೊತೆಯಾಗಿ ಅಳವಡಿಸುವುದರಿಂದಾಗಿ ಸುರಕ್ಷಿತವಾಗಿರುವುದೆಂದು ಹೇಳಬಹುದಾಗಿದೆ.

advertisement

Leave A Reply

Your email address will not be published.