Karnataka Times
Trending Stories, Viral News, Gossips & Everything in Kannada

ACC Cement: ಬೆಳ್ಳಂಬೆಳಿಗ್ಗೆ ಕುಸಿದ ACC ಸಿಮೆಂಟ್ ದರ! ಹೊಸ ಮನೆ ಕಟ್ಟುವವರಿಗೆ ಗುಡ್ ನ್ಯೂಸ್

advertisement

ACC Limited: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮನೆ ಕಟ್ಟುವುದು ಅತ್ಯಂತ ಪ್ರಮುಖವಾದಂತಹ ಕೆಲಸವಾಗಿದ್ದು ಈಗಲೂ ಕೂಡ ಅದನ್ನ ಮಾಡೋದು ಸಾಕಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ ಹೇಳಬಹುದಾಗಿದೆ. ಯಾಕೆಂದರೆ ಮನೆ ಕಟ್ಟೋದಕ್ಕೆ ಬಳಕೆ ಮಾಡುವಂತಹ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮನೆ ಕಟ್ಟುವುದು ಸಾಧ್ಯ ಆಗೋದು ಅಷ್ಟೊಂದು ಸುಲಭವಲ್ಲ. ಉತ್ತಮ ಅನುಕೂಲವಂತರಾಗಿರುವಂತಹ ಜನರು ಕೂಡ ಲೋನ್ ಮೂಲಕ ಮನೆ ಕಟ್ಟುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.
WhatsApp Join Now
Telegram Join Now

ಲೋನ್ ಮಾಡಿ(Home Loan)  ಮನೆ ಕಟ್ಟೋದಕ್ಕೆ ಕೂಡ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಬಂದೆ ಅಂದ್ರೆ ಮನೆ ಕಟ್ಟುವಂತಹ ವಸ್ತುಗಳ ಬೆಲೆ ಏರಿಕೆ ಯಾವ ಮಟ್ಟದಲ್ಲಿ ಆಗಿರಬಹುದು ಅನ್ನೋದನ್ನ ನೀವೇ ಯೋಚನೆ ಮಾಡಿ ತಿಳಿದುಕೊಳ್ಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಮನೆ ಕಟ್ಟುವುದಕ್ಕೆ ಪ್ರಮುಖವಾಗಿ ಬೇಕಾಗಿರುವಂತಹ ವಸ್ತುಗಳಲ್ಲಿ ಸಿಮೆಂಟ್ ಕೂಡ ಒಂದು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ACC Limited
Image Source: YT-TRUSTED HOMES

ಇನ್ನು ಗುಣಮಟ್ಟದ ಕ್ವಾಲಿಟಿಯನ್ನು ಹೊಂದಿರುವಂತಹ ಸಿಮೆಂಟ್ ಅನ್ನು ಮನೆ ಕಟ್ಟುವುದಕ್ಕಾಗಿ ನೀವು ಖರೀದಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಸಾಕಷ್ಟು ವರ್ಷಗಳಿಂದ ಭಾರತದ ಕನ್ಸ್ಟ್ರಕ್ಷನ್ ಕೆಲಸ ಮಾಡುವಂತಹ ಉದ್ಯೋಗಿಗಳ ನಂಬಿಕೆಯಾಗಿರುವಂತಹ ಎಸಿಸಿ ಸಿಮೆಂಟ್ ಬಗ್ಗೆ. ಕೇವಲ ಹಣದ ಮುಖ ನೋಡಿಕೊಂಡು ಮನೆಯನ ಕಟ್ಟಲು ಸಾಧ್ಯವಿಲ್ಲ. ಕ್ವಾಲಿಟಿ ವಸ್ತುಗಳನ್ನ ನೋಡಿಕೊಂಡು ನಂತರ ಮನೆ ಕಟ್ಟುವಂತಹ ಯೋಜನೆಯನ್ನು ರೂಪಿಸ ಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

advertisement

ಎಸಿಸಿ ಸಿಮೆಂಟ್ ಬೆಲೆ(ACC Cement Price)

ಗುಣಮಟ್ಟದ ಕ್ವಾಲಿಟಿಯ ಮನೆಯ ನಿರ್ಮಾಣಕ್ಕಾಗಿ ಪ್ರತಿಯೊಂದು ಕೂಡ ಬಹುತೇಕ ಬಳಸುವಂತಹ ಸಿಮೆಂಟ್ ಅಂದರೆ ಅದು ಎಸಿಸಿ ಸಿಮೆಂಟ್. ಎಸಿಸಿ ಸಿಮೆಂಟ್ ಬಹುತೇಕ ಎಲ್ಲಾ ಕಡೆಗಳಲ್ಲಿ ಕೂಡ ಜನಪ್ರಿಯವಾಗಿರುವಂತಹ ಸಿಮೆಂಟ್ ಆಗಿದ್ದು ಇದರ ಬೆಲೆ ವಿಚಾರಕ್ಕೆ ಬರೋದಾದ್ರೆ 43 ಒಪಿಸಿ ಗ್ರೇಡ್ ಕ್ವಾಲಿಟಿಯ ಎಸಿಸಿ ಸಿಮೆಂಟ್ ಒಂದು ಬ್ಯಾಗ್  ಮೇಲೆ 425 ರಿಂದ 435 ರೂಪಾಯಿ ಗಳ ಬೆಲೆ ಇದೆ ಎಂಬುದಾಗಿ ತಿಳಿದುಬಂದಿದೆ. ಮತ್ತಷ್ಟು ಕುಸಿಯುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ACC Limited
Image Source: The Economic Times

ಹೀಗಾಗಿ ಒಂದು ವೇಳೆ ಕ್ವಾಲಿಟಿ ಮನೆಯ ನಿರ್ಮಾಣ ಆಗಬೇಕು ಅಂತ ಅಂದ್ರೆ ನೀವು ಯಾವುದೇ ಅನುಮಾನವಿಲ್ಲದೆ ಈ ಸಿಮೆಂಟ್ ಅನ್ನು ಖರೀದಿಸುವುದೇ ಉತ್ತಮ ಎಂದು ಹೇಳಬಹುದಾಗಿದೆ. ಉತ್ತಮ ಕ್ವಾಲಿಟಿಯ ಮನೆ ನಿರ್ಮಾಣ ಮಾಡೋದು ಯಾವುದೇ ಕಾರಣಕ್ಕೂ ಕೂಡ ಬೆಲೆಯಲ್ಲಿ ರಾಜು ಮಾಡಿಕೊಳ್ಳುವುದು ಸರಿಯಲ್ಲ. ಎಸಿಸಿ ಸಿಮೆಂಟ್ ಬೆಲೆಯನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದ್ದು ಮಾನ್ಯ ನಿರ್ಮಾಣ ಕೆಲಸ ಯೋಜನೆಯನ್ನು ಹಾಕಿಕೊಂಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತಕಾರಿಯಾಗಲಿದೆ.

advertisement

Leave A Reply

Your email address will not be published.