Karnataka Times
Trending Stories, Viral News, Gossips & Everything in Kannada

Instant Loan: ಕಡಿಮೆ ಸಿಬಿಲ್ ಸ್ಕೋರ್ ನಿಂದಾಗಿ ಸಾಲ ಸಿಗದವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ

advertisement

Instant Loan Without CIBIL Score Online: ಯಾವುದೇ ಬ್ಯಾಂಕ್ ಅಥವಾ ಹಣಕಾಸು ಕಂಪೆನಿಗಳಿಂದ ಸಾಲವನ್ನು ಪಡೆಯಲು ಮುಂದಾದರೆ ಅಲ್ಲಿನ ಸಿಬ್ಬಂದಿಗಳು ಮೊದಲು ನಿಮ್ಮ ಸಿಬಿಲ್ ಸ್ಕೋರ್(CIBIL score) ಎಷ್ಟಿದೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಆನಂತರ ನಿಮಗೆ ಲೋನ್ ನೀಡಬೇಕಾ ಅಥವಾ ಬೇಡವಾ? ಎಂಬುದನ್ನು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಅತಿ ಕಡಿಮೆ ಸಿವಿಲ್ ಸ್ಕೋರ್ ಇರುವವರಿಗೆ ಲೋನ್ ಸಿಗುವುದು ಬಹಳ ಕಷ್ಟ. ಆದರೆ ನಾವಿವತ್ತು ತಿಳಿಸಿಕೊಡುವ ವಿಶೇಷ ಯೋಜನೆಯಡಿ 10 ಲಕ್ಷ ರೂಪಾಯಿಗಳು ಸಾಲವನ್ನು(upto 10 lakh loan) ನೀಡ್ತಾರೆ. ಅಷ್ಟಕ್ಕೂ ಈ ಯೋಜನೆ ಯಾವುದು? ಇದರ ಅರ್ಹತೆಗಳೇನು ಎಂಬ ಸಂಪೂರ್ಣ ವಿವರವನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

WhatsApp Join Now
Telegram Join Now

CIBIL ಸ್ಕೋರ್ ಎಂದರೇನು?

ನಿಮ್ಮ CIBIL ಸ್ಕೋರ್ ಅರ್ಥಿಕ ವಿಶ್ವಾಸರ್ಹತೆಯನ್ನು ಸೂಚಿಸುತ್ತದೆ ಹೀಗಾಗಿ ನೀವು ಲೋನ್ ಪಡೆಯಲು ಯಾವುದೇ ಬ್ಯಾಂಕ್/ ಹಣಕಾಸು ಸಂಸ್ಥೆಗಳಿಗೆ ಹೋದರೆ ಅವರು ಮೊದಲು ನಿಮ್ಮ CIBIL ಎಷ್ಟಿದೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. 700ಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರುವವರಿಗೆ ಬಹು ಬೇಗ ಲೋನ್ ಸಿಗುತ್ತದೆ. ಅದಕ್ಕಿಂತ ಕಡಿಮೆ CIBIL ಹೊಂದಿರುವವರಿಗೆ ಲೋನ್ ಸಿಗುವುದು ಕಷ್ಟ. ಆದರೆ ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಅತಿ ಕಡಿಮೆ ಸಿಬಿಲ್ ಸ್ಕೋರನ್ನು ಹೊಂದಿರುವವರಿಗೂ ಸಾಲ ದೊರಕುತ್ತದೆ.Instant Loan Without CIBIL Score Online

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು

ಆಧಾರ್ ಕಾರ್ಡ್
ಪಾನ್ ಕಾರ್ಡ್
ಇನ್ಕಮ್ ಸರ್ಟಿಫಿಕೇಟ್
ಬ್ಯಾಂಕ್ ಪಾಸ್ ಬುಕ್
ಮನೆಯ ವಿಳಾಸದ ಪುರಾವೆ
ಜಿಎಸ್ಟಿ ನೊಂದಣಿ ಸಂಖ್ಯೆ/GST Registration Number
ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳು

ಅರ್ಹತೆಗಳು

advertisement

ಕಡಿಮೆ ಸಿಬಿಲ್ ಸ್ಕೋರ್ ಯೋಜನೆ 2024ರ ಅಡಿಯಲ್ಲಿ ಸಾಲ ಪಡೆಯಲು ಇಚ್ಛಿಸುವ ವ್ಯಕ್ತಿಯು ಭಾರತೀಯ ನಾಗರೀಕನಾಗಿರಬೇಕು.

21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ 59 ವರ್ಷದೊಳಗಿರಬೇಕು.

ನಿಮ್ಮ ಬಳಿ ಉಳಿತಾಯ ಖಾತೆಯನ್ನು ಕಡ್ಡಾಯವಾಗಿರಬೇಕು.

ಇಂಟರ್ನೆಟ್ ಸೌಲಭ್ಯವನ್ನು ಹೊಂದಿರುವ ಮೊಬೈಲ್ ಫೋನ್ ಇರಬೇಕು
ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಆಧಾರ್ ನೊಂದಿಗೆ ಲಿಂಕ್ ಆಗಿರಬೇಕು.Instant Loan Without CIBIL Score Online

ಲೋನ್ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ

1. ಕಡಿಮೆ ಸಿಬಿಲ್ ಸ್ಕೋರಿದ್ದರು ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಯಾವುದಾದರೂ ನಂಬಿಕಾರ್ಹ ಲೋನ್ ಅಪ್ಲಿಕೇಶನ್(trusted loan application) ಗಳನ್ನು ಡೌನ್ಲೋಡ್ ಮಾಡಿ.
2. ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ರಿಜಿಸ್ಟರ್ ಮಾಡಿ.
3. ಕೇಳಲಾಗುವ ಮಾಹಿತಿಯನ್ನು ಹಾಗೂ ಬೇಕಾದ ದಾಖಲಾತಿಗಳನ್ನು ಸರಿಯಾದ ಕ್ರಮದಲ್ಲಿ ನಮೂದಿಸಿ.
4. ಸಾಲದ ಮೊತ್ತ ಹಾಗೂ ಈಎಂಐ ಅವಧಿಯನ್ನು(EMI tenure) ಸೆಲೆಕ್ಟ್ ಮಾಡಿಕೊಳ್ಳಿ.
5. ಕೊನೆಯಲ್ಲಿ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಅರ್ಜಿ ಸಲ್ಲಿಕೆ ಮಾಡಿ.
6. ನಿಮ್ಮ ಅರ್ಜಿ ಸಲ್ಲಿಕೆಯು ಅನುಮೋದನೆಗೊಂಡ ನಂತರ ಸಾಲದ ಮೊತ್ತವು ನಿಮ್ಮ ಖಾತೆಗೆ ಜಮೆಯಾಗಲಿದೆ.

advertisement

1 Comment
  1. Nagaraj says

    Which is the trusted loan app, suggest me

Leave A Reply

Your email address will not be published.