Karnataka Times
Trending Stories, Viral News, Gossips & Everything in Kannada

Fixed Deposit: ದೇಶಾದ್ಯಂತ FD ಮಾಡುವವರಿಗೆ ಗುಡ್ ನ್ಯೂಸ್! ರಿಸರ್ವ್ ಬ್ಯಾಂಕ್ ಹೊಸ ಆದೇಶ

advertisement

ದೀರ್ಘಕಾಲಿಕ ಹೂಡಿಕೆ ವಿಚಾರದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಅನುಮಾನವಿಲ್ಲದೆ ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಉತ್ತಮವಾದ ಹೂಡಿಕೆಯ ಯೋಜನೆಯಾಗಿದೆ. ಇನ್ನೂ ಒಂದು ವೇಳೆ ನೀವು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಹೂಡಿಕೆ ಮಾಡ್ತಾ ಇದ್ರೆ ಖಂಡಿತವಾಗಿ ಈ ಸುದ್ದಿ ನಿಮಗೆ ಗುಡ್ ನ್ಯೂಸ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಯಾಕೆಂದರೆ ಸೆಂಟ್ರಲ್ ಬ್ಯಾಂಕ್ ಆಗಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ (RBI Fixed Deposit) ನಲ್ಲಿ ಹೂಡಿಕೆ ಮಾಡುತ್ತಿರುವವರಿಗೆ ಅವರ ಹೂಡಿಕೆಯ ಮೇಲೆ ಹೆಚ್ಚಿನ ಬಡ್ಡಿದರವನ್ನ ನೀಡುವಂತಹ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿತು ಬನ್ನಿ ಈ ಲೇಖನದ ಮೂಲಕ ಆ ವಿಚಾರದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

ಹೇಗೆ ಸಿಗುತ್ತೆ ಹೆಚ್ಚಿನ ಬಡ್ಡಿದರ?

 

Image Source: Business Standard

 

ಸಾಮಾನ್ಯವಾಗಿ ಬಲ್ಕ್ ಫಿಕ್ಸ್ಡ್ ಡೆಪಾಸಿಟ್  (Fixed Deposit) ಗಿಂತ ರಿಟೇಲ್ ಫಿಕ್ಸೆಡ್ ಡೆಪಾಸಿಟ್ ಗೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಈಗ ಫಿಕ್ಸೆಡ್ ಡೆಪಾಸಿಟ್ ಯೋಜನೆ (Fixed Deposit Scheme) ಅಡಿಯಲ್ಲಿ ಇರುವಂತಹ ಲಿಮಿಟ್ ಅನ್ನು ಎರಡು ಕೋಟಿ ರೂಪಾಯಿಗಳಿಂದ ಮೂರು ಕೋಟಿ ರೂಪಾಯಿಗಳು ಮತ್ತು ಅದಕ್ಕಿಂತ ಹೆಚ್ಚಿಗೆ ಹೂಡಿಕೆ ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತಿದೆ.

ಈ ಲಿಮಿಟ್ ಅನ್ನು ಹೆಚ್ಚಿಸಿರುವುದರಿಂದಾಗಿ ಇವುಗಳ ಮೇಲೆ ನೀಡಲಾಗುವಂತಹ ಬಡ್ಡಿದರವನ್ನು ಕೂಡ ಹೆಚ್ಚಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ವ್ಯಕ್ತಿ ಹೆಚ್ಚಿನ ಹಣವನ್ನು ಠೇವಣಿ ಇಡುವ ಮೂಲಕ ಹೆಚ್ಚಿನ ಬಡ್ಡಿದರವನ್ನು ಕಮಾಯಿ ಮಾಡುವಂತಹ ಅವಕಾಶವನ್ನು ಹೊಂದಿದ್ದಾನೆ.

advertisement

ಬಡ್ಡಿದರ ಹೇಗೆ ನಿರ್ಧಾರಿತವಾಗುತ್ತದೆ?

ಬ್ಯಾಂಕಿನ ಫಿಕ್ಸ್ಡ್ ಡೆಪಾಸಿಟ್ (Bank Fixed Deposit) ಮೇಲಿನ ಬಡ್ಡಿದರವನ್ನು ಯಾವ ರೀತಿಯಲ್ಲಿ ನಿರ್ಧಾರ ಮಾಡಬೇಕು ಎನ್ನುವಂತಹ ಸಂಪೂರ್ಣ ಅಧಿಕಾರವನ್ನು ಬ್ಯಾಂಕ್ ಸ್ವತಃ ಖುದ್ದಾಗಿ ಹೊಂದಿರುತ್ತದೆ. ಇದೇ ಕಾರಣಕ್ಕಾಗಿ ಪ್ರತಿಯೊಂದು ಬ್ಯಾಂಕುಗಳ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರ ಬೇರೆ ಬೇರೆ ಆಗಿರುವುದನ್ನು ನೀವು ಕಾಣಬಹುದಾಗಿದೆ. ಇನ್ನು ಇದು ಹೂಡಿಕೆ ಮಾಡುವಂತಹ ಹಣದ ಮೇಲಿಂದ ಪ್ರಾರಂಭವಾಗಿ ಅದನ್ನ ಹೂಡಿಕೆ ಮಾಡಿರುವಂತಹ ವ್ಯಕ್ತಿಯ ವಯಸ್ಸಿನವರೆಗೂ ಕೂಡ ಅವಲಂಬಿತವಾಗಿರುತ್ತದೆ. Ashish Liability Management ಪ್ರಕಾರವೇ ಬ್ಯಾಂಕ್ ಈ ಬಡ್ಡಿದರಗಳನ್ನು ಬೇರೆ ಬೇರೆ ರೀತಿಯಲ್ಲಿ ನಿರ್ಧಾರ ಮಾಡುತ್ತದೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನ ಲಾಭಗಳು:

 

Image Source: Business Today

 

  • ಶೇರು ಮಾರುಕಟ್ಟೆಯ ಏರಿಳಿಕೆ ಇದರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಹಾಗೂ ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಯಾಗಿದೆ.
  • ಸಾಮಾನ್ಯ ಸೇವಿಂಗ್ ಅಕೌಂಟ್ ನ ಬಡ್ಡಿದರಕ್ಕಿಂತ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರ ಹೆಚ್ಚಾಗಿರುತ್ತದೆ ಅನ್ನೋದನ್ನ ಕೂಡ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.
  • ಎಲ್ಲಕ್ಕಿಂತ ಪ್ರಮುಖವಾಗಿ ನೀವು ಮಾಡಿರುವಂತಹ ಫಿಕ್ಸೆಡ್ ಡೆಪಾಸಿಟ್ ಖಾತೆಯ ಮೇಲೆ ನೀವು ಲೋನ್ ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಪ್ರತಿಯೊಂದು ಬ್ಯಾಂಕುಗಳಿಂದ ಹೊಂದಿರುತ್ತೀರಿ.

advertisement

Leave A Reply

Your email address will not be published.