Karnataka Times
Trending Stories, Viral News, Gossips & Everything in Kannada

Narendra Modi: ಕಡಿಮೆ ಸೀಟ್ ಗೆದ್ದರೂ ಸಾಲ ಮಾಡಿಕೊಂಡಿದ್ದ ಎಲ್ಲಾ ರೈತರಿಗೆ ಸಿಹಿಸುದ್ದಿ ಕೊಟ್ಟ ಮೋದಿ, ಹೊಸ ಅಪ್ಡೇಟ್

advertisement

Loan Wavier 2024: ನಮ್ಮ ದೇಶ ಪ್ರಮುಖವಾಗಿ ಕೃಷಿ ಅವಲಂಬಿತ ದೇಶವಾಗಿದ್ದು ಇಲ್ಲಿ ಪ್ರತಿಯೊಬ್ಬರೂ ಕೂಡ ರೈತರಿಗೆ ಗೌರವ ನೀಡುವಂತಹ ಕೆಲಸವನ್ನು ಮಾಡುತ್ತಾರೆ ಮಾತ್ರವಲ್ಲದ ಸರ್ಕಾರಗಳು ಕೂಡ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಕಾಲಕಾಲಕ್ಕೆ ಜಾರಿಗೆ ತರುತ್ತದೆ.

WhatsApp Join Now
Telegram Join Now

ರೈತರಿಗೆ ಕೃಷಿ ಉಪಕರಣಗಳಲ್ಲಿ ಸಹಾಯ ಮಾಡುವುದರಿಂದ ಹಿಡಿದು ಆರ್ಥಿಕ ಸಹಾಯಗಳ ರೂಪದಲ್ಲಿ ಸಾಕಷ್ಟು ಸಾಲ ಯೋಜನೆಗಳನ್ನು ಕಡಿಮೆ ಬಡ್ಡಿಯಲ್ಲಿ ನೀಡುವುದರಿಂದ ಪ್ರಾರಂಭಿಸಿ ಕೃಷಿ ಉಪಕರಣ ಬೇರೆ ಬೇರೆ ವಿಭಾಗದಲ್ಲಿ ರೈತರಿಗೆ ಸಹಾಯವನ್ನು ಮಾಡುವಂತಹ ಸಾಕಷ್ಟು ಯೋಜನೆಗಳನ್ನು ನೀವು ಜಾರಿಗೆ ತಂದಿರುವುದನ್ನು ಕಾಣಬಹುದಾಗಿದೆ.

ಇನ್ನು ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಕೂಡ ಸರ್ಕಾರ ಸಮಯಕ್ಕೆ ಸರಿಯಾಗಿ ಅರ್ಹವಾಗಿರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತದೆ. ಈಗ ಇದೇ ವಿಚಾರದ ಬಗ್ಗೆ ನಿಮಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

Image Source: ThePrint

advertisement

ರೈತರ ಸಾಲ ಮನ್ನಾ

ರಾಜ್ಯ ಸರ್ಕಾರ ರೈತರಿಗೆ ನೀಡಿರುವಂತಹ ಗುಡ್ ನ್ಯೂಸ್ ಪ್ರಕಾರ ರೈತರ ಕ್ರೆಡಿಟ್ ಕಾರ್ಡ್(Kisan Credit Card) ಯೋಜನೆಯಲ್ಲಿ ಪಡೆದುಕೊಂಡಿರುವಂತಹ ಒಂದು ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಮನ್ನಾ ಮಾಡುವ ಬಗ್ಗೆ ಅಧಿಕೃತವಾದ ಘೋಷಣೆ ನೀಡಿದೆ ಎಂದು ಹೇಳಬಹುದಾಗಿದೆ. ರಾಜ್ಯದಲ್ಲಿ ರೈತರ ಸಾಕಷ್ಟು ಬ್ಯಾಂಕುಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದು ಒಂದು ವೇಳೆ ಅವರಿಗೆ ಅದನ್ನ ಮರುಪಾವತಿ ಮಾಡಲು ಸಾಕಷ್ಟು ತೊಂದರೆಗಳಿದ್ದು ಮರುಪಾವತಿ ಮಾಡಲು ಸಾಧ್ಯವಾಗದೆ ಹೋದರೆ ಸರ್ಕಾರದ ಕಡೆಯಿಂದ 1 ಲಕ್ಷಗಳವರೆಗೆ ರಿಯಾಯಿತಿಯನ್ನು ನೀಡುವಂತಹ ಘೋಷಣೆಯನ್ನು ಈಗ ಮಾಡಲಾಗಿದೆ.

ಪ್ರಮುಖವಾಗಿ ಗಮನಿಸಬೇಕಾಗಿರುವಂತಹ ವಿಚಾರ ಅಂದ್ರೆ ಈ ಯೋಜನೆ ಕೇವಲ ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ರೈತರಿಗೆ ಮಾತ್ರ ಸಿಗುತ್ತಿದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ. ನೀವು ಕೂಡ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ರೈತರ ಸಾಲ ಮನ್ನಾ ಯೋಜನೆಯ ಲಿಸ್ಟಿನಲ್ಲಿ ಇದ್ದೀರಾ ಅನ್ನೋದನ್ನ ತಿಳಿದುಕೊಳ್ಳಲು http://raitamitra.karnataka.gov.in ಅಧಿಕೃತ ವೆಬ್ ಸೈಟ್ ಗೆ ಹೋಗಿ ನಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯಾ ಇಲ್ವಾ ಅನ್ನೋದನ್ನ ಚೆಕ್ ಮಾಡಬೇಕಾಗಿರುತ್ತದೆ.

Image Source: Kisan Tak

ಬರ ಪರಿಹಾರದ ಮತ್ತದ ಹಣವನ್ನು ರೈತರಿಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದು ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅತಿ ಶೀಘ್ರದಲ್ಲಿ 2ನೇ ಕಂತಿನ ಬರ ಪರಿಹಾರದ ಹಣ ರೈತರ ಖಾತೆಗೆ ವರ್ಗಾವಣೆ ಮಾಡುವುದು ನಿಶ್ಚಿತವಾಗಿದೆ.

advertisement

Leave A Reply

Your email address will not be published.