Karnataka Times
Trending Stories, Viral News, Gossips & Everything in Kannada

RBI: ಒಂದೇ ಬ್ಯಾಂಕಿನಲ್ಲಿ ಸಾಕಷ್ಟು ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದವರಿಗೆ ಗುಡ್ ನ್ಯೂಸ್! RBI ಘೋಷಣೆ.

advertisement

ಪ್ರತಿಯೊಬ್ಬರೂ ಕೂಡ ತಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕೇವಲ ತಾವು ದುಡಿದಿರುವಂತಹ ದುಡಿಮೆಯಿಂದ ಸಿಗುವಂತಹ ಹಣವನ್ನು ಮಾತ್ರ ಬಳಸಿಕೊಳ್ಳುವುದಕ್ಕೆ ಸಾಧ್ಯ ಇರುವುದಿಲ್ಲ. ಇದೇ ಕಾರಣಕ್ಕಾಗಿ ಅವರು ತಾವು ಪೂರೈಸಿಕೊಳ್ಳಬೇಕಾಗಿರುವಂತಹ ಉದ್ದೇಶಗಳಿಗೆ ತಕ್ಕಂತೆ ಬ್ಯಾಂಕಿನಿಂದ ಲೋನ್ (Bank Loan) ಪಡೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಾರೆ.

WhatsApp Join Now
Telegram Join Now

ಆದರೆ ಬ್ಯಾಂಕುಗಳಿಂದ ಲೋನ್ (Loan) ಪಡೆದುಕೊಳ್ಳುವ ಸಂದರ್ಭದಲ್ಲಿ ಕೂಡ ತಿಳಿದು ಕೊಳ್ಳಬೇಕಾಗಿರುವ ಒಂದು ಪ್ರಮುಖ ವಿಚಾರ ಅಂದ್ರೆ ಎಲ್ಲರಿಗೂ ಕೂಡ ಲೋನ್ ನೀಡುವಂತಹ ಕೆಲಸವನ್ನ ಬ್ಯಾಂಕ್ ಮಾಡೋದಿಲ್ಲ.

ಬ್ಯಾಂಕ್ ನಿಮಗೆ ಲೋನ್ ನೀಡಬೇಕು ಅಂತ ಇದ್ರೆ ಕೂಡ ಕೆಲವೊಂದು ಅರ್ಹತೆಗಳನ್ನ ಮೊದಲಿಗೆ ಪ್ರಮುಖವಾಗಿ ಗಮನಿಸುತ್ತದೆ. ಆ ಅರ್ಹತೆಗಳ ಪರಿಧಿಯಲ್ಲಿ ಒಂದು ವೇಳೆ ನೀವು ಬರ್ತಿದ್ದೀರಾ ಅಂತ ಅಂದ್ರೆ ಮಾತ್ರ ನಿಮಗೆ ಲೋನ್ (Loan) ಇರುವಂತಹ ಕೆಲಸಗಳನ್ನು ಬ್ಯಾಂಕ್ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಪ್ರಮುಖವಾಗಿ ಬ್ಯಾಂಕ್ ಗಮನಿಸುತ್ತದೆ.

 

Image Source: The Statesman

 

ಈ ಹಿಂದೆ ನೀವು ಯಾವುದಾದರೂ ಸಾಲವನ್ನು ಪಡೆದುಕೊಂಡಿದ್ದು ಅದನ್ನು ಸರಿಯಾದ ರೀತಿಯಲ್ಲಿ ತೀರಿಸಿದ್ದೀರಾ ಅನ್ನೋದನ್ನ ಪ್ರಮುಖವಾಗಿ ಬ್ಯಾಂಕ್ ಗಮನಿಸುತ್ತದೆ ಹಾಗೂ ಅಲ್ಲಿ ನೀವು ಭರವಸೆಗೆ ತಕ್ಕಂತೆ ಸರಿಯಾದ ಸಮಯಕ್ಕೆ ಸಾಲವನ್ನು ಕಟ್ಟಿದರೆ ಆಗ ನಿಮಗೆ ಬ್ಯಾಂಕ್ ಸಾಲ (Bank Loan) ವನ್ನು ನೀಡುವಂತಹ ನಿರ್ಧಾರವನ್ನು ಮಾಡಬಹುದಾಗಿದೆ.

advertisement

ಇದಕ್ಕೂ ಮೀರಿ ಬ್ಯಾಂಕ್ ನಿಮ್ಮ ಸಾಲವನ್ನು ಕಟ್ಟುವ ಸಾಮರ್ಥ್ಯದ ಬಗ್ಗೆ ಕೂಡ ಚೆಕ್ ಮಾಡುತ್ತದೆ. ನಿಮಗೆ ಪ್ರತಿ ತಿಂಗಳ ಆದಾಯ ಸಾಲವನ್ನು ಕಟ್ಟೋದಕ್ಕೆ ಪೂರಕವಾಗಿದೆಯಾ ಇಲ್ಲವೋ ಅನ್ನೋದನ್ನ ಕೂಡ ಇಲ್ಲಿ ಪ್ರಮುಖವಾಗಿ ಗಮನಿಸಲಾಗುತ್ತದೆ. ನಿಮಗೆ ಸಾಲ ಕಟ್ಟುವಂತಹ ಸಾಮರ್ಥ್ಯ ಇದ್ದಲ್ಲಿ ಮಾತ್ರ ಆಗ ಮಾತ್ರ ಸಾಲವನ್ನು ನೀಡುವುದಕ್ಕೆ ಅಪ್ರೂವ್ ಮಾಡಲಾಗುತ್ತೆ. ಆದರೆ ಇನ್ನೂ ಕೆಲವರಿಗೆ ಯಾವುದನ್ನು ಕೂಡ ನೋಡದೆ ನೇರವಾಗಿ ಸಾಲವನ್ನು ನೀಡುವಂತಹ ಕೆಲಸವನ್ನು ಬ್ಯಾಂಕಿನಲ್ಲಿ ಮಾಡಲಾಗುತ್ತದೆ ಅಂತವರು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಇವರಿಗೆ ಸುಲಭವಾಗಿ ಲೋನ್ ಸಿಗುತ್ತೆ:

 

Image Source: India TV News

 

ಹೌದು ಒಂದು ಬ್ಯಾಂಕಿನಲ್ಲಿ ಸಾಕಷ್ಟು ವರ್ಷಗಳ ಕಾಲ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವವರಿಗೆ ಬ್ಯಾಂಕು ಯಾವುದೇ ಯೋಚನೆ ಮಾಡದೆ ಹಿಂದೆ ಮುಂದೆ ನೋಡದೆ ನೇರವಾಗಿ ಸಾಲವನ್ನು ಕೊಟ್ಟುಬಿಡುತ್ತದೆ. ಯಾಕೆಂದ್ರೆ ಬ್ಯಾಂಕಿನವರಿಗೆ ಅವರ ಅರ್ಹತೆ ಹಾಗೂ ಸಾಲವನ್ನು ಕಟ್ಟುವಂತಹ ಯೋಗ್ಯತೆಯ ಬಗ್ಗೆ ಯಾವುದೇ ಅನುಮಾನಗಳು ಇರೋದಕ್ಕೆ ಸಾಧ್ಯನೇ ಇಲ್ಲ.

ಹೀಗಾಗಿ ಬ್ಯಾಂಕಿನಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಯಾವುದೇ ಅನುಮಾನವಿಲ್ಲದೆ ಅತ್ಯಂತ ಕಡಿಮೆ ಸಮಯದಲ್ಲಿ ಸ್ಯಾಂಕ್ಷನ್ ಆಗುವುದು. ಒಂದು ವೇಳೆ ನೀವು ಕೂಡ ಬ್ಯಾಂಕ್ ಉದ್ಯೋಗಿ ಆಗಿದ್ದರೆ ನಿಮಗೆ ಸಾಲ (Loan) ಪಡೆದುಕೊಳ್ಳುವುದಕ್ಕೆ ಯಾವುದೇ ಟೆನ್ಶನ್ ಇರುವುದಿಲ್ಲ ಅನ್ನೋದನ್ನ ಈ ಮೂಲಕ ನೀವು ತಿಳಿದುಕೊಳ್ಳಬಹುದು. ಇನ್ನು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಕೂಡ ಇದೇ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ ಎನ್ನುವುದಾಗಿ ಕೂಡ ತಿಳಿದು ಬರುತ್ತದೆ.

advertisement

Leave A Reply

Your email address will not be published.