Karnataka Times
Trending Stories, Viral News, Gossips & Everything in Kannada

Gruha lakshmi: ಗೃಹ ಲಕ್ಷ್ಮೀ ಯೋಜನೆಗೆ ಹಣ ಹೊಂದಿಸಲಾಗದ ಬೆನ್ನಲ್ಲೇ ಸರ್ಕಾರದ ಇನ್ನೊಂದು ಘೋಷಣೆ, ಕಹಿಸುದ್ದಿ

advertisement

Gruha lakshmi Latest News: ನುಡಿದಂತೆ ನಡೆದುಕೊಂಡಿರುವಂತಹ ಸಿದ್ದರಾಮಯ್ಯನವರು(Siddaramaiah) ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದರು. ಇಂತಹ ಯೋಜನೆಗಳಿಂದಾಗಿ ಇಂದು ಸಾಕಷ್ಟು ಜನರು ಅನುಕೂಲವನ್ನು ಪಡೆದುಕೊಳ್ಳುತ್ತ ಸರ್ಕಾರದಿಂದ ಸಿಗುವ ಉಚಿತ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ.

WhatsApp Join Now
Telegram Join Now

ಆದರೆ ಅದೆಷ್ಟೋ ಜನ ಅಕ್ರಮವಾಗಿ ಇಂತಹ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ಕಾರಣ, ಪರಿಶೀಲನೆ ಪ್ರಾರಂಭವಾಗಿದ್ದು ಇನ್ನು ಮುಂದೆ ಈ ಪಟ್ಟಿಯಲ್ಲಿ ಹೆಸರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ದೊರಕುತ್ತದೆ. ಈ ಹಿಂದೆ ಹಣ ಪಡೆದುಕೊಂಡಿರುವವರಿಗೂ ಯೋಜನೆಯ ಸೌಲಭ್ಯ ದೊರಕಲಿದೆ ಎನ್ನುವ ಗ್ಯಾರಂಟಿ ಇಲ್ಲ. ಸದ್ಯ ಗೃಹ ಲಕ್ಳ್ಹ್ಮಿಗೆ ಹಣ ಹೊಂದಿಸಲಾಗದೆ ಸರ್ಕಾರ ಹಲವು ಬೆಲೆ ಏರಿಸುತ್ತಿದೆ ಇದರ ನಡುವೆಯೇ ಇನ್ನೊಂದು ಬ್ಯಾಡ್ ನ್ಯೂಸ್ ಬಂದಿದೆ.

ತೆರಿಗೆ ಪಾವತಿಸುವಷ್ಟು ಆಸ್ತಿಯಿರುವವರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ!

ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, 26 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ(Gruha Lakshmi scheme)ಯ ಹಣ ವರ್ಗಾವಣೆಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಗೃಹಲಕ್ಷ್ಮಿ ಯೋಜನೆಯ ಬಿಡುಗಡೆ ಮಾಡಿದ ಆರಂಭಿಕ ದಿನಗಳಲ್ಲಿ ಯೋಜನೆಯ ಅರ್ಹತೆಯ ಕುರಿತಾದ ಸಾಕಷ್ಟು ನಿಯಮಗಳಿದ್ದವು ಆದ್ರೆ 14,000 ಮಹಿಳೆಯರು ತೆರಿಗೆ ಪಾವತಿಸುವಷ್ಟು ಆಸ್ತಿ ಇದ್ದರೂ ಕೂಡ ಅಕ್ರಮವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಅದರ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ ಇಂತಹ ಮಹಿಳೆಯರಿಗೆ ಇನ್ಮುಂದೆ ಹಣ ಬರುವುದಿಲ್ಲ.What happens if Gruha Laxmi amount is not credited?
Who is eligible for Gruha Lakshmi scheme?
How do I check my gruhalakshmi amount status?

advertisement

ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಇಲ್ಲ

ಸರ್ಕಾರಿ ನೌಕರಿಯಲ್ಲಿ(government employee) ಇರುವಂತಹ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ, ಇಂತಹ ಮಹಿಳೆಯರನ್ನು ಪರಿಶೀಲಿಸಿ ಅವರನ್ನು ಯೋಜನೆಯಿಂದ ತೆರವುಗೊಳಿಸಲಾಗುತ್ತದೆ ಹೀಗೆ ಸರ್ಕಾರಿ ಕೆಲಸದಲ್ಲಿದ್ದರೆ ಅಥವಾ ತೆರಿಗೆ ಪಾವತಿ(Tax Payers) ಮಾಡುತ್ತಿದ್ದಾರೆ ಅಂತಹ ಮಹಿಳೆಯರಿಗೆ ಯೋಜನೆಯ ಸೌಲಭ್ಯ ನೀಡಲಾಗುವುದಿಲ್ಲ ಎಂಬ ಕಟ್ಟುನಿಟ್ಟದ ಆದೇಶವನ್ನು ಹೊರಡಿಸಿದ್ದಾರೆ. ಈ ಕಾರಣದಿಂದಾಗಿ 80,000 ಮಹಿಳೆಯರ ಅರ್ಜಿಯನ್ನು ಗೃಹಲಕ್ಷ್ಮಿ ಯೋಜನೆಯಿಂದ ತಿರಸ್ಕಾರ ಮಾಡಿದ್ದಾರೆ.

ಅರ್ಜಿ ಸಲ್ಲಿಸಿ ಹಲವು ತಿಂಗಳಾದರೂ ಹಣ ಬಾರದಿರುವವರು ಈ ಕೆಲಸ ಮಾಡಿ!

ಗೃಹಲಕ್ಷ್ಮಿ ಯೋಜನೆಗೆ(Gruha Lakshmi Scheme) ಅರ್ಜಿ ಸಲ್ಲಿಸಿ ಹಲವು ತಿಂಗಳಾದರೂ ಹಣ ಬಾರದಿರುವ ಮಹಿಳೆಯರು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಎಲ್ಲ ದಾಖಲಾತಿಗಳು ಸರಿ ಇದೆಯೇ?, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ತೊಂದರೆಗಳು ಸೃಷ್ಟಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ, ಸರಿಪಡಿಸಿ ಮರು ಅರ್ಜಿ ಸಲ್ಲಿಸಿದ ನಂತರ ಗೃಹಲಕ್ಷ್ಮಿ ಯೋಜನೆಯ 2000 ನಿಮ್ಮ ಖಾತೆಗೆ ವರ್ಗಾವಣೆಯಾಗಲಿದೆ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರ ಸಂಪರ್ಕ ಮಾಡಿ ಅವರು ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡಬಹುದು.

What happens if Gruha Laxmi amount is not credited?Who is eligible for Gruha Lakshmi scheme?
How do I check my gruhalakshmi amount status?
Image Source: Oneindia

advertisement

Leave A Reply

Your email address will not be published.