Karnataka Times
Trending Stories, Viral News, Gossips & Everything in Kannada

Gruha Lakshmi Yojane: ಕೊನೆಗೂ ರಾಜ್ಯದ ಈ ಈ 13 ಜಿಲ್ಲೆಗಳಿಗೆ ಗೃಹಲಕ್ಹ್ಮೀ 12 ನೇ ಕಂತಿನ ಹಣ ಜಮೆ, ಸರ್ಕಾರ ಘೋಷಣೆ

advertisement

Gruha Lakshmi Yojane: ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಿ ಈಗಾಗಲೇ ಸಾಕಷ್ಟು ತಂತುಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದಿದೆ. ಇನ್ನು ಈಗ ನಾವು ಮಾತನಾಡಲು ಹೊರಟಿರೋದು 12ನೇ ಕಂತಿನ ಹಣದ ಬಗ್ಗೆ. ಈ ನಡುವೆ ನಿಮಗೆಲ್ಲರಿಗೂ ತಿಳಿದಿರಬಹುದು ಮಧ್ಯ ಎಲೆಕ್ಷನ್ ಬಂದಿದ್ದ ಕಾರಣದಿಂದಾಗಿ ಈ ರೀತಿಯ ಯೋಜನೆಗಳಿಗೆ ನೀಡಬೇಕಾಗಿರುವ ಅಂತಹ ಹಣವನ್ನು ಸಮಯಕ್ಕೆ ಸರಿಯಾಗಿ ನೀಡಲು ಸಾಧ್ಯವಾಗಿರಲಿಲ್ಲ.

WhatsApp Join Now
Telegram Join Now

ಇನ್ನು ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸರಿಯಾಗಿ ಹೋಗಿಲ್ಲ ಅನ್ನೋದಕ್ಕೆ ಪ್ರಮುಖ ಕಾರಣ ಅವರು ತಮ್ಮ ಡಾಕ್ಯುಮೆಂಟ್ ಗಳನ್ನು ಸರಿಯಾದ ರೀತಿಯಲ್ಲಿ ಕೆವೈಸಿ ಮಾಡಿಸಿಕೊಂಡಿಲ್ಲ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಮಾಡಿಸಿಕೊಂಡಿಲ್ಲ ಎನ್ನುವಂತಹ ವಿಚಾರಗಳು ಕೂಡ ಬೆಳಕಿಗೆ ಬಂದಿದ್ದು ಅಂಥವರ ಖಾತೆಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗ್ತಾ ಇಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದ್ದು ಸರಿಯಾದ ರೀತಿಯಲ್ಲಿ ಪ್ರಕ್ರಿಯೆಯನ್ನು ಈ ವಿಚಾರವಾಗಿ ಮಾಡಬೇಕಾಗಿರುತ್ತದೆ.

12th installment Money of Gruha Lakshmi Yojana will be deposited in these districts

ಇನ್ನು ಎಲೆಕ್ಷನ್ ನಲ್ಲಿ ಈಗ ಅಧಿಕಾರದಲ್ಲಿ ಇರುವಂತಹ ಪಕ್ಷ ರಾಜ್ಯದಲ್ಲಿ ಅಷ್ಟೊಂದು ಉತ್ತಮವಾದ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಗದೇ ಇದ್ದ ಕಾರಣದಿಂದಾಗಿ ಪ್ರತಿಯೊಬ್ಬರು ಕೂಡ ಈ ಯೋಜನೆಗಳು ಮುಕ್ತಾಯವಾಗಲಿವೆ ಎನ್ನುವುದಾಗಿ ಭಾವಿಸಿದ್ದರು ಆದರೆ ತಿಳಿದು ಬಂದಿರುವಂತಹ ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರ ಇರುವವರೆಗೂ ಕೂಡ ಖಂಡಿತವಾಗಿ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಪ್ರಯತ್ನವನ್ನ ಮಾಡ್ತೀವಿ ಹಾಗೂ ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ರಾಜ್ಯ ಸರ್ಕಾರ ಈ ವಿಚಾರದ ಬಗ್ಗೆ ತೆರೆ ಎಳೆಯುವಂತಹ ಕೆಲಸವನ್ನು ಮಾಡಿದೆ. ಇನ್ನು ಈಗ ಕೇಳಿ ಬರ್ತಾ ಇರೋದು ಸುದ್ದಿ 12ನೇ ಕಂತಿನ ವಿಚಾರದ ಬಗ್ಗೆ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

advertisement

12ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಬಂತು ನೋಡಿ ಬಿಗ್ ನ್ಯೂಸ್

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಗೃಹಲಕ್ಷ್ಮಿ ಯೋಜನೆ ಸರಿಯಾದ ರೀತಿಯಲ್ಲಿ ಕರ್ನಾಟಕದ ಮಹಿಳೆಯರಿಗೆ ತಲುಪುವಂತೆ ಇಲಾಖೆಯನ್ನು ಸಿದ್ಧಗೊಳಿಸಿದ್ದು ಪ್ರತಿಯೊಂದು ವಿಚಾರಗಳಲ್ಲಿ ಕೂಡ ಖುದ್ದಾಗಿ ತಾವೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

12th installment Money of Gruha Lakshmi Yojana will be deposited in these districts
Image Source: Oneindia

ಅದಕ್ಕಿಂತಲೂ ಪ್ರಮುಖವಾಗಿ ಈಗ ಮಹಿಳಾ ಇಲಾಖೆಯಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣವನ್ನು ಮೊದಲಿಗೆ 13 ಜಿಲ್ಲೆಯವರಿಗೆ ಜಾರಿಗೆ ಮಾಡುವಂತಹ ನಿರ್ಧಾರಕ್ಕೆ ಬಂದಿದ್ದು ಅದಾದ ನಂತರ ಹಂತ ಹಂತವಾಗಿ ಹಣವನ್ನ ನಿಗದಿತ ದಿನಾಂಕದೊಳಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತದೆ ಎನ್ನುವಂತಹ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.