Karnataka Times
Trending Stories, Viral News, Gossips & Everything in Kannada

RTO New Rules: ಈ ಫೀಚರ್ ಇರುವ ಕಾರುಗಳಿಗೆ RTO ಹೊಸ ರೂಲ್ಸ್! HSRP ಯಷ್ಟೇ ದಂಡ

advertisement

ಕಾರುಗಳನ್ನು ಕೊಳ್ಳುವುದು ಅಗತ್ಯವಿದ್ದ ಸಂದರ್ಭದಲ್ಲಿ ಸದುಪಯೋಗ ಪಡಿಸಿಕೊಳ್ಳುವುದು ಎಲ್ಲ ಸಾಮಾನ್ಯ ಸಂಗತಿಯೇ ಆಗಿದೆ. ಆದರೆ ಕಾರನ್ನು ಓಡಿಸುವಾಗ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಿದ್ದು ಎಷ್ಟೊ ಬಾರಿ ಜನರಿಗೆ ತಮ್ಮಿಂದ ನಿಯಮ ಉಲ್ಲಂಘನೆ ಆಗಿದೆ ಎಂಬ ಬಗ್ಗೆ ಸರಿಯಾದ ಅರಿವು ಇರಲಾರದು ಎನ್ನಬಹುದು. ಈ ನಿಟ್ಟಿನಲ್ಲಿ ನಿಮ್ಮ ವಾಹನದಲ್ಲಿ ಇದುವ ಒಂದು ಫೀಚರ್ ನಿಂದ ನಿಯಮ ಉಲ್ಲಂಘನೆ ಆಗುವ ಸಾಧ್ಯತೆ ಕೂಡ ಇರಲಿದೆ ಹಾಗಾಗಿ RTO ನಿಂದ ಹೊಸದೊಂದು ನಿಯಮ (RTO New Rules) ಜಾರಿಗೆ ಬರಲಿದ್ದು ನೀವು HSRP Number Plate ಹಾಕಿಸದಿದ್ದರೆ ಹೇಗೆ ದಂಡದ ಮೊತ್ತ ಕಟ್ಟ ಬೇಕಾಗಲಿದೆ.

WhatsApp Join Now
Telegram Join Now

ಸಾಮಾನ್ಯ ಕಾರುಗಳಿಗಿಂತಲೂ ಪ್ರಯಾಣದಲ್ಲಿ ಉತ್ತಮ ಅನುಭವ ನೀಡುವ ಕಾರುಗಳಿಗೆ ಎಲ್ಲಿದ್ದರೂ ಅತ್ಯುತ್ತಮ ಬೇಡಿಕೆ ಇದ್ದೆ ಇರುತ್ತದೆ. ಕುಳಿತು ಕೊಳ್ಳುವ ಆಸನದಿಂದ ಹಿಡಿದು ಅದು ಹೊರ ನೋಟಕ್ಕೆ ಹೇಗೆ ಕಾಣುತ್ತದೆ ಎಂಬುದು ಎಲ್ಲವೂ ಕೂಡ ಬಹಳ ಮುಖ್ಯ ಆಗಲಿದೆ. ಹಾಗಾಗಿ ಸನ್ ರೂಫ್ ಕಾರುಗಳಿಗೆ (Sunroof Cars) ಕೆಲವು ಫ್ಯಾನ್ಸ್ ಇರುವುದು ಕಾಣಬಹುದು. ದೂರದ ಊರಿಗೆ ಪ್ರಯಾಣ ಮಾಡುವಾಗ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಪ್ರಯಾಣ ಮಾಡುವಾಗ ವಾಹನದ ಮೇಲಿನಿಂದಲೇ ಅರ್ಧ ಭಾಗ ಇಣುಕಿ ನೋಡುವ ಮಜಾ ಬೇರೆಯೇ ಎನ್ನಬಹುದು ಆದರೆ ಇದೇ ಫೀಚರ್ಸ್ ವಿಚಾರಕ್ಕೆ ಇದೀಗ ಹೊಸ ರೂಲ್ಸ್ ಒಂದು ಜಾರಿ ಆಗಲಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್:

 

advertisement

 

ಬೆಂಗಳೂರಿನ ಮಾರತ್ತನಹಳ್ಳಿ ಮುಖ್ಯ ರಸ್ತೆಯಲ್ಲಿ ಕಾರು ಮಾಲಕರೊಬ್ಬರು ತಮ್ಮ ಮಗುವನ್ನು ಸನ್ ರೂಫ್ ಮೂಲಕ ಹೊರಗೆ ನೋಡುವಂತೆ ತಿಳಿಸುತ್ತಿದ್ದು ಮಗು ಕೂಡ ಪೋಷಕರು ಹೇಳಿದಂತೆ ಸನ್ ರೂಫ್ ಮೇಲಿಂದ ಇಣುಕಿದೆ. ಇದು ಸಾಕಷ್ಟು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ನಡೆದಿದ್ದು ಹಿಂಬದಿ ವಾಹನ ಸವಾರರು ಮಗು ಸನ್ ರೂಫ್ (Sunroof) ಇಣುಕುವ ದೃಶ್ಯ ಸೆರೆ ಹಿಡಿದು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

 

Image Source: MSN

 

ಪೊಸ್ಟ್ ಕೂಡ ಮಾಡಿದ್ದು ಇದೇ ಕಾರಣಕ್ಕೆ ಭಾರತದಲ್ಲಿ ಸನ್ ರೂಫ್ ಕಾರು (Sunroof Car) ಅಷ್ಟು ಸಮಂಜಸ ಅಲ್ಲ ಎಂದು ಬರೆದು. ಪೋಷಕರು ಸಂಚಾರ ದಟ್ಟಣೆ ಬಗ್ಗೆ ಸರಿಯಾಗಿ ಅರಿವಿಲ್ಲದೆ ಮಕ್ಕಳನ್ನು ಈ ತರದ ಚಟುವಟಿಕೆಗೆ ಬೆಂಬಲಿಸುವುದು ಸರಿಯಲ್ಲ. ಸನ್ ರೂಫ್ ನೋಡುವ ಮಗು ಹಟತ್ ಬ್ರೇಕ್ ಹಾಕಿದ ಸಂದರ್ಭದಲ್ಲಿ ಎದುರು ಮುಗ್ಗರಿಸಿ ಬೀಳುವ ಸಾಧ್ಯತೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಪರಿಣಾಮವಾಗಿ ಪೊಲೀಸರು ಕೂಡ ಕಾರ್ ನಂಬರ್ ನೋಟ್ ಮಾಡಿ ವಾಹನ ಮಾಲಕರನ್ನು ವಿಚಾರಣೆ ನಡೆಸಿ 1000 ಮೊತ್ತದ ದಂಡ ವಿಧಿಸಿದ್ದಾರೆ. ಹಾಗಾಗಿ High Security Number Plate ಅಳವಡಿಕೆ ಮಾಡದಿದ್ದಾಗ ಯಾವೆಲ್ಲ ನಿಯಮ ಪಾಲನೆ ಆಗಲಿದೆಯೋ ಅದೆ ಕ್ರಮ ಇಲ್ಲಿ ಕೂಡ ಕಾಣಬಹುದು‌. HSRP Number Plate ಅನ್ನು 2019ಕ್ಕಿಂತ ಹಳೆ ವಾಹನಕ್ಕೆ ಕಡ್ಡಾಯವಾಗಿ ಅಳವಡಿಕೆ ಮಾಡಬೇಕಿದ್ದು ಯಾರು ಅಳವಡಿಕೆ ಮಾಡಲಾರದು ಅಂತವರಿಗೆ 1000 ರೂ ಹಾಗೂ ಅದಕ್ಕು ಮಿಕ್ಕಿ ಫೈನ್ ವಿಧಿಸಲಾಗುವುದು.

ಇತ್ತೀಚಿನ ಬಹುತೇಕ ಕಾರಿನಲ್ಲಿ ಸನ್ ರೂಫ್ (Sunroof) ವ್ಯವಸ್ಥೆ ಇಂದು ಸಾಮಾನ್ಯ ವಿಚಾರದಲ್ಲಿ ಒಂದಾಗಿದ್ದು ಇದೆ ನಿಮಗೆ ಮುಂದೆ RTO ನ ನಿಯಮ (RTO New Rules) ಉಲ್ಲಂಘನೆ ಅಡಿಯಲ್ಲಿ ಭಾರಿ ಮೊತ್ತದ ದಂಡ ಭರಿಸಲು ಕೂಡ ಮುಖ್ಯ ಕಾರಣ ಆಗುವ ಸಾಧ್ಯತೆ ಇದೆ. ಹಾಗಾಗಿ ಸನ್ ರೂಫ್ ಅನ್ನು ಭಾರಿ ವಾಹನ ದಟ್ಟಣೆ ಸಂದರ್ಭದಲ್ಲಿ ಬಳಕೆ ಮಾಡುವುದು ಅಪಾಯಕ್ಕೆ ಆಹ್ವಾನ ವಿತ್ತಂತೆ ಆಗಲಿದೆ‌. ಇದೊಂದು ಅಪರಾಧ ಕೃತ್ಯಕ್ಕೆ ಸಮವಾಗಿದ್ದು ಕಾನೂನಿನಲ್ಲಿ ನಿಯಮ ಉಲ್ಲಂಘನೆ ಮಾಡಿ ಟ್ರಾಫಿಕ್ ಇದ್ದಲ್ಲಿ ಸನ್ ರೂಫ್ ಬಳಕೆ ಮಾಡಿದ್ದು ತಿಳಿದು ಬಂದರೆ ದಂಡ ವಿಧಿಸುವ ಜೊತೆಗೆ ವಾಹನ ಸೀಜ್ ಆಗುವ ಸಾಧ್ಯತೆ ಕೂಡ ಇದೆ.

advertisement

Leave A Reply

Your email address will not be published.