Karnataka Times
Trending Stories, Viral News, Gossips & Everything in Kannada

Solar Pump: 1HP ಸೋಲಾರ್ ಪಂಪ್ ಅನ್ನು ಅಳವಡಿಸುವುದಕ್ಕೆ ಸರ್ಕಾರ ಎಷ್ಟು ಕೊಡುತ್ತೆ ಇಲ್ಲಿದೆ ಮಾಹಿತಿ.

advertisement

ಮಳೆ ಬರಲಿ ಬಾರದೆ ಇರಲಿ ಪ್ರತಿಯೊಬ್ಬ ರೈತನಿಗೂ ಕೂಡ ತನ್ನ ಕೃಷಿ ಭೂಮಿಗೆ ಬೇಕಾಗಿರುವಂತಹ ನೀರು ಯಾವುದೇ ಪರಿಸ್ಥಿತಿಯಲ್ಲಿ ಕೂಡ ಖಂಡಿತವಾಗಿ ಅದರ ಅವಶ್ಯಕತೆ ಇದ್ದೇ ಇರುತ್ತದೆ. ಇನ್ನು ಕೃಷಿ ಭೂಮಿಗೆ ನೀರನ್ನು ಹಾಯಿಸುವುದಕ್ಕೆ ಮೋಟರ್ ಪಂಪ್ ಕೂಡ ಬೇಕಾಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿದ್ದೀರಿ.

WhatsApp Join Now
Telegram Join Now

ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು 1 HP Motor Pump ಮೂಲಕ ಕೃಷಿ ಭೂಮಿಗೆ ನೀರು ಹಾಯಿಸುವುದಕ್ಕೆ ಎಷ್ಟು ಖರ್ಚಾಗಬಹುದು ಎನ್ನುವುದರ ಬಗ್ಗೆ. ಈ ವಿಚಾರದ ಬಗ್ಗೆ ಮಾತನಾಡುವಾಗ ನಾವು ಪ್ರಧಾನ ಮಂತ್ರಿಗಳು ರೈತರಿಗಾಗಿ ಪರಿಚಯಿಸಿರುವಂತಹ ಪ್ರಧಾನ ಮಂತ್ರಿ ಕುಸುಮ್ ಯೋಜನೆ (PM Kusum Scheme) ಯ ಬಗ್ಗೆ ಹೇಳಲೇಬೇಕು.

PM Kusum Scheme:

 

Image Source: Naidunia

 

ಈ ಯೋಜನೆಯ (PM Kusum Scheme) ಮೂಲಕ ಭಾರತ ಸರ್ಕಾರ ರೈತರಿಗೆ ಸೋಲಾರ್ ಪಂಪ್ (Solar Pump) ವಿತರಣೆ ಮಾಡುವಂತಹ ಗುರಿಯನ್ನು ಹೊಂದಿದೆ. ಕೇವಲ ಖರೀದಿ ಮಾಡುವುದಕ್ಕೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೆ ನೀವು ಖರೀದಿ ಮಾಡುವಂತಹ ಸೋಲಾರ್ ಪಂಪ್ ಮೇಲೆ ಈ ಯೋಜನೆಯ ಮೂಲಕ ನೀವು ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.

1 HP Solar Pump ಅಳವಡಿಕೆಯ ಖರ್ಚೆಷ್ಟು ಗೊತ್ತಾ?

advertisement

ತಿಳಿದು ಬಂದಿರುವ ಮಾಹಿತಿಯ ಪ್ರಕಾರ 2024ರಲ್ಲಿ ಒಂದು ಸೋಲಾರ್ ಪಂಪ್ (Solar Pump) ಅಳವಡಿಸಬೇಕು ಅಂತ ಅಂದ್ರೆ ಒಟ್ಟಾರೆಯಾಗಿ 45 ರಿಂದ 60 ಸಾವಿರ ರೂಪಾಯಿಗಳವರೆಗೆ ಖರ್ಚಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. 8 ರಿಂದ 10 ಸಾವಿರ ರೂಪಾಯಿಗಳ ವರೆಗೆ ಮೋಟರ್ ಪಂಪ್ ಅನ್ನು ನೀವು ತರೋದಕ್ಕೆ ಖರ್ಚು ಮಾಡಿದರೆ 40 ರಿಂದ 45,000 ಹಣವನ್ನು ಸೋಲಾರ್ ಫೈನಲ್ ಗಾಗಿ ನೀವು ಖರ್ಚು ಮಾಡಬೇಕಾಗುತ್ತದೆ.

 

Image Source: Kenbrook Solar

 

ಆದರೆ ನೀವು ಇಷ್ಟೊಂದು ಹಣವನ್ನು ಖರ್ಚು ಮಾಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಸರ್ಕಾರ ಕುಸುಮ್ ಯೋಜನೆ (PM Kusum Scheme) ಅಡಿಯಲ್ಲಿ ಸಬ್ಸಿಡಿಯನ್ನು ಕೂಡ ಇಲ್ಲಿ ನೀಡ್ತಾ ಇದೆ. ಕೇಂದ್ರ ಸರ್ಕಾರ 40 ಹಾಗೂ ರಾಜ್ಯ ಸರ್ಕಾರ 30% ಸಬ್ಸಿಡಿಯನ್ನ ಈ ಯೋಜನೆ ಅಡಿಯಲ್ಲಿ ನೀಡುತ್ತೆ ಹೀಗಾಗಿ ನೀವು 30 ಅಥವಾ ಅದಕ್ಕಿಂತಲೂ ಕಡಿಮೆ ಪ್ರತಿಶತ ಹೂಡಿಕೆನ ಮಾಡಬೇಕಾಗುತ್ತದೆ ಅಷ್ಟೇ.

ಇದರಿಂದ ಆಗುವ ಲಾಭಗಳು

  • ಇನ್ಮುಂದೆ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತೆ ಅನ್ನುವಂತಹ ಯಾವುದೇ ಅಂಜಿಗೆ ಕೂಡ ಇರೋದಿಲ್ಲ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
  • ಸೋಲಾರ್ ಎನರ್ಜಿಯನ್ನು ಬಳಸಿಕೊಳ್ಳುವುದರ ಮೂಲಕ ಪರಿಸರಕ್ಕೂ ಕೂಡ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಅನ್ನುವುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ
  • ಒಮ್ಮೆ ಇದನ್ನು ಖರ್ಚು ಮಾಡಿ ಹಾಕಿಸಿದ್ರೆ ಸಾಕು 20 ರಿಂದ 25 ವರ್ಷಗಳ ಕಾಲ ಇದು ಬಾಳಿಕೆ ಬರುತ್ತದೆ
  • ಇದರ ನಿರ್ವಹಣೆ ಮಾಡುವುದು ಕೂಡ ಸಾಕಷ್ಟು ದುಬಾರಿಯಾಗಿರುವುದಿಲ್ಲ ಹಾಗೂ ಕಷ್ಟದಾಯಕ ಕೂಡ ಆಗಿರುವುದಿಲ್ಲ
  • ಇನ್ನು ಕರೆಂಟ್ ಆಗಾಗ ಹೋಗುತ್ತೆ ಆದರೆ ಸೋಲಾರ್ ನಲ್ಲಿ ಆ ರೀತಿಯ ಸಮಸ್ಯೆಗಳು ಇರುವುದಿಲ್ಲ ಹೀಗಾಗಿ ಯಾವಾಗ ಬೇಕಾದರೂ ಕೂಡ ನಿಮ್ಮ ತೋಟಗಳಿಗೆ ಹಾಗೂ ಕೃಷಿ ಭೂಮಿಗೆ ನೀರನ್ನು ಹಾಯಿಸಬಹುದಾಗಿದೆ.

ನಿಮ್ಮ ರಾಜ್ಯದ ಕರೆಸಿ ಇಲಾಖೆಗೆ ಭೇಟಿ ನೀಡಿ ಈ ಯೋಜನೆಯ (PM Kusum Scheme) ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವಂತಹ ಸಬ್ಸಿಡಿ ಕೂಡ ಬೇರೆ ಬೇರೆ ಆಗಿರುತ್ತದೆ ಹಾಗೂ ಅವುಗಳನ್ನು ಪಡೆದುಕೊಳ್ಳುವುದು ನಿಮ್ಮ ಬುದ್ಧಿವಂತಿಕೆಯಾಗಿದೆ. ಇನ್ನು ಉತ್ತಮ ರೇಟ್ ನಲ್ಲಿ ಸಿಗುವಂತಹ ಸೋಲಾರ್ ಕಂಪನಿ ಗಳಿಂದಲೇ ನೀವು ಈ ಸೋಲಾರ್ ಪ್ಯಾನೆಲ್ ಅನ್ನು ಖರೀದಿಸಿ. ಈ ಮೂಲಕ ನೀವೂ ಕುಸುಮ್ ಯೋಜನೆ ಅಡಿಯಲಿ ಸೋಲಾರ್ ಪಂಪ್ ಅನ್ನು ಅಳವಡಿಸಬಹುದು.

advertisement

Leave A Reply

Your email address will not be published.