Karnataka Times
Trending Stories, Viral News, Gossips & Everything in Kannada

New BPL Card: ಈ 12 ಜಿಲ್ಲೆಗಳಿಗೆ ಗುಡ್ ನ್ಯೂಸ್ ಶೀಘ್ರದಲ್ಲಿ ಹೊಸ BPL ಕಾರ್ಡ್ ಸೇವೆ ಆರಂಭ!

advertisement

ಕಳೆದ ಒಂದುವರೆ ವರ್ಷಗಳಿಂದಲೂ ಕೂಡ ರಾಜ್ಯ ಸರ್ಕಾರ ನಿಜಕ್ಕೂ ಕೂಡ ಇದೊಂದು ತಪ್ಪು ಕೆಲಸವನ್ನು ಮಾಡಿಕೊಂಡು ಬರ್ತಾ ಇದೆ ಅಂತ ಹೇಳಬಹುದಾಗಿದೆ ಯಾಕೆಂದರೆ ರಾಜ್ಯದಲ್ಲಿ ಸಾಕಷ್ಟು ಜನರಿಗೆ ರೇಷನ್ ಕಾರ್ಡ್ ಅಗತ್ಯವಿದೆ. ಹೀಗಿದ್ರೂ ಕೂಡ ರೇಷನ್ ಕಾರ್ಡ್ (Ration Card) ಅನ್ನು ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಸಲ್ಲಿಸಿದವರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವಂತಹ ಎರಡು ಕೆಲಸಗಳನ್ನು ಕೂಡ ಸರ್ಕಾರ ಮಾಡ್ತಾ ಇಲ್ಲ ಅನ್ನೋದು ನಿಜಕ್ಕೂ ಕೂಡ ಸಾಕಷ್ಟು ವಿಷಾದನೀಯ ವಿಚಾರವಾಗಿದೆ.

WhatsApp Join Now
Telegram Join Now

ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿ ಈಗಾಗಲೇ ಜಾರಿಗೆ ತಂದಿರುವಂತಹ ಯೋಜನೆಗಳಿಗೆ ಪ್ರಮುಖವಾಗಿ ರೇಷನ್ ಕಾರ್ಡ್ ಅಗತ್ಯ ಇದೆ ಅನ್ನೋದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅಗತ್ಯ ಆರ್ಥಿಕ ವಾಗಿ ಹಿಂದುಳಿದಿರುವಂತಹ ವರ್ಗದ ಜನರಿಗೆ ಬೇಕಾಗಿದೆ.

 

Image Source: Timesbull

 

ಆದರೆ ಕಳೆದ ಒಂದುವರೆ ವರ್ಷದಿಂದಲೂ ಕೂಡ ರಾಜ್ಯ ಸರ್ಕಾರ ಯಾವುದೇ ರೀತಿಯ ರೇಷನ್ ಕಾರ್ಡ್ (Ration Card) ಗಳನ್ನು ವಿತರಣೆ ಮಾಡುವಂತಹ ಕೆಲಸವನ್ನು ಮಾಡ್ತಾ ಇಲ್ಲ ಹಾಗೂ ಹೊಸ ರೇಷನ್ ಕಾರ್ಡ್ (New BPL Card) ಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಕೂಡ ಸರಿಯಾದ ರೀತಿಯಲ್ಲಿ ಪ್ರಾರಂಭ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ. ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿರುವವರಿಗೆ ಅದನ್ನ ವಿತರಣೆ ಮಾಡುವಂತಹ ಕೆಲಸವನ್ನು ಕೂಡ ಮಾಡಬೇಕಾದ ಅಂತಹ ಹೊಣೆ ರಾಜ್ಯ ಸರ್ಕಾರದ ಮೇಲಿದೆ.

advertisement

ಆದರೆ ಈಗ ಈ ವಿಚಾರದಲ್ಲಿ ಒಂದು ಗುಡ್ ನ್ಯೂಸ್ ರಾಜ್ಯದ ಜನರಿಗೆ ಸಿಕ್ತಾ ಇದೆ ಎಂದು ಹೇಳಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡುವಂತಹ ಕೆಲಸವನ್ನು ಅತಿ ಶೀಘ್ರದಲ್ಲಿ ಪ್ರಾರಂಭ ಮಾಡಲಾಗುತ್ತಿದ್ದು ಅದರಲ್ಲಿ ವಿಶೇಷವಾಗಿ ಇದರ ಮೊದಲ ಹಂತವಾಗಿ 12 ಜಿಲ್ಲೆಗಳಿಗೆ ಮೊದಲು ಬಿಪಿಎಲ್ ರೇಷನ್ ಕಾರ್ಡ್ (New BPL Card) ಅನ್ನು ವಿತರಣೆ ಮಾಡಲಾಗುತ್ತಿದೆ. ಹಾಗಿದ್ದರೆ 12 ಜಿಲ್ಲೆಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮೊದಲ ಹಂತವಾಗಿ ಈ 12 ಜಿಲ್ಲೆಗಳಲ್ಲಿ ನಡೆಯಲಿದೆ:

 

Image Source: The Hindu

 

  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಮಂಡ್ಯ
  • ಮೈಸೂರು
  • ಕೊಡಗು
  • ಚಿತ್ರದುರ್ಗ
  • ದಾವಣಗೆರೆ
  • ಉಡುಪಿ
  • ಚಿಕ್ಕಮಗಳೂರು
  • ದಕ್ಷಿಣ ಕನ್ನಡ
  • ಬಾಗಲಕೋಟೆ
  • ಹಾವೇರಿ

ಇವಿಷ್ಟು ಜಿಲ್ಲೆಗಳಿಗೆ ಮೊದಲ ಹಂತವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಅತಿ ಶೀಘ್ರದಲ್ಲಿ ವಿತರಣೆ ಮಾಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿದ್ದು ಈ ವಿಚಾರದ ಬಗ್ಗೆ ಈಗಾಗಲೇ ಆಹಾರ ಇಲಾಖೆ ಕೂಡ ತಯಾರಿಯನ್ನು ನಡೆಸಿಕೊಳ್ಳುತ್ತಿದೆ ಎನ್ನುವಂತಹ ಮಾಹಿತಿ ಇದೆ. ಒಂದು ವೇಳೆ ನೀವು ಕೂಡ ಈಗಾಗಲೇ ಅರ್ಜಿ ಸಲ್ಲಿಸಿದರೆ ನಿಮಗೂ ಕೂಡ ಆದಷ್ಟು ವೇಗವಾಗಿ ಈ ವಿಚಾರದ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ.

advertisement

Leave A Reply

Your email address will not be published.