Karnataka Times
Trending Stories, Viral News, Gossips & Everything in Kannada

Lakshmi Hebbalkar: ಲಕ್ಹ್ಮೀ ಹೆಬ್ಬಾಳ್ಕರ್ ಅವರ ಗಂಡ ಯಾರು ಗೊತ್ತಾ? ಒಟ್ಟು ಆಸ್ತಿ ಎಷ್ಟಿದೆ, ಮೊದಲ ಬಾರಿ ಮಾಹಿತಿ

advertisement

Lakshmi Hebbalkar Biography: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಸ್ತುತ ಕರ್ನಾಟಕದ ಪ್ರಭಾವಿ ಮಹಿಳಾ ರಾಜಕೀಯ ನಾಯಕಿಯಾಗಿದ್ದು ಆಡಳಿತ ಅವಧಿಯಲ್ಲಿ ಅನೇಕ ಸುಧಾರಿತ ಅಂಶ ಪರಿಚಯಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಸಿದ್ಧಿ ಪಡೆದಿದ್ದಾರೆ ಎಂಬುದು ನಮಗೆಲ್ಲ ತಿಳಿದೆ ಇದೆ ಹಾಗಿದ್ದು ಅವರ ಬಗ್ಗೆ ‌ನಿಮಗೆಲ್ಲ ತಿಳಿಯದೆ ಇರುವ ಅನೇಕ ಸಂಗತಿ ಕೂಡ ಇದ್ದು ಈ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ ಹಾಗಾಗಿ ಮಾಹಿತಿಯನ್ನು ಪೂರ್ತಿ ಓದಿ ನೀವು ಕೂಡ ಈ ಕಾಂಗ್ರೆಸ್ ನಾಯಕಿ ಬಗ್ಗೆ ತಿಳಿದು ಕೊಳ್ಳಿ.

WhatsApp Join Now
Telegram Join Now

ವೈಯಕ್ತಿಕ ಜೀವನ
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯಲ್ಲಿ ಜನಿಸಿದ್ದು, ಇವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೂ ಮರಾಠಿ ಭಾಷೆ ಮಾತನಾಡುತ್ತಾರೆ. ಬೆಳಗಾವಿಯಲ್ಲಿ ಬಾಲ್ಯ ಮತ್ತು ಪ್ರೌಢ ಶಿಕ್ಷಣ ಮುಗಿಸಿ, ಮೈಸೂರು ವಿಶ್ಚ ವಿದ್ಯಾನಿಲಯದಿಂದ political science ನಿಂದ ಪಿಜಿ ಶಿಕ್ಷಣ ಮುಗಿಸಿದ್ದಾರೆ. ರವೀಂದ್ರ ಹೆಬ್ಬಾಳ್ಕರ್ ಅವರನ್ನು ಮದುವೆಯಾಗಿದ್ದಾರೆ.ಇವರಿಗೆ ಈಗ 49 ವಯಸ್ಸು ಆಗಿದೆ.ಇವರ ಮಗನ ಹೆಸರು ಮೃಣಾಲ್ ಎಂದಾಗಿದ್ದು ಕಳೆದ ವರ್ಷ ಗೋವಾದಲ್ಲಿ ವಿವಾಹ ಆಗಿದ್ದಾರೆ.

LAKSHMI HEBBALKAR HUSBAND PHOTO NAME
Image Source: Star of Mysore

advertisement

ರಾಜಕೀಯ ಜೀವನ
ಮೂರನೇ ತರಗತಿಯ ವಿದ್ಯಾರ್ಥಿ ಪರಿಷತ್ ನಲ್ಲಿ ನಾಯಕಿಯಾಗಿ ವಿನ್ ಆಗಿದ್ದರು.ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ಪಕ್ಷ ಸಂಘಟನೆಯಲ್ಲಿ ಬೆರೆತು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ಬೆರೆತಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಟಿಕೇಟ್ ನೀಡಲಾಗಿದ್ದರು ಅಲ್ಲಿ ಅವರು ಸೋತಿದ್ದರು. 2014ರಲ್ಲಿ ಕೂಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಟಿಕೇಟ್ ನೀಡಿದ್ದರು ಅಲ್ಲಿ ಕೂಡ ಬಿಜೆಪಿ ವಿರುದ್ಧ ಸೋಲಬೇಕಾಯಿತು.

ಲಕ್ಷ್ಮಿ ಹೆಬ್ಬಾಳ್ಕರ್  ಗಂಡ, ಆಸ್ತಿ, ಆದಾಯ
ಇನ್ನು ಬಹಳಷ್ಟು ಜನರಿಗೆ ಪರಿಚಯವಿಲ್ಲದ ಹೆಸರು ಎಂದರೆ ಅದು ಲಕ್ಹ್ಮೀ ಹೆಬ್ಬಾಳ್ಕರ್ ಅವರ ಗಂಡನ ಹೆಸರು, ಹೌದು ಮಾಧ್ಯಮಗಳ ಮುಂದೆ ಅಷ್ಟು ಕಾಣಿಸಿಕೊಳ್ಳದ ಇವರ ಗಂಡನ ಹೆಸರು ರವೀಂದ್ರ ಹೆಬ್ಬಾಳ್ಕರ್, ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಾರ್ಷಿಕ ಆದಾಯ ಸುಮಾರು ಏಳು ಕೋಟಿ ರೂ ಎನ್ನಲಾಗಿದೆ ಅಂದರೆ ತಿಂಗಳಿಗೆ ಸುಮಾರು 59 ಲಕ್ಷ ರೂ ಸಂಪಾದನೆ ಮಾಡುತ್ತಾರೆ.LAKSHMI HEBBALKAR HUSBAND PHOTO NAME

ಆದಾಯದ ಮೂಲ
ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ರಾಜಕೀಯ ಮಾತ್ರವಲ್ಲದೆ ಅನೇಕ ವ್ಯವಹಾರಗಳಲ್ಲಿ ಕೂಡ ಹೂಡಿಕೆ ಮಾಡಿದ್ದಾರೆ, ಹರ್ಷ ಶುಗರ್ಸ್ ನ ನಿರ್ದೇಶಕಿಯಾಗಿರುವ ಇವರು ಅಲ್ಲಿ ಕೂಡ ಆದಾಯ ಗಳಿಸುತ್ತಾರೆ, ಶಾಸಕಿ ವೇತನ, ಕ್ಯಾಪಿಟಲ್ ಗೇನ್ಸ್, ಕೃಷಿ ಆದಾಯ ಹೀಗೆ ಅನೇಕ ಆದಾಯದ ಮೂಲಗಳನ್ನು ಹೊಂದಿದ್ದಾರೆ. ಇನ್ನು ಷೇರ್ಸ್ ಹಾಗು ಬಾಂಡ್ ಗಳಲ್ಲಿ ಕೂಡ ಕೋಟಿ ಕೋಟಿ ಹೂಡಿಕೆ ಮಾಡಿದ್ದಾರೆ. ಇನ್ನು ಕಾರು ಸ್ಟಂತ ಮನೆ ಹಾಗು ಅನೇಕ ಲಕ್ಷಾಂತರ ಮೌಲ್ಯದ ಬಂಗಾರ ಕೂಡ ಇವರ ಬಳಿ ಇದೆ ಎನ್ನಲಾಗಿದೆ. ಸುಮಾರು 28 ಕೋಟಿಯಷ್ಟು ಆಸ್ತಿ ಹೊಂದಿದ್ದಾರೆ ಎಂದು ಚುನಾವಣಾ ನಾಮಪತ್ರದಲ್ಲಿ ಸಲ್ಲಿಕೆಯಾಗಿದೆ ಆದ್ರೆ ಇವರ ಮೇಲೆ ಬೇನಾಮಿ ಆಸ್ತಿಯ ಆರೋಪಗಳು ಕೂಡ ಇವೆ, ಆದ್ರೆ ತನ್ನ ಬಳಿ ಯಾವ ಬೇನಾಮಿ ಆಸ್ತಿ ಕೂಡ ಇಲ್ಲ ಎಂದು ಹೆಬ್ಬಾಳ್ಕರ್ ಘೋಷಿಸಿಕೊಂಡಿದ್ದಾರೆ.

advertisement

Leave A Reply

Your email address will not be published.