Karnataka Times
Trending Stories, Viral News, Gossips & Everything in Kannada

Guarantee Schemes: ಗ್ಯಾರಂಟಿ ಕ್ಯಾನ್ಸಲ್ ಭೀತಿ ಬೆನ್ನಲ್ಲೇ ಗೃಹಲಕ್ಹ್ಮೀ ಸೇರಿದಂತೆ ಎಲ್ಲಾ ಯೋಜನೆಗೂ ಹೊಸ ರೂಲ್ಸ್

advertisement

ಈಗಾಗಲೇ ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಬಡ ವರ್ಗದ ಜನತೆಗಾಗಿ ಜಾರಿಗೆ ತಂದಿದೆ. ಗೃಹಲಕ್ಷ್ಮಿ (Gruha Lakshmi), ಗೃಹಜ್ಯೋತಿ (Gruha Jyothi), ಯುವನಿಧಿ (Yuva Nidhi), ಶಕ್ತಿ ಯೋಜನೆ (Shakti Yojana), ಅನ್ನಭಾಗ್ಯ ಯೋಜನೆ (Anna Bhagya Yojana) ಇತ್ಯಾದಿ ಐದು ಗ್ಯಾರಂಟಿ ಜಾರಿಗೆ ತಂದಿದ್ದು ಎಲ್ಲಾ ಯೋಜನೆಗಳ ಬಗ್ಗೆ ಈಗಾಗಲೇ ಧನಾತ್ಮಕ ಪ್ರತಿಕ್ರಿಯೆ ಒಳಗೊಂಡಿದೆ. ಮೊನ್ನೆ ಯಷ್ಟೇ ಲೋಕಸಭೆ ಚುನಾವಣೆ ಫಲಿತಾಂಶ ಕೂಡ ಬಂದಿದ್ದು ಕಾಂಗ್ರೆಸ್ ಕಡಿಮೆ ಮತ ಗಳಿಸಿದೆ.ಹೀಗಾಗಿ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗಲಿದೆ ಎಂದು ಹೆಚ್ಚಿನ ಜನರು ಮಾತ ನಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಲ್ಲ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗಬೇಕಾದರೂ ಈ ಕೆಲಸ ಕಡ್ಡಾಯ ಎಂದು ಸರಕಾರ ಸೂಚನೆ ನೀಡಿದೆ.

WhatsApp Join Now
Telegram Join Now

ಕಡ್ಡಾಯ ಮಾಡಬೇಕು:

 

Image Source: The South First

 

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮೂಲಕ ಮಹಿಳಾ ಫಲಾನುಭವಿಗಳ ಖಾತೆಗೆ ಎರಡು ಸಾವಿರ ರೂ ಖಾತೆಗೆ ಜಮೆ ಯಾಗುತ್ತಿದೆ. ಅನ್ನಭಾಗ್ಯ ಯೋಜನೆ (Anna Bhagya Yojana) ಮೂಲಕವು ಹಣ ಜಮೆ ಯಾಗುತ್ತಿದೆ. ಆದರೆ ಕೆಲವು ನೊಂದಣಿ ದಾರರಿಗೆ ಈ ಸೌಲಭ್ಯ ಸಿಗ್ತಾ ಇಲ್ಲ.‌ಈ ಸೌಲಭ್ಯ ದಿಂದ ಸಿಗಬೇಕಾದ ಹಣ ಸಿಗುತ್ತಿಲ್ಲ. ಇದಕ್ಕೆ ಕೆಲವೊಂದು ತಾಂತ್ರಿಕ ‌‌ಸಮಸ್ಯೆ ಇರಲಿದೆ

advertisement

ನಿಮಗೆ ಇನ್ನು ಕೂಡ ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ ಯೋಜನೆ (Anna Bhagya Yojana) ಗಳ ಹಣ ಸರಿಯಾಗಿ ಬರುತ್ತಿಲ್ಲ ಎಂದರೆ ಮೊದಲನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ , ಇಂದು ಆಧಾರ್ ನವೀಕರಣ ಬಹಳ ಮುಖ್ಯವಾಗಿದ್ದು ಈ ಕೆಲಸ ಮೊದಲು ಮಾಡಿ.ಕಳೆದ 10 ವರ್ಷಗಳಿಂದ ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡಿಸಿಲ್ಲವೋ ಅವರೆಲ್ಲರೂ ಸಹ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.

ಉಚಿತವಾಗಿ ಮಾಡಬಹುದು:

ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡಿಸುವುದು ಕಡ್ಡಾಯ ಆಗಿದ್ದು ಉಚಿತವಾಗಿ ಆಧಾರ್ ಅಪ್ಡೇಟ್ ಕೂಡ ಮಾಡಬಹುದಾಗಿದೆ. ಇದನ್ನು ಮಾಡಲು ಜೂನ್ 14 ಕೊನೆಯ ದಿನಾಂಕ ವಾಗಿದೆ. ಆಧಾರ್ ಹೊಂದಿರು ವವರು ಆಧಾರ್ ಡೇಟಾದಲ್ಲಿ ವೈಯಕ್ತಿಕ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗೆ ಸಂಬಂಧಿಸಿದ ದಾಖಲೆ, ಹುಟ್ಟಿದ ದಿನಾಂಕ, ಮೊಬೈಲ್ ನಂ ಇತ್ಯಾದಿ ಮಾಹಿತಿ‌ ನವೀಕರಿಸಬಹುದು.

ಹೀಗೆ ಮೊಬೈಲ್ ಮೂಲಕ ಮಾಡಿ:

ಮೊದಲಿಗೆ https://myaadhaar.uidai.gov.in ಈ ಲಿಂಕ್‌ನಲ್ಲಿ‌ Login ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಓಟಿಪಿ ಪಡೆದು ಲಾಗಿನ್ ಮಾಡಿ.ಬಳಿಕ‌ Document Update ಎನ್ನುವ ಆಪ್ಚನ್ ‌ ಸೆಲೆಕ್ಟ್ ಮಾಡಿ, Next ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನಿಮ್ಮ ಮಾಹಿತಿ ಸರಿ ಇದೆಯಾ ನೋಡಿ, ಇದರಲ್ಲಿ ನಿಮ್ಮ ಹೆಸರು, ಅಡ್ರೆಸ್, ಹುಟ್ಟಿದ ದಿನ , ವರ್ಷ ಎಲ್ಲವೂ ಇರಲಿದ್ದು ಚೆಕ್ ಮಾಡಿ. ಎಲ್ಲವೂ ಸರಿ ಇದ್ದರೆ, Verify Above Details ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ ನಿಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ. Next ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಬಳಿಕ Submit ಆಪ್ಚನ್ ನೀಡಿದರೆ ಆಯಿತು.

advertisement

Leave A Reply

Your email address will not be published.