Karnataka Times
Trending Stories, Viral News, Gossips & Everything in Kannada

PM Modi: ಈ ಯೋಜನೆಯಲ್ಲಿ ಹಣ ಪಡೆಯುತ್ತಿದ್ದವರಿಗೆ ಇನ್ಮೇಲೆ ಏರಿಕೆಯಾಗಲಿದೆ ಹಣ! ಹೊಸ ಸರ್ಕಾರದ ಗುಡ್ ನ್ಯೂಸ್

advertisement

ರೈತರು ನಮ್ಮ ಭಾರತ ದೇಶದ ಬೆನ್ನೆಲುಬು ಎಂದು ಹೇಳಬಹುದಾಗಿದೆ. ಅದಕ್ಕೆ ಅಲ್ವಾ ನಮ್ಮ ಮಾಜಿ ಪ್ರಧಾನಮಂತ್ರಿಯಾಗಿರುವಂತಹ ಲಾಲ್ ಬಹುದ್ದೂರ್ ಶಾಸ್ತ್ರಿ ರವರು ಜೈ ಕಿಸಾನ್ ಜೈ ಜವಾನ್ ಎಂಬುದಾಗಿ ಹೇಳಿರೋದು. ಒಂದು ಕಡೆಯಲ್ಲಿ ಭಾರತ ದೇಶದ ಗಡಿಯಲ್ಲಿ ನಮ್ಮನ್ನೆಲ್ಲ ಕಾಯುತ್ತಿರುವಂತಹ ಸೈನಿಕರು ಎಷ್ಟು ಪ್ರಮುಖರೋ ಅದೇ ರೀತಿಯಲ್ಲಿ ದೇಶದ ಒಳಗೆ ಪ್ರತಿಯೊಬ್ಬರ ಮನೆಗೆ ಅನ್ನವನ್ನು ನೀಡುವಂತಹ ರೈತರು ಕೂಡ ಅಷ್ಟೇ ಪ್ರಮುಖರು ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇನ್ನು ಪ್ರತಿಯೊಂದು ಸರ್ಕಾರ ಕೂಡ ರೈತರ ವಿಚಾರದಲ್ಲಿ ತಮ್ಮ ನಿಲುವನ್ನು ಉತ್ತಮವಾಗಿ ಇಟ್ಟುಕೊಂಡಿದೆ ಎಂದು ಹೇಳಬಹುದಾಗಿದೆ. ಪ್ರತಿಯೊಂದು ಯೋಜನೆಗಳನ್ನು ಕೂಡ ಸರ್ಕಾರಗಳು ರೈತ ಪರವಾಗಿ ಜಾರಿಗೆ ತರುತ್ತವೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ರವರು ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶದ ಪ್ರಧಾನ ಮಂತ್ರಿ ಆಗಿ ರೈತರ ಉಪಯೋಗಕ್ಕಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಅದನ್ನು ಸಫಲವಾಗಿಸುವಲ್ಲಿ ಕೂಡ ಕಾರಣವಾಗಿದ್ದಾರೆ ಎಂದು ಹೇಳಬಹುದಾಗಿದೆ.

ಈಗ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರೈತರ ವಿಚಾರದಲ್ಲಿ ಈ ಬಾರಿ ಕೂಡ ನರೇಂದ್ರ ಮೋದಿ ರವರು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಭಾವಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ವಿಚಾರದ ಬಗ್ಗೆ ನಾವು ಪ್ರಮುಖವಾಗಿ ಮಾತನಾಡುತ್ತಿದ್ದೇವೆ. ಪಿ ಎಂ ಕಿಸಾನ್ ಯೋಜನೆಯನ್ನು ಯಾವ ರೀತಿಯಲ್ಲಿ ಬದಲಾವಣೆ ಮಾಡುವುದಕ್ಕೆ ಹೊರಟಿದ್ದಾರೆ ಅನ್ನೋದನ್ನ ಇವತ್ತಿನ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

advertisement

ಅಧಿಕಾರಕ್ಕೆ ಬರುತ್ತಿದ್ದಂತೆ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಇದುವರೆಗೆ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳು ಅಂದ್ರೆ. ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿನಂತೆ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡ್ತಾ ಇತ್ತು. ಇದು ರೈತರಿಗೆ ಸ್ವಲ್ಪಮಟ್ಟಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡ್ತಾ ಇತ್ತು ಅಂದ್ರೆ ತಪ್ಪಾಗಲಾರದು.

Image Source: Y20 India

ಪ್ರಧಾನಿ ನರೇಂದ್ರ ಮೋದಿ ರವರು ಹೊಸದಾಗಿ ಅಧಿಕಾರ ಸ್ವೀಕರಿಸಿದ ನಂತರ ಈಗ ಈ ಯೋಜನೆಯನ್ನು 6,000 ಗಳಿಂದ ಇನ್ನಷ್ಟು ಹೆಚ್ಚಿನ ಹಣವನ್ನು ನೀಡುವಂತಹ ನಿರ್ಧಾರವನ್ನು ಮಾಡಿದೆ. ಹೌದು ಮೋದಿಯವರು ರೈತರಿಗೆ 6000 ಸಾಲುವುದಿಲ್ಲ ಹೆಚ್ಚಿನ ಹಣವನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅವರ ಖಾತೆಗೆ ವರ್ಗಾವಣೆ ಮಾಡಬೇಕು ಎನ್ನುವಂತಹ ನಿರ್ಧಾರ ಮಾಡಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಯಾವ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.