Karnataka Times
Trending Stories, Viral News, Gossips & Everything in Kannada

Property Records: ನಿಮ್ಮ ಜಮೀನಿಗೆ ಸಂಬಂಧಪಟ್ಟ ಈ ದಾಖಲೆಗಳು ಮನೆಯಲ್ಲಿ ಇರಲೇಬೇಕು! ಹೊಸ ರೂಲ್ಸ್

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯು ಹೂಡಿಕೆಗೆ ಹೆಚ್ಚಿನ ಆದ್ಯತೆ ‌ಯನ್ನು ತೋರುತ್ತಾನೆ. ಅದರಲ್ಲೂ ಆಸ್ತಿ ಹೂಡಿಕೆಯಂತು ಇಂದು ಬಹಳಷ್ಟು ಪ್ರತಿನಿಧ್ಯವನ್ನು ಪಡೆದುಕೊಳ್ಳುತ್ತಿದೆ.ಹಾಗಾಗಿ ಆಸ್ತಿ‌, ಜಮೀನಿಗೆ‌‌ ಇಂದು ಬಹಳಷ್ಟು ‌ಬೇಡಿಕೆ ಇರಲಿದ್ದು ನಿಮ್ಮ ಆಸ್ತಿಯ ‌ಮೂಲ ದಾಖಲೆಗಳನ್ನು‌ (Property Records) ಇರಿಸಿಕೊಳ್ಳುವುದು ಸಹ ಬಹಳ ಮುಖ್ಯವಾಗಲಿದೆ. ಹಾಗಾಗಿ ಆಸ್ತಿ (Property) ಹೊಂದಿರುವ ‌ಮಾಲೀಕರು ಈ ಮೂಲ ದಾಖಲೆ ಗಳ ಬಗ್ಗೆ ಗಮನ ವಹಿಸಿ.

WhatsApp Join Now
Telegram Join Now

ಜಮೀನಿನ ಹಕ್ಕನ್ನು ಧೃಡ ಪಡಿಸಿ:

ಯಾವುದೇ ಒಂದು ಜಮೀನಿನ ಹಕ್ಕನ್ನು ದೃಢಪಡಿಸಲು ನಿಮ್ಮ ಭೂಮಿಯ ಸರ್ವೆ ದಾಖಲೆಗಳು ಬಹಳ ಪ್ರಮುಖ ವಾಗಲಿದೆ. ಈ ದಾಖಲೆಗಳು ಆಸ್ತಿಯ ಮಾಲೀಕತ್ವವನ್ನು ನಿಮ್ಮದೇ ಎಂದು ತಿಳಿಯ ಪಡಿಸಲು ಮುಖ್ಯ ದಾಖಲೆಯಾಗಿರುತ್ತದೆ.

ಈ ದಾಖಲೆ ಬೇಕು:

 

Image Source: Deccan Chronicle

 

ಪಹಣಿ:

ಈ ದಾಖಲೆ ‌ಬಹಳ ಪ್ರಮುಖ ವಾಗಿದ್ದು ನೀವು ಸುಲಭ ವಾಗಿ ಸಾಲ (Loan) ಸೌಲಭ್ಯ ಪಡೆಯಲು, ಇತರ ಸಬ್ಸಿಡಿ ‌ಪಡೆಯಲು ಮತ್ತು ಜಮೀನಿನ ಮಾಲಿಕತ್ವ ತೋರಿಸುವ ಮುಖ್ಯ ದಾಖಲೆ ಯಾಗಿದೆ.

ಮ್ಯುಟೇಶನ್ ಪತ್ರ:

advertisement

ಈ ದಾಖಲೆ ಕೂಡ ಬಹಳ ಅಗತ್ಯ ವಾಗಿ ಬೇಕಿದ್ದು ಭೂಮಿ ಯಾರಿಂದ ಯಾರಿಗೆ‌ ಮತ್ತು ಹೇಗೆ ಭೂ ಮಾಲಿಕತ್ವ ವರ್ಗಾವಣೆ ಆಗಿದೆ ಎಂದು ತೋರಿಸುವ ಮುಖ್ಯ ದಾಖಲೆ ಇದು ಆಗಿದೆ.

ಮೂಲ ಸರ್ವೆ, ಆಕಾರ ಬಂದ:

ಇದರಿಂದ ಜಮೀನಿನ ‌ಅಳತೆ ಸ್ಪಷ್ಟವಾಗಿ ಗೊತ್ತಾಗಲಿದ್ದು ಭೂ ಅಭಿವೃದ್ಧಿ ಸಾಲ ಪಡೆಯಲು, ಮುಖ್ಯ ವಾಗಿ ಜಮೀನಿನ ಹಿನ್ನೆಲೆ ತಿಳಿಯಲು ಸಹಾಯಕ ವಾಗಲಿದೆ

ಅದೇ ರೀತಿ ಆಸ್ತಿ ಮಾಲೀಕರು ಕೆಲವೊಂದು ಪ್ರಾಪರ್ಟಿ ದಾಖಲೆಗಳನ್ನು (Property Records) ಪಡೆದಿರಬೇಕು. ಆಸ್ತಿಯ ಸೇಲ್‌ಡೀಡ್‌, ಜನರಲ್‌ ಪವರ್‌ ಫ್‌ ಅಟಾರ್ನಿ, ಎನ್‌ಒಸಿ, ಸೇಲ್‌ ಅಗ್ರಿಮೆಂಟ್‌, ಅಲೋಟ್‌ಮೆಂಟ್‌ ಲೆಟರ್‌, ಪೊಸೆಷನ್‌ ಲೆಟರ್‌, ಖಾತಾ ಪ್ರತ್ರ, ಬಿ ಪಾವತಿ ರಸೀದಿಗಳು ಇತ್ಯಾದಿ ಗಳು‌ಬೇಕು

ಋಣಭಾರ ದೃಢೀಕರಣ ಪ್ರಮಾಣ ಪತ್ರ:

ಆಸ್ತಿ ನೋಂದಣಿ ಸಮಯದಲ್ಲಿ ಇಸಿ, ಒಸಿ ಇತ್ಯಾದಿ ಇರಬೇಕಿದೆ. ಇಸಿ ಎಂದರೆ ಎನ್‌ಕ್ಯುಂಬೆರೆನ್ಸ್‌ ಸರ್ಟಿಫಿಕೇಟ್ ಆಗಿದ್ದು ಋುಣಭಾರ ದೃಢೀಕರಣ ಪ್ರಮಾಣಪತ್ರದಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ದಾಖಲಿಸಲಾಗಿರುತ್ತದೆ.

ಆಸ್ತಿ ತೆರಿಗೆ ರಶೀದಿ:

ಅದೇ ರೀತಿ ನೀವು ಖರೀದಿಸಿರುವ ಆಸ್ತಿಯ ಕಂದಾಯ ಎಷ್ಟು ಇರಲಿದೆ ಎಂದು ತಿಳಿದುಕೊಳ್ಳಲು ರಶೀದಿ ಬಹಳ ಮುಖ್ಯವಾಗಿ ಇರಲಿದ್ದುಆಸ್ತಿ ತೆರಿಗೆ ಪಾವತಿಸಿರುವುದನ್ನು ದೃಢೀಕರಿಸುವ ರಸೀದಿಗಳನ್ನು ಇಟ್ಟುಕೊಳ್ಳುವುದು ಸಹ ಮುಖ್ಯ.

advertisement

Leave A Reply

Your email address will not be published.