Karnataka Times
Trending Stories, Viral News, Gossips & Everything in Kannada

Indian Railway Rules: ನಿಯಮ ಕಠಿಣಗೊಳಿಸಿದ ಸರ್ಕಾರ! ರೈಲಿನಲ್ಲಿ ಪ್ರಯಾಣಿಸುವವರಿಗೆ ಹೊಸ ರೂಲ್ಸ್

advertisement

ಇದೀಗ ರೈಲು ಪ್ರಯಾಣ ಮಾಡುವವರಿಗೆ ಈ ನಿಯಮ ಜಾರಿ ಮಾಡಿದ್ದು ಈ ರೀತಿ ಮಾಡಿದ್ರೆ ಪಕ್ಕಾ ನಿಮಗೆ ದಂಡ ಬೀಳಲಿದೆ.‌ ಹೌದು ರೈಲು ‌ಇಲಾಖೆಯು ಪ್ರಯಾಣಿ ಕರಿಗಾಗಿ ಹೊಸ ನಿಯಮ (Indian Railway New Rules) ಜಾರಿಗೆ ತಂದಿದೆ.‌ ಇಂದು ಬಸ್ ಗಿಂತ ರೈಲು ಪ್ರಯಾಣವೇ ಹಿತಕರ ಎಂದು ಹೆಚ್ಚಿನ‌ ಜನರು ರೈಲು ಪ್ರಯಾಣ ಇಷ್ಟ ಪಡುತ್ತಾರೆ. ಪ್ರಯಾಣ ಸುಲಭ ಮತ್ತು ಬೇಗನೆ ಸ್ಥಳಕ್ಕೆ ತಲುಪಲಿದೆ. ಹಾಗಾಗಿ ಇಂದು ರೈಲು ಪ್ರಯಾಣ ಕ್ಕೆ ಬೇಡಿಕೆ ಕೂಡ ಹೆಚ್ಚು ಇರಲಿದೆ.‌ ಆದರೆ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ನಿಯಮ ಜಾರಿ ತರುತ್ತಲೇ ಇಂದು ಇದೀಗ ಈ ನಿಯಮ ಪಾಲನೆ ಮಾಡಿದೆ. ಹೌದು ಯಾವುದು ಈ ನಿಯಮ‌ ಎಂದು ತಿಳಿದು ಕೊಳ್ಳಲು ಈ ಲೇಖನ ಪೂರ್ತಿಯಾಗಿ ಓದಿರಿ.

 

WhatsApp Join Now
Telegram Join Now
Image Source: Mint

 

ರೈಲ್ವೆಯಲ್ಲಿ ಪ್ರಯಾಣಿಸುವಾಗ ಹಸಿವು ಆದ ಸಂದರ್ಭದಲ್ಲಿ ಊಟ, ತಿಂಡಿ, ಪಾನೀಯ ಸೇವನೆ ಇತ್ಯಾದಿ ಸಾಮಾನ್ಯ. ಆದರೆ ಇದನೆಲ್ಲಾ ತಿಂದು ತಿಂಡಿ ಪ್ಯಾಕೆಟ್ ಗಳು, ಚಹಾ ಕಪ್ ಗಳು, ಸಿಹಿತಿಂಡಿಗಳ ಬಾಕ್ಸ್ ಅನ್ನು ಕುಳಿತುಕೊಳ್ಳುವ ಆಸನದ ಕೆಳಗೆ ಎಸೆದರೆ ನೀವು ದಂಡವನ್ನು ಪಾವತಿ ಸಬೇಕಾಗಬಹುದು, ಇದಕ್ಕಾಗಿ ರೈಲು ಇಲಾಖೆ ಈ ನಿಯಮ ಜಾರಿ ಮಾಡಿದೆ.

advertisement

ಹೌದು ರೈಲಿನಲ್ಲಿ ಕಸ ಹಾಕಿದ್ದಕ್ಕಾಗಿ 304 ಪ್ರಯಾಣಿ ಕರಿಂದ 1,23,075 ರೂ.ಗಳ ದಂಡವನ್ನು ಸಂಗ್ರಹಣೆ ಮಾಡಲಾಗಿದೆ, 22 ಪ್ರಯಾಣಿಕರಿಂದ ಕಸ ಹಾಕಿದ್ದಕ್ಕಾಗಿ 2,400 ರೂ. ಟಿಕೆಟ್ ರಹಿತ 243 ಪ್ರಯಾಣಿಕರಿಂದ ಸುಮಾರು 1,02,945 ರೂ.ಗಳನ್ನು ಒಟ್ಟು 2,43,750 ರೂ.ಗಳ ದಂಡವನ್ನು ತೆಗೆದು ಕೊಳ್ಳಲಾಗಿದೆ.‌ಹಾಗಾಗಿ ರೈಲು ಪ್ರಯಾಣಿಕರು ಈ ಬಗ್ಗೆ ಗಮನ ಹರಿಸಬೇಕು.

 

Image Source: Rightsofemployees.com

 

ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ 10 ಗಂಟೆಯ ನಂತರ ಟಿಟಿಇ ಪ್ರಯಾಣಿಕರಿಗೆ ತೊಂದರೆ ಕೊಡಬಾರದು ಎಂಬ ನಿಟ್ಟಿನಲ್ಲಿ 10 ಗಂಟೆಗೆ ರೈಲಿನ ದೀಪಗಳನ್ನು ಆಫ್ ಮಾಡಲಾಗುತ್ತದೆ.ರಾತ್ರಿಯಲ್ಲಿ ಇತರ ಪ್ರಯಾಣಿಕರಿಗೆ ತೊಂದರೆ ನೀಡುವಂತೆ ಇಲ್ಲ. ಜೋರಾ ಗಿ ಹಾಡುಗಳನ್ನು ಕೇಳುವುದು, ಮಾತನಾಡುವುದು ಮಾಡುವಂತಿಲ್ಲ. ರಾತ್ರಿ 10 ಗಂಟೆಯ ನಂತರ ಯಾವುದೇ ಪ್ರಯಾಣಿಕರು ಇಯರ್‌ಫೋನ್ ಧರಿಸದೆ ಹಾಡುಗಳನ್ನು ಅಥವಾ ವೀಡಿಯೊಗಳನ್ನು ನೋಡಲು ಅನುಮತಿ ಇಲ್ಲ.ಇನ್ನು ರೈಲು ಪ್ರಯಾಣದಲ್ಲಿ ಆನ್‌ಲೈನ್ ಆಹಾರವು ರಾತ್ರಿ 10 ಗಂಟೆಯ ನಂತರ ಆಹಾರ ಪಡೆಯಲು ಸಾಧ್ಯ ಇಲ್ಲ. ಈ ಮೊದಲು ನಿಮ್ಮ ಊಟ ಅಥವಾ ಉಪಹಾರವನ್ನು ನೀವು ರೈಲಿನಲ್ಲಿ ಪೂರ್ವ ಆರ್ಡರ್ ಮಾಡಬಹುದು‌

ಪ್ರಯಾಣಿಕರು ಈ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಅದೇ ರೀತಿ ತಿಂದ ತಿಂಡಿ ಪ್ಯಾಕೆಟ್ ಗಳನ್ನು ರೈಲಿನಲ್ಲಿ ಎಸೆದರೆ ದಂಡ ದೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

 

advertisement

Leave A Reply

Your email address will not be published.