Karnataka Times
Trending Stories, Viral News, Gossips & Everything in Kannada

Electric Vehicle: ಎಲೆಕ್ಟ್ರಿಕ್ ವಾಹನ ಖರೀದಿಸುವ ಕರ್ನಾಟಕದ ಜನತೆಗೆ ಗುಡ್ ನ್ಯೂಸ್

advertisement

ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಿದ್ದರೂ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ವಾಹನ ಬಳಕೆ ಮಾಡಲು ಸಮಸ್ಯೆ ಕೂಡ ಆಗುತ್ತಿದೆ. ಎಲೆಕ್ಟ್ರಾನಿಕ್ ವಾಹನದಲ್ಲಿ (Electric Vehicle) ಓಡಾಟ ಸುಲಭ ಆಗಿದ್ದರೂ ಚಾರ್ಜಿಂಗ್ ಪಾಯ್ಟ್ ಇಲ್ಲದೆ ಅನೇಕರಿಗೆ ಸಮಸ್ಯೆ ಎದುರಾಗುತ್ತಿದೆ. ಮೊಬೈಲ್ ಅಥವಾ ಇಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವಾಗ ಹೇಗೆ ಆಗಾಗ ಚಾರ್ಜ್ ಮಾಡಬೇಕೊ ಹಾಗೇ ಎಲೆಕ್ಟ್ರಾನಿಕ್ ಬೈಕ್ ಸ್ಕೂಟಿ ಕಾರು ಬಳಕೆ ಮಾಡಲು ಅದನ್ನು ಚಾರ್ಜಿಂಗ್ ಮಾಡಬೇಕಾಗಲಿದೆ.

WhatsApp Join Now
Telegram Join Now

ಚಾರ್ಜರ್ ಪಾಯ್ಟ್ ಇಲ್ಲ

ಎಲೆಕ್ಟ್ರಾನಿಕ್ ವಾಹನ ಕೊಳ್ಳುವವರಿಗೆ ಅದರ ಸ್ಮಾರ್ಟ್ ಲುಕ್ ತುಂಬಾನೆ ಇಷ್ಟ ಆಗಲಿದೆ. ಇದು ಪರಿಸರಕ್ಕೂ ಕೂಡ ಬಹಳ ಪೂರಕ ಆಗಲಿದ್ದು ನಿಮಗೆ ಹಣ ಉಳಿತಾಯ ಕೂಡ ಆಗುತ್ತದೆ. ಹಾಗಿದ್ದರೂ ಎಲೆಕ್ಟ್ರಾನಿಕ್ ವಾಹನ ಬಳಕೆ ಮಾಡಲು ಯೋಚನೆ ಮಾಡಬೇಕು ಎಂದು ಹೇಳಲು ಮುಖ್ಯ ಕಾರಣ ಎಂದರೆ ಅದರ ಚಾರ್ಜಿಂಗ್ ಖಾಲಿ ಆದರೆ ಅರ್ಧಕ್ಕೆ ಗಾಡಿ ನಿಂತು ಪರಿಪಾಡು ಪಡಬೇಕು ಎಂಬುದು ಸಮಸ್ಯೆ ಆಗಿದೆ ಹಾಗಾಗಿ ರಾಜ್ಯ ಸರಕಾರ ಹೊಸ ಪರಿಕಲ್ಪನೆ ಜಾರಿಗೆ ತರಲು ಚಿಂತಿಸಲಾಗಿದೆ.

ನಗರ ಭಾಗದಲ್ಲಿ ಹೆಚ್ಚು

ಗ್ರಾಮೀಣ ಭಾಗದಲ್ಲಿ ಬಳಕೆ‌ ಮಾಡುವುದಕ್ಕಿಂತ ನಗರ ಭಾಗದಲ್ಲಿ ಎಲೆಕ್ಟ್ರಾನಿಕ್ ವಾಹನ (Electric Vehicle) ಬಳಕೆ ಮಾಡುವವರು ಅಧಿಕವಾಗಿ ಇದ್ದಾರೆ. ಅದರಲ್ಲೂ ಬೆಂಗಳೂರು ಭಾಗದಲ್ಲಿ ಎಲೆಕ್ಟ್ರಾನಿಕ್ ವಾಹನ ಕೊಳ್ಳುವವರ ಪ್ರಮಾಣ ಅಧಿಕ ಇದೆ. ಹಾಗಾಗಿ ನಗರದ ವಿವಿಧ ಭಾಗದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಂಯ್ಟ್ ಸ್ಥಾಪನೆ ಆಗುತ್ತಿದೆ. ಅಷ್ಟು ಮಾತ್ರವಲ್ಲದೆ ಪ್ರವಾಸಿ ತಾಣದಲ್ಲಿ ಕೂಡ ಎಲೆಕ್ಟ್ರಾನಿಕ್ ವಾಹನದ ಚಾರ್ಜಿಂಗ್ ಪಾಂಯ್ಟ್ ಅನ್ನು ಸ್ಥಾಪನೆ ಮಾಡಲಾಗುತ್ತಿದೆ. ಹಾಗಾಗಿ ರಾಜ್ಯದ ಜನತೆಗೆ ಈಗ ಭರ್ಜರಿ ಸುದ್ದಿ ಯೊಂದು ಕಾದಿದೆ ಎನ್ನಬಹುದು.

advertisement

Image Source: Business Standard

ಚಾರ್ಜಿಂಗ್ ಪಾಯ್ಟ್ ಸ್ಥಾಪನೆ

ಟಾಟಾ ಪವರ್ ತನ್ನ EV network charging ಅಡಿಯಲ್ಲಿ ರಾಜ್ಯದಲ್ಲಿ 220ಎಲೆಕ್ಟ್ರಾನಿಕ್ ವಾಹನದ ಚಾರ್ಜಿಂಗ್ ನೆಟ್ ವರ್ಕ್ ನ ಚಾರ್ಜಿಂಗ್ ಪಾಂಯ್ಟ್ ಮಾಡಲು ಮುಂದಾಗುತ್ತಿದ್ದಾರೆ. ಮೈಸೂರು, ಬೆಂಗಳೂರು, ದಾವಣಗೆರೆ,ಮಂಗಳೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಚಾರ್ಜಿಂಗ್ ಪಾಂಯ್ಟ್ ಅಗತ್ಯ ಇದ್ದು ಟಾಟಾ ಪವರ್ ಮೂಲಕ ಹೊಸದಾಗಿ ಈ‌ಎಲ್ಲ ಭಾಗಕ್ಕೆ ಚಾರ್ಜಿಂಗ್ ಪಾಯ್ಟ್ ಒಟ್ಟು 220 ಕಡೆ ಸ್ಥಾಪನೆ ಮಾಡಲಾಗುತ್ತದೆ.

ಪಾವತಿ ಇರಲಿದೆ

ಪೆಟ್ರೋಲ್ ಬಂಕ್ ನಲ್ಲಿ ಬೇರೆ ಸಾಂಪ್ರದಾಯಿಕ ಇಂಧನಕ್ಕೆ ಹೇಗೆ ನಾವು ಪೆಟ್ರೋಲ್ , ಡಿಸೇಲ್ ಅನ್ನು ಹಾಕುತ್ತೇವೆ ಹಾಗೆಯೇ ಅದಕ್ಕೆ ನಿರ್ದಿಷ್ಟ ಮೊತ್ತ ಕೂಡ ಪಾವತಿ ಮಾಡುತ್ತೇವೆ. ಇಲ್ಲಿಯೂ ನಾವು ಚಾರ್ಜಿಂಗ್ ಪಾಂಯ್ಟ್ ಮೂಲಕ ಚಾರ್ಜಿಂಗ್ ಮಾಡಿದ್ದ ಬಳಿಕ RFID ಕಾರ್ಡ್ ಪಾವತಿ ವ್ಯವಸ್ಥೆಯನ್ನು ಹೊಂದಿದೆ. ಈ ರೀತಿ ಚಾರ್ಜಿಂಗ್ ಪಾಯ್ಟ್ ಮಾಡಲು‌ ಕೂಡ ಸರಕಾರ ನೆರವು ನೀಡುತ್ತಿದೆ.

advertisement

Leave A Reply

Your email address will not be published.