Karnataka Times
Trending Stories, Viral News, Gossips & Everything in Kannada

ಈ ಯೋಜನೆಗೆ ಅರ್ಜಿ ಹಾಕಿದವರು ಕೂಡಲೇ ಫಾರ್ಮ್ ತೋರಿಸಿ ಹಣ ಪಡೆದುಕೊಳ್ಳಿ! ರಾಜ್ಯ ಸರ್ಕಾರ ಆದೇಶ

advertisement

ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದಿನಿಂದಲೂ ಪ್ರಾಮುಖ್ಯತೆಯನ್ನು ನೀಡುತ್ತಲೆ ಬಂದಿದೆ. ಈ ಮೂಲಕ ಹೆಣ್ಣು ಮಕ್ಕಳನ್ನು ಸಮಾಜದ ಎಲ್ಲ ರಂಗದಲ್ಲಿಯೂ ಸರಿ ಸಮಾನವಾಗಿ ಸ್ಥಾನ ಮಾನ ಕಲ್ಪಿಸಲು ಸರಕಾರ ಮುಂದಾಗಿದೆ. ಹಾಗಾಗಿ ನಿಮ್ಮ ಬಳಿ ಈ ಒಂದು ಫಾರ್ಮ್ ಇದ್ದರೆ ಸಾಕು ನೀವು ಅದೇ ಫಾರ್ಮ್ ಅನ್ನು ತೋರಿಸಿ ಹಣ ಪಡೆಯಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆ ಫಾರ್ಮ್ ಯಾವುದು ಹೇಗೆ ಇದು ಪ್ರಯೋಜನಕಾರಿ ಎಂಬ ಅನೇಕ ವಿಚಾರದ ಬಗ್ಗೆ ಇಂದು ನಿಮಗೆ ನಾವು ಮಾಹಿತಿ ನೀಡಲಿದ್ದು ಈ ಮಾಹಿತಿ ಪೂರ್ತಿ ಓದಿ.

WhatsApp Join Now
Telegram Join Now

ರಾಜ್ತ ಮತ್ತುಕೇಂದ್ರ ಸರಕಾರ ಹೆಣ್ಣು ಮಕ್ಕಳಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು ಆ ಯೋಜನೆಯ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ನಾವು ಕಾಣಬಹುದು. ಭಾಗ್ಯ ಲಕ್ಷ್ಮೀ ಯೋಜನೆ (Bhagya Lakshmi Yojana) ಯನ್ನು ಹೆಣ್ಣು ಮಕ್ಕಳಿಗಾಗಿಯೇ ಜಾರಿಗೆ ತಂದಿದ್ದು ಹೆಣ್ಣು ಮಕ್ಕಳಿಗಾಗಿ ಸುದೀರ್ಘ ಹೂಡಿಕೆ ಮಾಡಿ ದೀರ್ಘಾವಧಿಯ ಲಾಭ ಪಡೆಯಬಹುದು.

2006-7ರಂದು ಆರಂಭ ಮಾಡಿದ್ದ ಭಾಗ್ಯ ಲಕ್ಷ್ಮೀ ಯೋಜನೆ (Bhagya Lakshmi Yojana) ಆರಂಭ ಆಗಿದ್ದು ಇದೀಗ 18 ವರ್ಷ ಕಳೆಯುತ್ತಿದೆ ಹಾಗಾಗಿ ಯಾರೆಲ್ಲ 18 ವರ್ಷದ ಹಿಂದೆ ಹೆಣ್ಣು ಮಕ್ಕಳ ಹೆಸರಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಮಾಡಿಸಿದ್ದೀರಿ ಅವರಿಗೆ ಇಲ್ಲೊಂದು ಶುಭ ಸುದ್ದಿ ಕಾಯುತ್ತಿದೆ.

ಯಾಕಾಗಿ ಈ ಯೋಜನೆ ಜಾರಿಗೆ ಬಂತು?

 

advertisement

Image Source: News24 Hindi

 

ಈ ಯೋಜನೆ ಜಾರಿಗೆ ಬರಲು ಕೂಡ ಕೆಲವು ಮುಖ್ಯ ಉದ್ದೇಶ ಇರುವುದನ್ನು ನಾವು ಕಾಣಬಹುದು. ಹೆಣ್ಣು ಮಕ್ಕಳಿಗೆ ಸಮಾಜದ ಎಲ್ಲ ಸ್ಥಾನದಲ್ಲಿ ಅಸಾಮನತೆ ಧೋರಣೆ ವಹಿಸಲಾಗುತ್ತಿದ್ದು ಈ ಮನಃ ಸ್ಥಿತಿ ತೊಡೆದು ಹಾಕುವುದು ಅಗತ್ಯವಾಗಿತ್ತು ಜೊತೆಗೆ ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಕಡಿಮೆ ಮಾಡಿ ಸಂಪೂರ್ಣ ಹೆಣ್ಣು ಮಕ್ಕಳ ರಕ್ಷಣೆ ಪೋಷಣೆ ಮಾಡುವುದ ಈ ಯೋಜನೆಯ ಮುಖ್ಯ ಗುರಿಯಾಗಿದೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ತೊಡೆದು ಹಾಕುವ ಉದ್ದೇಶದಿಂದಲೂ ಈ ಯೋಜನೆ ರೂಪಿಸಲಾಗಿದೆ. ಹೀಗಾಗಿ 18 ವರ್ಷ ಮುಗಿಯುತ್ತಿದ್ದಂತೆ ಹೆಣ್ಣು ಮಕ್ಕಳಿಗೆ 1 ಲಕ್ಷ ರೂಪಾಯಿ ಸಿಗಲಿದ್ದು  ಆ ಮೊತ್ತವನ್ನು ಶಿಕ್ಷಣ ಇತರ ಉದ್ದೇಶಕ್ಕೆ ಬಳಕೆ ಮಾಡಬಹುದು.

ಬಡತನ ರೇಖೆಗಿಂತ ಕೆಳಗಿರುವ ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರವೇ ಈ ಒಂದು ಯೋಜನೆ ಸೌಲಭ್ಯ ಸಿಗಲಿದೆ. ಸರಕಾರವು ಹೆಣ್ಣು ಮಗುವಿನ ಹೆಸರಿಗೆ ನಿರ್ದಿಷ್ಟ ನಿಶ್ಚಿತ ಠೇವಣಿ ಇಡಲಾಗಿದ್ದು ಆ ಮಗು 18 ವರ್ಷ ಆದ ಬಳಿಕ ಬಡ್ಡಿ ಸಹಿತ ಮೊತ್ತ ದೊರೆಯುತ್ತಿದೆ.

ತಂದೆ ತಾಯಿ ಹಾಗೂ ಮಗುವಿನ ಕೆಲವು ದಾಖಲೆಗಳು ಸಲ್ಲಿಕೆ ಮಾಡಿದ್ದರೆ ಈಗ ಈ ವರ್ಷ 18 ವರ್ಷ ಪೂರೈಸಲಿದ್ದು ಯಾರ ಬಳಿ ಇದಕ್ಕೆ ಸಂಬಂಧ ಪಟ್ಟ ಫಾರ್ಮ್ ಇರಲಿದೆಯೊ ಅವರು ಫಾರ್ಮ್ ತೋರಿಸಿ ಹಣ ಪಡೆಯಬಹುದು. ಹೀಗಾಗಿ 18 ವರ್ಷದ ಹಿಂದೆ ಮೊದಲು ಯಾರು ಈ ಫಾರ್ಮ್ ಮಾಡಿರುತ್ತಾರೆ ಅವರಿಗರ ಈಗ ಒಂದು ಲಕ್ಷ ಕೂಡಲೇ ಸಿಗಲಿದ್ದು ಹೆಣ್ಣು ಮಕ್ಕಳ ಭವಿಷ್ಯತ್ತಿನ ಅಭಿವೃದ್ಧಿಗೆ ಈ ಹಣ ಬಳಕೆ ಕೂಡ ಮಾಡಬಹುದು.

advertisement

Leave A Reply

Your email address will not be published.