Karnataka Times
Trending Stories, Viral News, Gossips & Everything in Kannada

Gruha Lakshmi : ರಾಜ್ಯದಲ್ಲಿ ಬೆಲೆ  ಏರಿಕೆ ಬೆನ್ನಲ್ಲೇ ಗೃಹಲಕ್ಷ್ಮೀ 11 ನೇ ಕಂತಿನ ಹಣಬಾರದವರಿಗೆ ದೊಡ್ಡ ಕಹಿಸುದ್ದಿ

advertisement

Gruha Lakshmi Scheme: ರಾಜ್ಯದಲ್ಲಿ ಎಲ್ಲಿ ಕೇಳಿದರೂ ಯಾರ ಬಳಿ ವಿಚಾರಿಸಿದರೂ ಬೆಲೆ ಏರಿಕೆಯದ್ದೇ ಸುದ್ದಿಯನ್ನು ಕೇಳಬಹುದು‌. ಇತ್ತೀಚೆಗಷ್ಟೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು 3 ರೂಪಾಯಿ ಏರಿಕೆ ಮಾಡಿದ್ದಕ್ಕೆ ಜನರು ಕಟ್ಟಲಾಗಿದ್ದಾರೆ. ಈ ರೀತಿ ತೈಲ ದರ ಏರಿಕೆ ಮಾಡಿದ್ದು ಸರಿ ಅಲ್ಲ ಎಂದು ವಿಪಕ್ಷಗಳು ಮಾತಿನ ಚಾಟಿ ಏಟು ಬೀಸಿದರು ಅದರ ಬೆನ್ನಲ್ಲೆ ಹಾಲಿನ ದರ ಕೂಡ ಏರಿಕೆ ಆಗಿ ಲೀಟರ್ ಮೇಲೆ 2.10 ಪೈಸೆ ಏರಿಕೆ ಮಾಡಿದ್ದು ಜನರಿಗೆ ಬೆಲೆ ಏರಿಕೆ ನೀತಿಯಿಂದಾಗಿ ತತ್ತರಿಸುವಂತಾಗಿದೆ ಎನ್ನಬಹುದು. ಇದರ ಬೆನ್ನಲ್ಲೆ ಬೆಲೆ ಏರಿಕೆಯ ನಡುವೆ ಗೃಹಲಕ್ಷ್ಮೀ ಹಣ ಕೂಡ ವಿಳಂಬವಾಗಿ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ ಸಹಕಾರ ನೀಡುತ್ತಿದೆ ಎಂದು ಹೇಳಬಹುದು. ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ಲಭ್ಯವಾಗುತ್ತಿದ್ದು ಆರ್ಥಿಕ ಸ್ವಾವಲಂಬನೆ ಪಡೆಯಲು ಬಹಳ ಸಹಕಾರಿ ಆಗಿದೆ.  2023ರ ರಾಜ್ಯದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಈ ಯೋಜನೆ ಮಹಿಳೆಯರ ಸಬಲೀಕರಣ ಉದ್ದೇಶ ದಿಂದ ಹೆಚ್ಚು ಗುರುತಿಸಲ್ಟಟ್ಟಿದೆ ಎನ್ನಬಹುದು.Gruha Lakshmi Scheme

advertisement

ಪ್ರತಿ ತಿಂಗಳು ಕೂಡ ಅರ್ಹ ಫಲಾನುಭವಿಗಳಿಗೆ ಅಂದರೆ ಮನೆ ಯಜಮಾನಿಗೆ 2000 ಮೊತ್ತ ಬರುತ್ತಲಿದ್ದು ಇಷ್ಟರ ಒಳಗೆ ಸತತ 10 ಕಂತಿನ ಹಣ ಬಂದಿದೆ ಎಂದು ಹೇಳಬಹುದು.  ಒಟ್ಟು 20,000ಮೊತ್ತ ರಾಜ್ಯದ ಮಹಿಳೆಯರಿಗೆ ಸಿಗುತ್ತಿದ್ದು 11ನೇ  ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ ಈ ನಿಟ್ಟಿನಲ್ಲಿ 11 ನೇ ಕಂತಿನ ಹಣ ತುಂಬಾ ತಡವಾಗಿ ಬರುವ ಸಾಧ್ಯತೆ ಇದೆ ಎಂದು ಹೇಳಬಹುದು. ಸರಕಾರ ಗೃಹಲಕ್ಷ್ಮೀ ಯೋಜನೆಗಾಗಿ ಹಣ ಇಟ್ಟಿದೆ ಎಂದು ಹೇಳಿದರೂ ಕೂಡ ಹಣ ಬರದೆ ಇರುವುದು ಸರಕಾರದ ಬಳಿ ಕಾಯ್ದಿರಿಸಿದ ಹಣ ಇದೆಯಾ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ.

ಸರಕಾರಕ್ಕೆ ಹಣ ಹೊಂದಿಸುವುದೇ ಸಮಸ್ಯೆ
ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆ ಈಡೇರಿಸುವ ಸಲುವಾಗಿ ಸರಕಾರದ ಆದಾಯ ಮೂಲಗಳು ಬರಿದಾಗಿದೆ ಹಾಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದು ಸಾರ್ವಜನಿಕರು ಬೆಲೆ ಏರಿಕೆ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 11 ಕಂತಿಗಾಗಿ ಸರಕಾರ ಹಣ ಸಂಗ್ರಹ ಮಾಡುತ್ತಿದ್ದು ಈ ಬಾರಿ 11 ನೇ ಕಂತಿನ ಹಣ ಬರುವುದು ವಿಳಂಬ ಆಗಲಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೂಡ ವ್ಯಕ್ತವಾಗುತ್ತಿದೆ.Gruha Lakshmi Scheme

advertisement

Leave A Reply

Your email address will not be published.