Karnataka Times
Trending Stories, Viral News, Gossips & Everything in Kannada

LPG Cylinder: ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡುವವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್

advertisement

ಇತ್ತೀಚಿನ ದಿನದಲ್ಲಿ ದಿನ ನಿತ್ಯದ ವಸ್ತುಗಳ ಬೆಲೆಯಲ್ಲಿ ಭರ್ಜರಿ ಏರಿಕೆ ಯಾಗುತ್ತಲೇ ಇದೆ.‌ಹೌದು ಪೆಟ್ರೋಲ್, ಡಿಸೇಲ್, ತರಕಾರಿ, ಹಾಲಿನ ಬೆಲೆ ಇತ್ಯಾದಿ ಏರಿಕೆ ಯಾಗಿದೆ. ಹಾಗಾಗಿ ಸಾಮಾನ್ಯ ಜನರು ಇಂದು ಬದುಕು ನಿಭಾಯಿಸುವುದು ಕಷ್ಟವೇ ಆಗಿದೆ. ಈ ನಿಟ್ಟಿನಲ್ಲಿ ಬಡ ವರ್ಗದ ಜನರು ಕೂಡ ಸಮಸ್ಯೆ ಎದುರಿಸಿತ್ತಿದ್ದಾರೆ. ಅದರಲ್ಲೂ ದಿ‌ನ ನಿತ್ಯದ ಬಳಕೆಗೆ ಗ್ಯಾಸ್ ಸಿಲಿಂಡರ್ (LPG Cylinder) ಬಹಳಷ್ಟು ಮುಖ್ಯ ವಾಗಿದ್ದು ಇದರ ಬಳಕೆಯು ಅಗತ್ಯ ವಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ (LPG Cylinder) ಖರೀದಿ ಮಾಡೋರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಇರಲಿದ್ದು ಖರೀದಿಗೆ ಭರ್ಜರಿ ಕ್ಯಾಶ್ ಬ್ಯಾಕ್ ಇರಲಿದೆ‌.

WhatsApp Join Now
Telegram Join Now

ಹೌದು ಇತ್ತೀಚಿನ ದಿನಗಳಲ್ಲಿ, ಗ್ಯಾಸ್ ಸಿಲಿಂಡರ್ ಗಳಿಗೆ ಅವಲಂಬಿತ ರಾದವರು ಬಹಳಷ್ಟು ಮಂದಿ ಇದ್ದಾರೆ. ಹಿಂದಿನ ಕಾಲದಲ್ಲಿ ಇದ್ದಿಲು,ಕಟ್ಟಿಗೆ ಉಪಯೋಗಿಸಿಕೊಂಡು ಅಡುಗೆ ಮಾಡ್ತಾ ಇದ್ದರು.ಆದರೆ ಇಂದು ಇವುಗಳ ಪೂರೈಕೆ ಕೂಡ ಕಡಿಮೆ ಇರಲಿದ್ದು ಬಳಕೆಯು ಕಷ್ಟ. ಹಾಗಾಗಿ ಎಲ್ಲ ಮದ್ಯಮ,ಬಡ ವರ್ಗದ ಜನರು ಗ್ಯಾಸ್ ಸಿಲಿಂಡರ್ (LPG Cylinder) ಗೆ ಅವಲಂಬಿತ ರಾಗಿರಬೇಕಾಗುತ್ತದೆ.

 

Image Source: Paytm

 

advertisement

ಗ್ಯಾಸ್ ಸಿಲಿಂಡರ್ (LPG Cylinder) ಗಳನ್ನು ಖರೀದಿ ಮಾಡುವಾಗ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಹಣವನ್ನು ಉಳಿಸುವ ಅವಕಾಶವನ್ನು ಪಡೆಯಬಹುದಾಗಿದ್ದು ಇದೀಗ ಗ್ಯಾಸ್ ಸಿಲಿಂಡರ್ ಖರೀದಿ ಮಾಡೋರಿಗೆ ಈ ಅವಕಾಶ ವನ್ನು ಬಳಕೆ ಮಾಡಿಕೊಳ್ಳ ಬಹುದಾಗಿದೆ.

ಹೌದು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ (LPG Cylinder) ಬುಕ್ ಮಾಡಿದರೆ ನಿಮಗೆ ಲಾಭ ಸಿಗಲಿದೆ. ಅಂದರೆ ಇದರಿಂದ ಶೇಕಡಾ 10 ರಷ್ಟು ಕ್ಯಾಶ್ಬ್ಯಾಕ್ ಕೂಡ ದೊರಕಲಿದೆ. ಇಂದು ಅನ್ ಲೈನ್ ಪಾವತಿ, ಡಿಜಿಟಲ್ ಪಾವತಿ ಯನ್ನು ಬಳಕೆ ಮಾಡಿಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ನೀವು ಕೂಡ ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಈ ಲಾಭ ವನ್ನು ಪಡೆಯಬಹುದಾಗಿದೆ. ಈ ರೀತಿಯಾಗಿ ಬುಕಿಂಗ್ ಮಾಡುವ ಮೂಲಕ, ನೀವು 80 ರೂ. ಗಳ ಕ್ಯಾಶ್ಬ್ಯಾಕ್ ಪಡೆಯಲು ಅವಕಾಶ ಇರಲಿದೆ‌.

 

Image Source: Mint

 

ಹಾಗಾಗಿ ಗ್ರಾಹಕರು ಈ ರೀತಿಯ ಕೆಲವೊಂದು ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳುವ ಮೂಲಕ‌ ಗ್ಯಾಸ್ ಸಿಲಿಂಡರ್ ಗಳನ್ನು ಬಳಸಿಕೊಂಡರೆ ಮುಂದಿನ ದಿನದಲ್ಲಿ ಕೂಡ ಹಲವು ಪ್ರಯೋಜನಗಳನ್ನು ಪಡೆಯುವ ಅವಕಾಶಗಳನ್ನು ನೀಡುತ್ತದೆ.

advertisement

Leave A Reply

Your email address will not be published.