Karnataka Times
Trending Stories, Viral News, Gossips & Everything in Kannada

Cement: ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ ಒಂದು ಬ್ಯಾಗ್ ಸಿಮೆಂಟ್ ಮೇಲೆ ಎಷ್ಟು ಗೊತ್ತಾ?

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯನ್ನು ಹೊಂದುವಂತಹ ಕನಸು ಕಾಣುತ್ತಾರೆ. ಆದರೆ ಸ್ವಂತ ಮನೆಯನ್ನು ಹೊಂದುವುದು ಅಷ್ಟೊಂದು ಸುಲಭವಾದ ಮಾತಲ್ಲ. ಯಾಕೆಂದ್ರೆ ಇಂದಿನ ದಿನಗಳಲ್ಲಿ ಸ್ವಂತ ಮನೆಯನ್ನು ಕಟ್ಟೋದಕ್ಕೆ ಪ್ರತಿಯೊಬ್ಬರು ಕೂಡ ಲೋನ್ ಮಾಡಿದ ಕಟ್ಟ ಬೇಕಾಗಿರುತ್ತದೆ ಹಾಗೂ ಆ ಲೋನ್ ನಿಮಗಿಲ್ಲರಿಗೂ ತಿಳಿದಿರುವ ಹಾಗೆ ದೀರ್ಘಕಾಲಿಕವಾಗಿರುತ್ತದೆ ಅದನ್ನು ಕಟ್ಟೋದು ಅಷ್ಟೊಂದು ಸುಲಭದ ಮಾತಲ್ಲ.

WhatsApp Join Now
Telegram Join Now

ಇನ್ನು ಮನೆಯನು ಕಟ್ಟೋದಕ್ಕೆ ನಿಮಗೆಲ್ಲರಿಗೂ ಗೊತ್ತಿರಬಹುದು ಸಿಮೆಂಟ್ (Cement) ರಾಡು ಜಲ್ಲಿಕಲ್ಲು ಈ ರೀತಿಯ ಸಾಕಷ್ಟು ವಸ್ತುಗಳ ಅಗತ್ಯತೆ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಮನೆ ಕಟ್ಟುವುದಕ್ಕೆ ಬಳಕೆಯಾಗುವಂತಹ ವಸ್ತು ಅಂದ್ರೆ ಅದು ಸಿಮೆಂಟ್. ಸಿಮೆಂಟ್ನ ಬೆಲೆ (Cement Price) ಬಗ್ಗೆ ಕೂಡ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದು ದುಬಾರಿಯಾಗಿರುವುದಕ್ಕೆ ಕಾರಣ ಕೂಡ ಇಂತಹ ಮನೆ ಕಟ್ಟುವಂತಹ ವಸ್ತುಗಳ ಬೆಲೆ ಏರಿಕೆ ಆಗಿರೋದು.

 

Image Source: Businessday NG

 

ಸಿಮೆಂಟ್ ಬೆಲೆ (Cement Price) ಯಲ್ಲಿ ಮಾತನಾಡುವುದಾದರೆ ಭಾರತ ದೇಶದಲ್ಲಿ 270 ರಿಂದ 450 ರೂಪಾಯಿಗಳ ಬೆಲೆಯಲ್ಲಿ ಒಂದು ಬ್ಯಾಗ್ ಸಿಮೆಂಟ್ ಬೆಲೆ ಕಂಡುಬರುತ್ತದೆ. ಇದು ಭಾರತದ ಒಂದು ಬ್ಯಾಕ್ ಸಿಮೆಂಟ್ ಮೇಲೆ ಕಥೆಯಾದರೆ ನಾವು ಇವತ್ತಿನ ಈ ಲೇಖನದಲ್ಲಿ ಮಾತನಾಡುವುದಕ್ಕೆ ಹೊರಟಿರುವುದು ನಮ್ಮ ನೆರೆಯ ದೇಶ ಆಗಿರುವಂತಹ ಪಾಕಿಸ್ತಾನದಲ್ಲಿ ಒಂದು ಬ್ಯಾಗ್ ಸಿಮೆಂಟ್ ಬೇರೆ ಎಷ್ಟು ಅನ್ನೋದರ ಬಗ್ಗೆ ನಿಮಗೆ ಹೇಳೋದಕ್ಕೆ. ಅಲ್ಲಿನ ಒಂದು ಬ್ಯಾಗ್ ಸಿಮೆಂಟ್ ಬೆಲೆ ಎಷ್ಟು ಅಂತ ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

ಪಾಕಿಸ್ತಾನದಲ್ಲಿ ಒಂದು ಬ್ಯಾಗ್ ಸಿಮೆಂಟ್ ಬೆಲೆ ಎಷ್ಟು ಗೊತ್ತಾ?

 

Image Source: Punch Newspapers

 

ಪಾಕಿಸ್ತಾನ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಅನ್ನೋದನ್ನ ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಹಾಗೂ ಅಗತ್ಯ ವಸ್ತುಗಳ ಬೆಲೆ ಕೂಡ ಆಕಾಶದ ಮಟ್ಟವನ್ನು ಏರಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಇನ್ನು ಅದಕ್ಕೆ ಸಿಮೆಂಟ್ (Cement) ಕೂಡ ಹೊರತಾಗಿಲ್ಲ. ಯಾಕೆಂದರೆ ಪಾಕಿಸ್ತಾನದಲ್ಲಿ ಸಿಗುವಂತಹ ಪ್ರತಿಯೊಂದು ಸಿಮೆಂಟ್ ಬ್ಯಾಗ್ ಮೇಲೆ 1450 ಪಾಕಿಸ್ತಾನಿ ರುಪಾಯಿಗಳ ಆಸು ಪಾಸಿನಲ್ಲಿ ಇರುತ್ತದೆ ಅನ್ನೋದಾಗಿ ತಿಳಿದುಬಂದಿದೆ.

ಪಾಕಿಸ್ತಾನ ದೇಶದಲ್ಲಿರುವಂತಹ ಸಿಮೆಂಟ್ ಬ್ಯಾಗ್ ಬೆಲೆ ನೋಡ್ತಾ ಇದ್ರೆ ಖಂಡಿತವಾಗಿ ಮನೆ ಕಟ್ಟುವುದಕ್ಕೆ ಇಲ್ಲಿ ಕೂಡ ಎಷ್ಟು ದುಬಾರಿ ಇರಬಹುದು ಅನ್ನೋದನ್ನ ನಾವು ಮನಸ್ಸಿನಲ್ಲಿ ಅರ್ಥಮಾಡಿಕೊಳ್ಳಬಹುದು. ಭಾರತದ ಕರೆನ್ಸಿಗೆ ಹೋಲಿಸಿದರೆ ಪಾಕಿಸ್ತಾನದ ಕರೆನ್ಸಿ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆ ಮೌಲ್ಯವನ್ನು ಹೊಂದಿದೆ ಅನ್ನೋದನ್ನ ಕೂಡ ನಾವು ಈ ಲೆಕ್ಕಾಚಾರ ಹಾಕಿಕೊಳ್ಳಬಹುದು.

advertisement

Leave A Reply

Your email address will not be published.