Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಬಗ್ಗೆ ಹೊಸ ಸುತ್ತೋಲೆ ಹೊರಡಿಸಿದ ಸರ್ಕಾರ!

advertisement

ಇಂದು ಆಧಾರ್ ಕಾರ್ಡ್ ಅನ್ನೋದು ಬಹು ಮುಖ್ಯವಾದ ದಾಖಲೆ ಯಾಗಿದ್ದು ಈ ಕಾರ್ಡ್ ಎಲ್ಲ ದಾಖಲೆಗಳಿಗಿಂತ ಪ್ರಮುಖ ವಾದದ್ದು ಆಗಿದೆ. ಇದರಲ್ಲಿ ನಿಮ್ಮ ಹೆಸರು,ವಿಳಾಸ, ಹುಟ್ಟಿದ ‌ದಿನ ಸೇರಿದಂತೆ ಎಲ್ಲ ವೈಯಕ್ತಿಕ ಮಾಹಿತಿಗಳು ಇರಲಿದೆ. ಹಾಗಾಗಿ ಆಧಾರ್ ಕಾರ್ಡ್ (Aadhaar Card) ಇದ್ದರೆ ಮಾತ್ರ ಸರಕಾರದಿಂದ ಸಿಗುವ ಸೌಲಭ್ಯ ಗಳು‌ ಕೂಡ ನಿಮಗೆ ದೊರಕಲಿದೆ. ಇಂದು ಆಧಾರ್ ನವೀಕರಣ ಮಾಡುವುದು ಸಹ ಕಡ್ಡಾಯ ವಾಗಿದ್ದು ಇದೀಗ ಈ ಅಪ್ಡೇಟ್ ಅನ್ನು ಸರಕಾರ ನೀಡಿದೆ.

WhatsApp Join Now
Telegram Join Now

ಆಧಾರ್ ನವೀಕರಣ ಕಡ್ಡಾಯ:

 

Image Source: informalnewz

 

ಇಂದು ಆಧಾರ್ ಕಾರ್ಡ್ (Aadhaar Card) ಹೊಂದಿದವರು ಆಧಾರ್ ಅಪ್ಡೇಟ್ ಮಾಡುವುದು ಸಹ ಬಹಳ ಮುಖ್ಯ ವಾಗುತ್ತದೆ. ಕೇಂದ್ರ ಸರ್ಕಾರ ಇದೀಗ ಈ ಬಗ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ನೀವು ಆಧಾರ್ ಅಪ್ಡೇಟ್ ‌ಮಾಡದೇ ಇದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಸ್ಥಗಿತ ಆಗಲಿದೆ.

ಈ ಅವಕಾಶ ನೀಡಿದೆ:

advertisement

ಇದೀಗ ಆಧಾರ್ ಕಾರ್ಡ್ (Aadhaar Card) ನವೀಕರಣ ಮಾಡದೇ ಇದ್ದವರಿಗೆ‌ ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.ಜೂನ್ 14 ರವರೆಗೆ ಆಧಾರ್‌ ಅನ್ನು ಆನ್‌ಲೈನ್‌ನಲ್ಲಿ ದಾಖಲೆ ಗಳನ್ನು ಅಪ್‌ಡೇಟ್ ಮಾಡುವ ಸೌಲಭ್ಯವನ್ನು ನೀಡಿದ್ದು ಮಾರ್ಚ್‌ 15 ರಿಂದ ಜೂನ್ 14 ರವರೆಗೆ ಈ ಉಚಿತ ಅಪ್ಡೇಟ್ ಸೌಲಭ್ಯಕ್ಕೆ ಅವಕಾಶ ನೀಡಿದೆ.

ಮಾಹಿತಿ ಅಪ್ಡೇಟ್ ಮಾಡಿ:

 

Image Source: TV9 Bharatvarsh

 

ನೀವು ಆಧಾರ್ ಕಾರ್ಡ್ ಹೊಂದಿದ್ದು ಅದನ್ನು ಕಳೆದ 10 ವರ್ಷಗಳಿಂದ ನೀವು ನವೀಕರಿಸದಿದ್ದರೆ ಆಧಾರ್ ಅವಧಿ ಮುಗಿದಿದೆ ಎಂದರ್ಥ. ನವೀಕರಣ ಮಾಡದೇ ಇದ್ದಲ್ಲಿ UIDAI ಆಧಾರ್ ಕಾರ್ಡ್ ಅವಧಿ ಮುಗಿದಿದೆ ಎಂದು ತಿಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಹಾಗಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಅವಶ್ಯಕವಾಗಿದೆ.

ನೊಂದಣಿ ಮಾಡಿ:

ಮೊದಲಿಗೆ ನೀವು UIDAI ಲಿಂಕ್‌‌ ssup.uidai.gov.in ಇಲ್ಲಿ ಲಾಗಿನ್ ಆಗಿ. ಬಳಿಕ‌ ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ ಎನ್ನುವುದನ್ನು ಆಯ್ಕೆ ಮಾಡಿ.ಬಳಿಕ 12-ಅಂಕಿಯ UID ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ, ಸೆಂಡ್ OTP ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರಲಿದ್ದು OTP ನಮೂದಿಸಿ,ನಂತರ ನಿಮ್ಮ ಆಧಾರ್ ಕಾರ್ಡ್ ದಾಖಲೆ ಯನ್ನು ಆಪ್ಡೆಟ್ ಮಾಡಿ.

advertisement

Leave A Reply

Your email address will not be published.