Karnataka Times
Trending Stories, Viral News, Gossips & Everything in Kannada

SIM Card Rules: ಒಂದೇ ಫೋನ್ ನಲ್ಲಿ 2 ಸಿಮ್ ಇದ್ದವರಿಗೆ ಹೊಸ ಸೂಚನೆ! ಭಾರತ ಸರ್ಕಾರ ನಿರ್ಧಾರ

advertisement

TRAI ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟೆಲಿಕಾಂ ಇಂಡಸ್ಟ್ರಿಯ ಪ್ರತಿಯೊಂದು ನಿಯಮಾವಳಿಗಳನ್ನ ಕಂಟ್ರೋಲ್ ಮಾಡುವಂತಹ ಹಾಗೂ ಜಾರಿಗೆ ತರುವಂತಹ ಜವಾಬ್ದಾರಿಯನ್ನು ಹಾಗೂ ಹಕ್ಕನ್ನು ಹೊಂದಿದೆ. ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ನೀವು ಎರಡು ಸಿಮ್ (2 SIM Card) ಗಳನ್ನು ಹೊಂದಿದ್ದು ಒಂದು ಚಾಲ್ತಿಯಲ್ಲಿ ಇಲ್ಲದೆ ಹೋದರು ಕೂಡ ಅದನ್ನ ಬಳಸ್ತಾ ಇದ್ದೀರಿ ಅಂತ ಅಂದ್ರೆ ನೀವು ಅದಕ್ಕೆ ದಂಡವನ್ನು ಕಟ್ಟಬೇಕಾದ ಅಂತಹ ಅವಶ್ಯಕತೆ ಇದೆ ಎಂಬುದಾಗಿ ಜಾರಿಗೆ ತಂದಿರುವಂತಹ ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

WhatsApp Join Now
Telegram Join Now

TRAI ಸಂಸ್ಥೆ ಜಾರಿಗೆ ತಂದಿರುವಂತಹ ಹೊಸ ನಿಯಮಗಳ ಪ್ರಕಾರ ಸಾಕಷ್ಟು ಸಮಯಗಳ ಸಾಕಷ್ಟು ಸಮಯಗಳಿಂದ ರಿಚಾರ್ಜ್ ಮಾಡದೆ ಇರುವಂತಹ ನಂಬರ್ ಅನ್ನು ರದ್ದು ಮಾಡಿದ ನಂತರ ಕೂಡ ಮೊಬೈಲ್ ನಲ್ಲಿ ಇಟ್ಟುಕೊಳ್ಳುವುದರಿಂದ ಇದರಿಂದ ಬೇರೆ ಗ್ರಾಹಕರಿಗೆ ಹೊರೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕಾಗಿ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂಬುದಾಗಿ ಹೇಳಿಕೊಂಡಿದೆ.

ಯಾಕೆ ದಂಡವನ್ನು ವಸೂಲು ಮಾಡುತ್ತಿದ್ದಾರೆ?

 

Image Source: Asurion

 

advertisement

ಸಾಕಷ್ಟು ಜನ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಎರಡು ಸಿಮ್ ಗಳನ್ನು ಹೊಂದಿರುವ ಸಂದರ್ಭದಲ್ಲಿ ಒಂದು ಸಿಮ್ (SIM Card) ಅನ್ನು ಮಾತ್ರ ಹೆಚ್ಚಾಗಿ ಬಳಸುತ್ತಾರೆ ಹಾಗೂ ಇನ್ನೊಂದು ಸಿಮ್ ಅನ್ನು ಕಡಿಮೆ ಅಥವಾ ಬಳಸುವುದೇ ಬಹಳಷ್ಟು ವಿರಳ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಅವರು ರಿಚಾರ್ಜ್ ಕೂಡ ಮಾಡೋದಿಲ್ಲ ಹಾಗೂ ಇದರಿಂದಾಗಿ ಸಂಸ್ಥೆಗೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಈ ರೀತಿಯ ದಂಡವನ್ನು ಹೊಸಲು ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ.

ಈ ರೀತಿಯ ಸಿಮ್ (SIM Card) ಗಳ ಮೇಲೆ ಹೆಚ್ಚುವರಿ ಶುಲ್ಕವನ್ನು ಕೇವಲ ಭಾರತ ದೇಶ ಮಾತ್ರವಲ್ಲದೆ ಆಸ್ಟ್ರೇಲಿಯಾ, ಸಿಂಗಾಪುರ್, ಬೆಲ್ಜಿಯಂ, ಫಿನ್ಲ್ಯಾಂಡ್, ಯುನೈಟೆಡ್ ಕಿಂಗ್ಡಮ್, ಸ್ವಿಜರ್ಲ್ಯಾಂಡ್, ಪೋ ಲ್ಯಾಂಡ್, ನೈಜೀರಿಯಾ ದಕ್ಷಿಣ ಆಫ್ರಿಕಾ ಸೇರಿದಂತೆ ಸಾಕಷ್ಟು ಪ್ರಮುಖ ದೇಶಗಳಲ್ಲಿ ವಸೂಲು ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

 

Image Source: Business League

 

ಇನ್ನು ಕೆಲವೊಂದು ಪ್ರೀಮಿಯಂ ಮೊಬೈಲ್ ನಂಬರ್ ಗಳನ್ನ ಖರೀದಿ ಮಾಡುವುದಕ್ಕಾಗಿ ಹರಾಜು ಪ್ರಕ್ರಿಯೆ ಕೂಡ ಈ ಸಂದರ್ಭದಲ್ಲಿ ನಡೆಯುತ್ತದೆ ಎನ್ನುವುದಾಗಿ ತಿಳಿದು ಬರುತ್ತದೆ. ಕೆಲವೊಂದು ಗಣ್ಯ ವ್ಯಕ್ತಿಗಳು ತಮಗೆ ಲಕ್ಕಿ ನಂಬರ್ ಬೇಕೆನ್ನುವುದಾಗಿ ಅದೇ ನಂಬರ್ ಅನ್ನು ಆಯ್ಕೆ ಮಾಡುವುದಕ್ಕೆ ಹೋಗುತ್ತಾರೆ ಆ ಸಂದರ್ಭದಲ್ಲಿ ಅದರ ಮೇಲೆ ಹರಾಜು ಪ್ರಕ್ರಿಯೆ ಕಂಡುಬರುತ್ತದೆ. ಹೀಗಾಗಿ ಸಂಸ್ಥೆ ಅಧಿಕೃತವಾಗಿ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ಯಾವುದೇ ರೀತಿಯ ದೀರ್ಘಕಾಲಿಕವಾಗಿ ಆಕ್ಟಿವ್ ಆಗಿಲ್ಲದೆ ಇರುವಂತಹ ನಂಬರನ್ನು ನೀವು ಬಳಸ್ತಾಯಿದ್ರೆ ನೀವು ಹೆಚ್ಚುವರಿ ದಂಡವನ್ನು ಕಟ್ಟಬೇಕಾಗುತ್ತೆ.

advertisement

Leave A Reply

Your email address will not be published.