Karnataka Times
Trending Stories, Viral News, Gossips & Everything in Kannada

RBI New Rule: ಒಂದೇ ಫೋನ್ ಸಂಖ್ಯೆಯೊಂದಿಗೆ ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ RBI ನಿಂದ ಈ ನಿಯಮ

advertisement

ಇಂದು ಮೊಬೈಲ್ ಅತೀ ಅಗತ್ಯವಾದ ವಸ್ತು ವಾಗಿದ್ದು ಪ್ರತಿಯೊಬ್ಬರ ಕೈ ನಲ್ಲೂ ಮೊಬೈಲ್ ಇದ್ದೆ ‌ಇರಲಿದೆ. ದಿನ ನಿತ್ಯದ ವ್ಯವಹಾರ,ಕೆಲಸ ಇತ್ಯಾದಿ ಮೊಬೈಲ್ ಮೂಲಕವೇ ಇಂದು ನಡೆಯುತ್ತಿದೆ. ಅದೇ ರೀತಿ ಇಂದು ಆಧಾರ್,ಪ್ಯಾನ್,ರೇಷನ್ ಕಾರ್ಡ್ ಇತ್ಯಾದಿ ಗಳಿಗೂ ಮೊಬೈಲ್ ಲಿಂಕ್ ಅನ್ನೋದು ಕಡ್ಡಾಯ ಕೂಡ ಆಗಿದೆ. ಅದೇ ರೀತಿ ಬ್ಯಾಂಕ್ ಖಾತೆಗೂ ಕೂಡ ಮೊಬೈಲ್ ಲಿಂಕ್ ಅನ್ನೋದು ಕಡ್ಡಾಯ ಕೂಡ ಆಗಿದೆ‌‌.ಇದೀಗ ಬ್ಯಾಂಕ್ ಖಾತೆ ಲಿಂಕ್ ವಿಚಾರವಾಗಿ RBI ಈ ಬಗ್ಗೆ ಮಹತ್ವದ ಮಾಹಿತಿ ಯೊಂದು ನೀಡಿದೆ.

WhatsApp Join Now
Telegram Join Now

ಬಹು ಖಾತೆ ಇರಲಿದೆ:

 

Image Source: ThePrint

 

ಇಂದು ಬ್ಯಾಂಕ್ ಖಾತೆ ಅನ್ನೋದು ಬಹಳ ಮುಖ್ಯ. ಯಾವುದೇ ಸರಕಾರದ ಹಣ ಖಾತೆಗೆ ಜಮೆ ಯಾಗ ಬೇಕಿದ್ದಲ್ಲಿ ಬ್ಯಾಂಕ್ ಖಾತೆ ಬೇಕಿರಲಿದೆ. ಚಿಕ್ಕ ಮಕ್ಕಳಿಂದ ವಯಸ್ಕರವರೆಗೆ ಪ್ರತಿಯೊಬ್ಬರೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಬೇಕಿರಲಿದೆ.

ಇಂದು ಬ್ಯಾಂಕ್ ಖಾತೆ ಅನ್ನೋದು ಒಂದೇ ಸಂಖ್ಯೆಯೊಂದಿಗೆ ಹೆಚ್ಚಿನ ಖಾತೆಗಳನ್ನು ತೆರೆಯುವ ಸಾಧ್ಯತೆ ಇರುವುದರಿಂದ ಅನೇಕ ಜನರು ಅನೇಕ ರೀತಿಯ ಬ್ಯಾಂಕ್ ಖಾತೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಉದ್ಯೋಗಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇತರರು ಗೃಹ ಸಾಲ (Home Loan) ಮತ್ತು ವಾಹನ ಸಾಲಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ.

advertisement

RBI ನಿಯಮ:

 

Image Source: NDTV

 

RBI ಕೂಡ ಇಂದು ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದು ಹಣ ಸುರಕ್ಷಿತವಾಗಿರಿಸಲು ಬ್ಯಾಂಕುಗಳಿಗೆ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಅನೇಕ ಬ್ಯಾಂಕ್ ಖಾತೆಗೆ ಒಂದೆ ಮೊಬೈಲ್ ನಂಬರ್ ಲಿಂಕ್ ಮಾಡಿರುವ ಬಗ್ಗೆಯು RBI ಹೊಸ ನಿಯಮ ಜಾರಿಗೆ ತಂದಿದೆ, ಗ್ರಾಹಕರ ಖಾತೆಗಳ ಸುರಕ್ಷತೆಯಲ್ಲಿ ಬದಲಾವಣೆಗಳನ್ನು ಮಾಡಲು ಅರ್ ಬಿ ಐ ಈ ನಿಯಮ ಜಾರಿಗೆ ತಂದಿದೆ.

ಕಡ್ಡಾಯ ವಾಗಿದೆ:

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಯನ್ನು ನೋಂದಾಯಿಸುವುದು ಕಡ್ಡಾಯ ಕೂಡ ಆಗಿದೆ. ಹಾಗಾಗಿ ಹೆಚ್ಚು ಖಾತೆಗಳನ್ನು ಹೊಂದಿರುವವರು ಸಹ ಒಂದೇ ಮೊಬೈಲ್ ಸಂಖ್ಯೆಯನ್ನು ನೋಂದಾವಣೆ ಮಾಡುತ್ತಾರೆ. ಇದರಿಂದ ಮುಂದಕ್ಕೆ ಸಮಸ್ಯೆ ಉಙಟಾಗಬಹುದು. ಹಾಗಾಗಿ RBI ಇದಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು ನೀವು ಹೊಸ ಬ್ಯಾಂಕ್ ಖಾತೆಯನ್ನು ತೆರೆದರೆ ನೀವು ಕೆವೈಸಿ ಫಾರ್ಮ್ ಅನ್ನು ಪೂರ್ಣಗೊಳಿಸಬೇಕಾಗಿದ್ದು ಇದಕ್ಕಾಗಿ, ಆರ್ಬಿಐ ಕೆವೈಸಿಯ ನಿಯಮ ಮತ್ತು ಮಾನದಂಡಗಳನ್ನು ಬದಲಾವಣೆ ಮಾಡಿದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಮತ್ತು ಒಂದೇ ಸಂಖ್ಯೆಗೆ ಲಿಂಕ್ ಆಗಿರುವ ಗ್ರಾಹಕರು ಕೆವೈಸಿ ಮಾಡಲು ನವೀಕರಣ ಮಾಡಬಹುದು.ಆದರೆ ಜಂಟಿ ಖಾತೆಗಳ ಸಂದರ್ಭದಲ್ಲಿ, ಕೆವೈಸಿ ಫಾರ್ಮ್ ನಲ್ಲಿ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡಿ ಎಂದು ಅರ್ ಬಿ ಐ ತಿಳಿಸಿದೆ.

advertisement

Leave A Reply

Your email address will not be published.