Karnataka Times
Trending Stories, Viral News, Gossips & Everything in Kannada

LPG Cylinder: ಗ್ಯಾಸ್‌ ಸಿಲಿಂಡರ್‌ ಹೊಂದಿರುವವರಿಗೆ ಈ ನಿಯಮ ಕಡ್ಡಾಯ

advertisement

ಹಿಳೆಯರಿಗೆ ಮೂಲಭೂತ ಅವಶ್ಯಕ ವಸ್ತುಗಳು ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಅಡುಗೆ ತಯಾರಿಸಲು ಸುಲಭವಾಗುವಂತೆ ಮಾಡಲು ಹೊಸ ಯೋಜನೆಯನ್ನು ಸರಕಾರ ರೂಪಿಸಿದೆ.

WhatsApp Join Now
Telegram Join Now

ಉಜ್ವಲ ಯೋಜನೆ:

 

Image Source: Aaj Tak

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು, ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಕಲ್ಪಿಸುವ ನಿಟ್ಟಿನಲ್ಲಿ ‌ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ಸಬ್ಸಿಡಿ ಯನ್ನು ಕೂಡ ವಿತರಣೆ ಮಾಡುತ್ತಿದೆ. ಆದರೆ ಇದೀಗ ಈ ಸೌಲಭ್ಯ ಪಡೆಯುವ ಫಲಾನುಭವಿಗಳಿಗೆ ಹೊಸ ನಿಯಮ ಜಾರಿಗೆ ತಂದಿದೆ.

ಇ ಕೆವೈಸಿ ಕಡ್ಡಾಯ:

 

Image Source: AndhraJyothy

 

ಇದೀಗ ಗ್ಯಾಸ್‌ ಸಿಲಿಂಡರ್‌ (LPG Cylinder) ಹೊಂದಿರುವ ಕುಟುಂಬಗಳಿಗೆ ಹೊಸ ನಿಯಮ ವನ್ನು ಕಡ್ಡಾಯ ಮಾಡಿದ್ದು ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರು ಕೆವೈಸಿ ಮಾಡವುದು ಕಡ್ಡಾಯ ವಾಗಿದೆ. ಒಂದು ವೇಳೆ ಇ-ಕೆವೈಸಿ ಮಾಡದೇ ಇದ್ದಲ್ಲಿ ಅವರಿಗೆ‌ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ.

advertisement

ನಕಲಿ ದಾಖಲೆ ಹೆಚ್ಚಳ:

ಇಂದು‌ ನಕಲಿ ದಾಖಲೆಗಳನ್ನು ನೀಡಿ ಸರಕಾರಿ ಸೌಕರ್ಯ ಅಲ್ಲದೆ ನಕಲಿ‌ದಾಖಲೆ ನೀಡಿ ಸಿಲಿಂಡರ್ ಪಡೆದುಕೊಳ್ಳುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಮನೆಯಲ್ಲಿ ಒಂದೇ ಹೆಸರಿನ ಎರಡು ಮತ್ತು ಅದಕ್ಕಿಂತ ಹೆಚ್ಚು ಸಿಲಿಂಡರ್ ಗಳಿದ್ದರೆ ಎರಡನೇ ಸಿಲಿಂಡರ್ ಸ್ವಯಂಚಾಲಿತವಾಗಿ ಬ್ಲಾಕ್ ಆಗಲಿದೆ.ಹಾಗಾಗಿ ಎಲ್ಲಾ ಅಕ್ರಮ ಸಂಪರ್ಕಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು ಇದಲ್ಲದೇ 1 ಮನೆಯಲ್ಲಿ ಏರಡಕ್ಕಿಂತ ಹೆಚ್ಚಿನ ಸಿಲಿಂಡರ್ ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹದೇ ಸಂಪರ್ಕಗಳನ್ನು ಪರಿಶೀಲಿಸಲು ಗ್ಯಾಸ್ ಏಜೆನ್ಸಿಗಳಿಗೂ ತಿಳಿಸಲಾಗಿದೆ

ಅರ್ಜಿ ಸಲ್ಲಿಸಿ:

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ (LPG Cylinder) ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ, ಮೊದಲಿಗೆ pmujjwalayojana.com ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಇಲ್ಲಿ ಬೇಕಾದ ದಾಖಲೆಗಳ ಮಾಹಿತಿ ‌ನೀಡಿ.

ಈ ದಾಖಲೆ ಕಡ್ಡಾಯ:

ಇದಕ್ಕಾಗಿಯೇ ಕೆಲವು ದಾಖಲೆ ಅಗತ್ಯ ಇರಲಿದ್ದು

  • ಗ್ಯಾಸ್ ಗ್ರಾಹಕರ ಸಂಖ್ಯೆ
  • ವಿಳಾಸ ಪುರಾವೆ
  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಮತದಾರರ ಗುರುತಿನ ಚೀಟಿ ಪಾಸ್‌ಪೋರ್ಟ್
  • ಪ್ಯಾನ್ ಕಾರ್ಡ್ ಇತ್ಯಾದಿ ದಾಖಲೆ ಬೇಕು.

advertisement

Leave A Reply

Your email address will not be published.