Karnataka Times
Trending Stories, Viral News, Gossips & Everything in Kannada

Property Records: ಜಮೀನಿನ ಈ 7 ದಾಖಲೆ ಇಟ್ಟುಕೊಂಡವರಿಗೆ ಗುಡ್ ನ್ಯೂಸ್! ಕೋರ್ಟ್ ಹೊಸ ತೀರ್ಪು

advertisement

ಹಿಂದೆಲ್ಲ ಎಕರೆಗಟ್ಟಲೆ ಜಾಗ ಇರುತ್ತಿತ್ತು. ಅದನ್ನು ಕೃಷಿ ತೋಟ, ವ್ಯವಸಾಯ, ಮನೆ ಇತ್ಯಾದಿ ನಿರ್ಮಾಣಕ್ಕೆ ಬಳಕೆ ಮಾಡುತ್ತಿರುವುದನ್ನು ನಾವು ಕಾಣಬಹುದು. ಆದರೆ ಈಗ ಕಾಲ ಬಹುಮಟ್ಟಿಗೆ ಬದಲಾಗುತ್ತಿದೆ. ಹಿಂದೆ ಇದ್ದ ಜಾಗ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಮಾರಾಟ ಮಾಡಿದ್ದವರಿಗೆ ಅಥವಾ ಹಣಕ್ಕಾಗಿ ಮಾರಾಟ ಮಾಡಿದ್ದವರಿಗೆ ಈಗ ಹಣ ಸಂಗ್ರಹ ಇದ್ದರೂ ಒಂದೊಳ್ಳೆ ಜಾಗ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಬಹುದು. ಹಾಗಾದರೆ ನಿಮ್ಮ ಬಳಿ ಕೆಲವು ಅಗತ್ಯ ದಾಖಲೆಗಳು ಇದ್ದರೆ ಆಗ ಅಂತಹ ಜಾಗ ನಿಮ್ಮದೆ ಆಗುವ ಸಾಧ್ಯತೆ ಇರಲಿದ್ದು ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಕೆಲವೊಂದು ಬಾರಿ ಪೂರ್ವಜರಿಂದ ಬಂದ ಆಸ್ತಿಗಳಿಗೆ ಜಮೀನಿನ ಮೇಲೆ ಅಧಿಕಾರ ಸ್ಥಾಪಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದು. ಹಾಗಾಗಿ ಅನೇಕ ಜನರು ಆಸ್ತಿ (Property) ಕಳೆದು ಕೊಂಡಿದ್ದು ಇದೆ. ಸ್ವಂತ ಆಸ್ತಿ (Own Property) ಆಗಿದ್ದರು ಅದನ್ನು ಬೇರೆ ಅವರು ಪಡೆದರೆ ಅಧಿಕಾರ ವಹಿಸಿ ಬಳಿಕ ಅದೇ ಆಸ್ತಿಗೆ ಅವರೇ ಮಾಲಕರಾಗಿದ್ದ ಸಾಕಷ್ಟು ಉದಾಹರಣೆ ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಆಸ್ತಿಯ ಮಾಲಕನು ಒಬ್ಬರಾಗಿದ್ದರೆ ಆ ಒಂದು ಆಸ್ತಿ ನೋಡಿಕೊಳ್ಳುತ್ತಿರುವವನೇ ಮತ್ತೊಬ್ಬ ಎನ್ನಬಹುದು.

ನಖಲಿ ದಾಖಲೆ:

 

Image Source: The Hindu

 

advertisement

ಇತ್ತೀಚಿನ ದಿನದಲ್ಲಿ ಆಸ್ತಿ (Property) ಯನ್ನು ಪಡೆಯುವ ಸಲುವಾಗಿ ನಖಲಿ ದಾಖಲೆ ತೋರಿಸಿ ಭೂಮಿ ಕಬ್ಜ ಮಾಡಿಕೊಂಡ ಸಾಕಷ್ಟು ಉದಾಹರಣೆಯನ್ನು ನಾವು ಕಾಣಬಹುದು. ನಕಲಿ ದಾಖಲೆ ಪ್ರಮಾಣ ಅಧಿಕ ಆಗಿದ್ದ ಹಿನ್ನೆಲೆಯಲ್ಲಿ ಸರಕಾರ ಕೂಡ ಆಸ್ತಿಯ ಮಾಲಕರಿಗೆ ಭೂಮಿಯನ್ನು ಸುರಕ್ಷಿತವಾಗಿ ಕಾಪಾಡಿ ಇಟ್ಟುಕೊಳ್ಳಲು ಸಲಹೆ ಸೂಚನೆ ನೀಡುತ್ತಲೇ ಇದೆ.

ಭೂಮಿಯ ಮಾಲಿಕತ್ವದ ಯಾವುದೇ ವಿವಾಧ ಕಂಡು ಬಂದರು ಭೂಮಿಗೆ ಸಂಬಂಧ ಪಟ್ಟ‌ ಕೆಲವು ಅಗತ್ಯ ಮಾಹಿತಿ ನಿಮ್ಮ ಬಳಿ ಇದ್ದರೆ ಆಗ ನೀವು ಯಾರಿಗೂ ಹೆದರುವ ಅಗತ್ಯವಿಲ್ಲ ಎನ್ನಬಹುದು.

ಈ ದಾಖಲೆಗಳು ಅಗತ್ಯ:

  • ಭೂಮಿಯ ಸರ್ವೇ ನಕ್ಷೆ ಇದ್ದಲ್ಲಿ ಮಾಲಿಕರು ಎನ್ನಲು ಬೇಕಾದ ಒಂದು ಅಗತ್ಯ ದಾಖಲೆ ಎಂದು ಇದನ್ನು ಪರಿಗಣಿಸಲಾಗುವುದು.
  • ಪ್ರಾಪರ್ಟಿ ಡಾಕ್ಯುಮೆಂಟ್ (Property Records) ನಿಂದಾಗಿ ಯಾರ ಬಳಿ ಎಷ್ಟು ಕೃಷಿಯೇತರ ಭೂಮಿ ಇದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.
  • ಪ್ರಾಪರ್ಟಿಯ ಟ್ಯಾಕ್ಸ್ ರಶೀದಿ, Encumbrance Certificate, NOC ಸರ್ಟಿಫಿಕೇಟ್, Mutations Registration Extracts, Occupancy Certificate, ಜನರಲ್ ಪವರ್ ಆಫ್ ಅಟಾರ್ನಿ, ಪ್ರೊಸಿಶನ್ ಲೆಟರ್ ಅನ್ನು ನೀವು ಹೊಂದಿದ್ದರೆ ಆ ಆಸ್ತಿ ನಿಮ್ಮದೆ ಎಂದು ಅನಿಸಿಕೊಳ್ಳಲಿದೆ.

ನಿಮ್ಮ ಜಮೀನಿನ ಮೇಲೆ ಯಾರಾದರೂ ಅಕ್ರಮ ಪ್ರವೇಶ ಮಾಡಲು ಬಂದರೆ ಆಗ ನೀವು ಈ ಸರ್ಟಿಫಿಕೇಟ್ ಗಳ ಸಹಾಯದಿಂದ ನಿಮ್ಮದೇ ಆಸ್ತಿ ಎಂದು ಸಂಪೂರ್ಣವಾಗಿ ಹೇಳುವ ಅಧಿಕಾರ ಪಡೆಯಲಿದ್ದೀರಿ ಎನ್ನಬಹುದು. ಹಾಗೂ ಯಾರಾದರೂ ನಿಮ್ಮ ಆಸ್ತಿ ವಶ ಪಡಿಸಿಕೊಳ್ಳುವ ಸಾಧ್ಯತೆ ಇದ್ದರೂ ಅದನ್ನು ಕೂಡ ತಡೆಗಟ್ಟಲು ಇದೊಂದು ಸೂಕ್ತ ಉಪಾಯ ಎಂದು ಕೂಡ ಹೇಳಬಹುದು.

advertisement

Leave A Reply

Your email address will not be published.