Karnataka Times
Trending Stories, Viral News, Gossips & Everything in Kannada

Ratan Tata: ಮದುವೆಯಾಗದ ರತನ್ ಟಾಟಾ ಅವರ ಆಸ್ತಿ ಯಾರಿಗೆ ಸೇರಲಿದೆ? ನಿರ್ಧಾರ ತಿಳಿಸಿದ ಟಾಟಾ.

advertisement

Ratan Tata Net Worth: ರತನ್ ಟಾಟಾ ಭಾರತದ ಭವಿಷ್ಯ ಹಾಗೂ ಇತಿಹಾಸದ ಒಂದು ಪ್ರಮುಖವಾದ ಹೆಸರು ಎಂದು ಹೇಳಬಹುದಾಗಿದೆ. ಈ ಮನುಷ್ಯ ಇಷ್ಟಪಟ್ಟಿದ್ರೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯ ರೂಪದಲ್ಲಿ ಕಾಣಿಸಿಕೊಳ್ಳಬಹುದಿತ್ತು ಆದರೆ ತಮ್ಮ ಕುಟುಂಬದ ಮೌಲ್ಯಗಳನ್ನು ಎತ್ತಿ ಹಿಡಿದು ಜನರಿಗೆ ಸೇವೆ ಹಾಗೂ ಅವರ ಕಷ್ಟಕ್ಕೆ ನಿಲ್ಲುವಂತಹ ವ್ಯಕ್ತಿತ್ವವನ್ನು ತೋರಿಸುವ ಮೂಲಕ ಅದೃಷ್ಟ ಹಾಗೂ ಅವಕಾಶ ಎರಡನ್ನು ಕೂಡ ಕಳೆದುಕೊಳ್ಳುತ್ತಾರೆ. ಇವತ್ತಿಗೂ ಕೂಡ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಆದಾಯವನ್ನು ಸೃಷ್ಟಿಸುವಂತಹ ಸಂಸ್ಥೆಯನ್ನು ಹೊಂದಿರುವಂತಹ ಇವರು ಯಾವತ್ತೂ ಕೂಡ ಶ್ರೀಮಂತರ ಪೈಕಿ ಅಲ್ಲಿ ಕಾಣಿಸಿಕೊಂಡವರಲ್ಲ.

WhatsApp Join Now
Telegram Join Now

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಟಾಟಾ ಟ್ರಸ್ಟ್ ಮೂಲಕ ರತನ್ ಟಾಟಾ ಅವರು 1500 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಬಡ ಕುಟುಂಬಗಳಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ನೀಡಿದರು ಮಾತ್ರವಲ್ಲದೆ ಭಾರತೀಯರಿಗೆ ಕಷ್ಟ ಬಂದರೆ ನನ್ನ ಇಡಿ ಆಸ್ತಿಯನ್ನೇ ಮಾರಾಟ ಮಾಡುವುದಕ್ಕೆ ಕೂಡ ನಾನು ಹಿಂಜರಿಯುವುದಿಲ್ಲ ಎನ್ನುವಂತಹ ಮಾತನ್ನು ರತನ್ ಟಾಟಾ ಅವರು ಆಡಿದ್ದಾರೆ ಅನ್ನೋದನ್ನ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. ಟಾಟಾ ಇದ್ರೆ ಭಾರತ ದೇಶ ಯಾವುದೇ ಸಮಸ್ಯೆ ಇಲ್ಲದೆ ಇರುತ್ತೆ ಅನ್ನೋದಾಗಿ ಪ್ರತಿಯೊಬ್ಬರೂ ಕೂಡ ರತನ್ ಟಾಟಾ ಅವರ ಮೇಲೆ ನಂಬಿಕೆ ಹೊಂದಿದ್ದಾರೆ.ratan tata property

advertisement

ರತನ್ ಟಾಟಾ ಅವರ ಟಾಟಾ ಸಮೂಹ ಸಂಸ್ಥೆಗಳ ಒಟ್ಟಾರೆ ಆಸ್ತಿಯನ್ನು ಲೆಕ್ಕಾಚಾರ ಹಾಕಿದರೆ ಅದೆಷ್ಟು ಲಕ್ಷ ಕೋಟಿ ರೂಪಾಯಿಗಳಾಗುತ್ತವೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದನ್ನ ವಂಶ ಪಾರಂಪರಿವಾಗಿ ಒಬ್ಬರಲ್ಲ ಒಬ್ಬರು ಮುಂದುವರಿಸಿಕೊಂಡು ಹೋಗುತ್ತಾರೆ ಹೊರತು ಯಾರು ಕೂಡ ಅದನ್ನ ಅನುಭವಿಸಬೇಕು ಎನ್ನುವ ದೃಷ್ಟಿಯಲ್ಲಿ ಮುಂದೆ ಬರುವುದಿಲ್ಲ. ಇನ್ನು ರತನ್ ಟಾಟಾ ಅವರ ಖುದ್ದಾಗಿ ಹೆಸರಿನಲ್ಲಿ ಇರುವಂತಹ ಆಸ್ತಿಯನ್ನು ಅವರು ಯಾರಿಗೆ ಕೊಡುವುದಕ್ಕೆ ನಿರ್ಧಾರ ಮಾಡಿದ್ದಾರೆ ಅನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿದ್ದೇವೆ.

ರತನ್ ಟಾಟಾ ಅವರ ಆಸ್ತಿ ಯಾರಿಗೆ ಸೇರುತ್ತೆ ?

ರತನ್ ಟಾಟಾ ಅವರ ಆಸ್ತಿ ತಮ್ಮ ಟಾಟಾ ಟ್ರಸ್ಟ್ ಮೂಲಕ ಬಡವರ್ಗದ ಜನರಿಗೆ ದಾನ ಮಾಡಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ತಮ್ಮ ಕೊನೆಯ ಸಂದರ್ಭದಲ್ಲಿ ಕೂಡ ತನ್ನಿಂದ ಆದಷ್ಟು ಈ ಸಮಾಜಕ್ಕೆ ನೀಡಿ ಹೋಗಬೇಕು ಎನ್ನುವಂತಹ ಮನೋಭಾವನೆ ರತನ್ ಟಾಟ ಅವರಲ್ಲಿ ಮಾತ್ರ ನಾವು ಕಾಣಬಹುದಾಗಿದೆ. ನಿಜಕ್ಕೂ ಕೂಡ ಇಂಥವರನ್ನು ಹೊಂದಿರುವಂತಹ ನಮ್ಮ ದೇಶವೇ ಧನ್ಯ.ratan tata property

advertisement

Leave A Reply

Your email address will not be published.