Karnataka Times
Trending Stories, Viral News, Gossips & Everything in Kannada

Shakti Yojana: ಮಹಿಳೆಯರಿಗೆ ನೀಡುತ್ತಿರುವ ಉಚಿತ ಬಸ್ ಪ್ರಯಾಣದ ಕುರಿತಂತೆ ಹೊಸ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ! ಸಿಎಂ ನಿರ್ಧಾರ

advertisement

CM Of Karnataka : ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅಧಿಕಾರಿಕ ಬಂದ ನಂತರ ಕೂಡಲೇ ಜಾರಿಗೆ ತಂದಿರುವಂತಹ ಯೋಜನೆ ಅಂದ್ರೆ ಅದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆಗಿರುವಂತಹ ಶಕ್ತಿ ಯೋಜನೆ. ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣವನ್ನು ಮಹಿಳೆಯರಿಗೆ ರಾಜ್ಯದ ಒಳಗೆ ನೀಡಿತ್ತು.

ಈಗಾಗಲೇ ಈ ಯೋಜನೆ ಸಾಕಷ್ಟು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಆರಂಭದಲ್ಲಿ ಈ ಯೋಜನೆಗೆ ಯಾವ ರೀತಿಯಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

ksrtc

advertisement

ಆದರೆ ಇತ್ತೀಚಿನ ದಿನಗಳಲ್ಲಿ ಶಕ್ತಿಯೋಜನೆಯಲ್ಲಿ ಕೆಲವೊಂದು ಅವ್ಯವಹಾರಗಳು ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದ್ದು ಕಂಡಕ್ಟರ್ಗಳು ಟಿಕೆಟ್ ಅನ್ನು ಹೆಚ್ಚಿಗೆ ಬರೆದು ಅದರಲ್ಲಿ ಹಣವನ್ನು ಲಪಟೈಸುವಂತ ಕೆಲಸವನ್ನು ಮಾಡ್ತಾ ಇದ್ದಾರೆ ಎನ್ನುವುದಾಗಿ ಕೆಎಸ್ಆರ್ಟಿಸಿ ನಿಗಮಕ್ಕೆ ಈಗಾಗಲೇ ದೂರು ಸಲ್ಲಿಕೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಕೇಳಿ ಬಂದಿರುವಂತಹ ಆರೋಪಗಳ ಪ್ರಕಾರ ಬಸ್ಸಿನ ಒಳಗಡೆ ಹೆಚ್ಚು ಮಹಿಳೆಯರು ಇಲ್ಲದೆ ಇದ್ದರೂ ಕೂಡ ಹೆಚ್ಚಿನ ಟಿಕೆಟ್ ಬಳಕೆಯಾಗಿದೆ ಎನ್ನುವಂತಹ ಆರೋಪಗಳು ಕೇಳಿ ಬರುತ್ತಿದ್ದು ಈ ರೀತಿಯಾಗಿ ಕಂಡಕ್ಟರ್ಗಳು ಹೆಚ್ಚಿನ ಹಣವನ್ನು ಸುಲಿಗೆ ಮಾಡುವಂತಹ ಕೆಲಸ ಮಾಡ್ತಾ ಇದ್ದಾರೆ ಅನ್ನೋದಾಗಿ ತಿಳಿದು ಬಂದಿದೆ. ಈ ರೀತಿ ತಪ್ಪು ಕೆಲಸದ ಮೂಲಕ ಹಣವನ್ನು ಲಪಟಾಯಿಸುವಂತಹ ಕೆಲಸವನ್ನು ಮಾಡುವಂತಹ ಬಸ್ ನಿರ್ವಾಹಕರ ಮೇಲೆ ಅಂದರೆ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂಬುದಾಗಿ ತಿಳಿದುಬಂದಿದೆ.KSRTC AADHAR CARD RULES

ಬಸ್ ಟಿಕೆಟ್ ನಿಯಮ 22ರ ಅಡಿಯಲ್ಲಿ ಇನ್ಮುಂದೆ ಈ ರೀತಿ ಮಹಿಳೆಯರು ಬಸ್ ಹತ್ತದೇ ಇದ್ದರೂ ಕೂಡ ಹೆಚ್ಚಿನ ಮಹಿಳೆಯರು ಉಚಿತ ಬಸ್ ಪ್ರಯಾಣದ ಅಡಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂಬುದಾಗಿ ಸುಳ್ಳು ಟಿಕೆಟ್ ಹರಿಯುವಂತಹ ಹಾಗೂ ಅದರಲ್ಲಿ ಬೇರೆ ಟಿಕೆಟ್ಗಳನ್ನು ನೀಡಿ ಹಣವನ್ನು ಅಡ್ಡ ಮಾರ್ಗದಲ್ಲಿ ಸಂಪಾದನೆ ಮಾಡುವಂತಹ ಕಂಡಕ್ಟರ್ ಗಳನ್ನು ಹಿಡಿದ ನಂತರ ಅವರಿಗೆ ಮೆಮೋ ಜಾರಿಗೊಳಿಸಿ ವಿಚಾರಣೆಗೆ ಒಳಪಡಿಸುವಂತಹ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿದು ಬಂದಿದ್ದು, ಇದರ ಜೊತೆಗೆ ದೊಡ್ಡ ಮೊತ್ತದ ದಂಡವನ್ನು ಕೂಡ ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಹೀಗಾಗಿ ಉಚಿತ ಬಸ್ ಯೋಜನೆಯ ಹೆಸರಿನಲ್ಲಿ ಹಣವನ್ನ ದೋಚೋದಕ್ಕೆ ಹೋದರೆ ಬಸ್ ನಿರ್ವಾಹಕರು ಕೂಡ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು.

advertisement

Leave A Reply

Your email address will not be published.