Karnataka Times
Trending Stories, Viral News, Gossips & Everything in Kannada

PAN Card: ನಾಳೆ ಒಳಗೆ ಈ ಕೆಲಸ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯ

advertisement

ನಮ್ಮ ಬ್ಯಾಂಕಿನ ವ್ಯವಹಾರಳ ಮಿತಿ ಹಾಗೂ ಆದಾಯ ತೆರಿಗೆ ಇಲಾಖೆ (Income Tax Department) ಅಧಿನದಲ್ಲಿ ವ್ಯಕ್ತಿಯ ಆದಾಯ ಗಣತಿಗಾಗಿ ಪಾನ್ ಕಾರ್ಡ್ ಬಳಕೆ ಮಾಡಲಾಗುತ್ತಿದ್ದು ಇದನ್ನಿ TDS ಮತ್ತು 50,000 ಕ್ಕೆ ಮೇಲಿನ ಬ್ಯಾಂಕ್ ವಹಿವಾಟಿಗೆ ಹೆಚ್ಚಾಗಿ ಕೇಳಲಾಗುತ್ತದೆ. ಪ್ಯಾನ್ ಕಾರ್ಡ್ (PAN Card) ಜಾರಿಗೆ ತಂದ ಉದ್ದೇಶ ಒಳ್ಳೆಯದ್ದು ಇದ್ದರು ಅದನ್ನು ಎಲ್ಲ ವ್ಯವಹಾರಗಳಿಗೆ ಹೆಚ್ಚು ಬಳಕೆ ಮಾಡಲಾಗುತ್ತಿಲ್ಲ ಹಾಗಾಗಿ ಅಪ್ಡೇಟ್ ಮಾಡುವಂತೆ ಸತಕಾರ ಅನೇಕ ಸಲ ಸೂಚನೆ ನೀಡಿದರು ಜನ ನಿರ್ಲಕ್ಷ್ಯ ಮಾಡುವುದನ್ನು ನಾವು ಕಾಣಬಹುದು. ಅಪ್ಡೇಟ್ ಮಾಡುವ ಜೊತೆಗೆ ಪ್ಯಾನ್ ಕಾರ್ಡ್ (PAN Card) ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದ್ದು ಅನೇಕ ಕಡೆ ಇನ್ನು ಆಧಾರ್ ಲಿಂಕ್ ಪ್ರಕ್ರಿಯೆ ಬಾಕಿ ಉಳಿದಿದೆ.

WhatsApp Join Now
Telegram Join Now

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡು ಭಾರತಿಯ ಗುರುತಿನ ಅಂಶದಲ್ಲಿ ಕಂಡು ಬರುತ್ತಿದ್ದು ಅನೇಕರು ಇನ್ನು ಕೂಡ ಲಿಂಕ್ ಮಾತ್ರ ಮಾಡಿಸಿಲ್ಲ ಎನ್ನಬಹುದು. ಆಧಾರ್ ಕಾರ್ಡ್ (Aadhaar Card) ಅನ್ನು ರೇಶನ್ ಕಾರ್ಡ್ (Ration Card), ಬ್ಯಾಂಕ್ ಖಾತೆಗೆ ಕೂಡ ಲಿಂಕ್ ಮಾಡಲಾಗುತ್ತಿದ್ದು ಎಲ್ಲ ಕಡೆ KYC ಪ್ರಕ್ರಿಯೆ ಇನ್ನು ಕೂಡ ಇದೆ. ಸರಕಾರದ ತೆರಿಗೆ ವಿನಾಯಿತಿ ಹಾಗೂ ತೆರಿಗೆ ಹೆಚ್ಚಿನ ದರದಲ್ಲಿ ವಿಧಿಸುವುದು ತಪ್ಪಿಸಲು Pan cardಅಗತ್ಯವಾಗಿದ್ದು ನೀವು ಆಧಾರ್ ಲಿಂಕ್ ಮಾಡದೆ ಹೋದರೆ ಅದು ನಿಮಗೆ ಸಮಸ್ಯೆ ಆಗಲಿದೆ.

ಯಾವ ತರ ಸಮಸ್ಯೆ ಆಗುತ್ತದೆ?

ಪ್ಯಾನ್ ಕಾರ್ಡ್ (PAN Card) ಹಾಗೂ ಆಧಾರ್ ಲಿಂಕ್ ಮಾಡಬೇಕು ಎಂದು ಈ ಹಿಂದಿನಿಂದಲೂ ಸಲಹೆ ಸೂಚನೆ ನೀಡಲಾಗಿತ್ತು. ಈ ಪ್ರಕಾರ ಮೇ 31ರ ಒಳಗೆ ಆದಾಯ ತೆರಿಗೆ ಇಲಾಖೆಯ ಪಾವತಿದಾರರಿಗೆ ಸಲಹೆ ನೀಡಲಾಗಿದ್ದು ಯಾರು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲಾರರು ಅಂತವರ ಪ್ಯಾನ್ ಕಾರ್ಡ್ ನಿಷ್ಕ್ರಿಯ ಮಾಡಲು ಸರಕಾರ ಆದೇಶ ನೀಡಿದೆ. ಹಾಗಾಗಿ ನೀವು ಅಲರ್ಟ್ ಆಗಿ ಇಲ್ಲದೆ ಹೋದರೆ ನಿಮಗೆ ಸಮಸ್ಯೆ ಆಗಲಿದೆ.

advertisement

11 ಕೋಟಿ ಪ್ಯಾನ್ ಕಾರ್ಡ್ ನಿಷ್ಕ್ರಿಯ:

 

Image Source: Goodreturns

 

Permanent Account Number ಎಂದರೆ ಪ್ಯಾನ್ ಕಾರ್ಡ್ ನ ವಿಸ್ತ್ರತ ಅರ್ಥವಾಗಿದೆ. ಅಂದರೆ ಪ್ಯಾನ್ ಕಾರ್ಡ್ ಅನ್ನು ಸಕ್ರಿಯವಾಗಿ ಇಡುವುದು ನಮ್ಮ ಜವಾಬ್ದಾರಿ ಆಗಿದ್ದು ಈ ಬಗ್ಗೆ ಅನೇಕ ಸಲ ಸಲಹೆ ನೀಡಲಾಗಿದೆ. ಬಯೋಮೆಟ್ರಿಕ್ ಆಧಾರ್ ಲಿಂಕ್ ಮಾಡದೆ ಇದ್ದರೆ TDS ಸಾಮಾನ್ಯ ದರಕ್ಕಿಂತ ಅಧಕ ದರ ಕಟ್ ಆಗಲಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದೆ ಹಣ ವರ್ಗಾವಣೆ ಮಾಡಿದರೆ ತೆರಿಗೆ ಪಾವತಿ ಮೊತ್ತ ಅಧಿಕ ಇರಲಿದೆ. ಮೇ 31 ರ ಒಳಗೆ ಆಧಾರ್ ಪ್ಯಾನ್ ಲಿಂಕ್ ಮಾಡದೆ ಇದ್ದರೆ ಅಂತಹ ಪ್ಯಾನ್ ಕಾರ್ಡ್ ರದ್ದಾಗುತ್ತದೆ. ಸದ್ಯ 11 ಕೋಟಿ ಪ್ಯಾನ್ ಕಾರ್ಡ್ ಲಿಂಕ್ ಆಗದಿರುವುದು ತಿಳಿದು ಬಂದಿದೆ ಎಂದು ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಇನ್ನು ಬಾಕಿ ಇದೆ:

ಆಧಾರ್ ಮತ್ತು ಪ್ಯಾನ್ ಕಾರ್ಡ್ (PAN Card) ಅನ್ನು ಲಿಂಕ್ ಮಾಡಲು ನೀಡಿದ್ದು ಇನ್ನು ಲಿಂಕ್ ಆಗಲು ಬಾಕಿ ಇದೆ ಎಂದರೆ ಅದರ ಪ್ರಸ್ತುತ ಸ್ಥಿತಿ ತಿಳಿಯಬಹುದು. www.incometax.gov.in. ಗೆ ಭೇಟಿ ನೀಡಿ. ಕ್ಲಿಕ್ ಲಿಂಕ್ ಒಳಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ನಂಬರ್ ಹಾಕಿ. ಅಲ್ಲಿ ನಿಮಗೆ ಲಿಂಕ್ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿ ಕೂಡ ಸಿಗುತ್ತದೆ.

advertisement

Leave A Reply

Your email address will not be published.