Karnataka Times
Trending Stories, Viral News, Gossips & Everything in Kannada

Fridge Price: ಮಳೆಗೆ ಅರ್ಧದಷ್ಟು ಕುಸಿದ ಫ್ರಿಡ್ಜ್ ಬೆಲೆ! ಇಲ್ಲಿ ಸಿಗುತ್ತಿದೆ ಬೆಂಕಿ ಆಫರ್

advertisement

ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಬೇಸಿಗೆ ಇದ್ರೆ ಇನ್ನು ಕೆಲವು ಭಾಗಗಳಲ್ಲಿ ಮಳೆಗಾಲ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ. ಆದರೆ ಈ ಎರಡು ಸಮಯದಲ್ಲಿ ಕೂಡ ಫ್ರಿಡ್ಜ್ (Fridge) ಖಂಡಿತವಾಗಿ ಉಪಯೋಗಕ್ಕೆ ಬರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿನ ಆಹಾರ ಪದಾರ್ಥವನ್ನು ನಾಳೆಯವರೆಗೂ ಕೂಡ ಫ್ರೆಶ್ ಆಗಿ ಇಡಬೇಕು ಅಂತ ಅಂದ್ರೆ ಖಂಡಿತವಾಗಿ ಫ್ರಿಜ್ ಆಗತ್ಯತೆ ಇದ್ದೇ ಇರುತ್ತದೆ.

WhatsApp Join Now
Telegram Join Now

ಇನ್ನು ಬೇಸಿಗೆ ಸಂದರ್ಭದಲ್ಲಿ ಕೂಡ ಬೇಸಿಗೆಯ ಬೇಗೆಯನ್ನು ನೀಗಿಸುವುದಕ್ಕೆ ಬೇಕಾಗುವಂತಹ ಕೋಲ್ಡ್ ವಾಟರ್ ಅನ್ನು ಕೂಡ ನೀವು ಇದೇ ಫ್ರಿಜ್ ಮೂಲಕ ಪಡೆದುಕೊಳ್ಳಬಹುದಾಗಿದೆ ಹೀಗಾಗಿ ಫ್ರಿಡ್ಜ್ (Fridge) ಪ್ರತಿದಿನದ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರುವಂತಹ ಕೆಲಸಗಳನ್ನು ಮಾಡುತ್ತೆ ಅನ್ನೋದನ್ನ ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಇನ್ನು ಇವತ್ತಿನ ಈ ಲೇಖನದಲ್ಲಿ ಬೇಡಿಕೆ ಇದ್ದರೂ ಕೂಡ ಕಡಿಮೆ ಬೆಲೆಯಲ್ಲಿ ಯಾವ ರೀತಿಯಲ್ಲಿ ಪ್ರೀತಿ ಪಡೆದುಕೊಳ್ಳಬಹುದು ಅನ್ನೋದನ್ನ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಈಗಲೇ ಫ್ರಿಜ್ ಖರೀದಿ ಮಾಡಿದ್ರೆ ನಿಮಗೆ ಮುಂದಿನ ದಿನಗಳಲ್ಲಿ ಅದರ ಉಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಿದೆ ಹಾಗೂ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸಿಗುವುದು ಕೂಡ ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಇನ್ನು ನಾವು ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳುವುದಕ್ಕೆ ಹೊರಟಿರುವಂತಹ ಮಾಹಿತಿಗಳ ಮೂಲಕ ಎರಡರಿಂದ ನಾಲ್ಕು ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ಕಡಿಮೆ ಬೆಲೆಯಲ್ಲಿ ಇಎಂಐ ಮೂಲಕ ಕೂಡ ಫ್ರಿಡ್ಜ್ ಖರೀದಿ ಮಾಡುವಂತಹ ಅವಕಾಶವಿದ್ದು ಹಾಗಿದ್ರೆ ಬನ್ನಿ ಆ ಫ್ರಿಜ್ (Fridge) ಗಳು ಯಾವುವು ಅನ್ನೋದನ್ನ ತಿಳಿದುಕೊಳ್ಳೋಣ.

LG Single Door Fridge:

 

advertisement

Image Source: IndiaMART

 

19 ಲೀಟರ್ ಸಾಮರ್ಥ್ಯವನ್ನು ಹೊಂದಿರುವಂತಹ ಎಲ್ ಜಿ ಸಂಸ್ಥೆಯ ಸಿಂಗಲ್ ಡೋರ್ ಫ್ರಿಡ್ಜ್ ಅನ್ನು ನೀವು ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ನೀವು 9 ಲೀಟರ್ ಗಳ ಬಾಸ್ಕೆಟ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಮಧ್ಯಮ ವರ್ಗದ ಕುಟುಂಬದ ಅಗತ್ಯತೆಗಳನ್ನು ಪೂರೈಸುವಂತಹ ಕೆಲಸವನ್ನು ಇದು ಮಾಡುತ್ತದೆ.

ಮಾರುಕಟ್ಟೆಯಲ್ಲಿ ಸಿಂಗಲ್ ಡೋರ್ ಫ್ರಿಡ್ಜ್ (Single Door Fridge) ಗಳನ್ನ ಗ್ರಾಹಕರಿಗೆ ನೀಡುವಂತಹ ಸಾಕಷ್ಟು ಕಂಪನಿಗಳಲ್ಲಿ ಹೈಯರ್ ಕಂಪನಿ ಕೂಡ ಒಂದಾಗಿದ್ದು ಇದು ಕೂಡ ತನ್ನ ಸಿಂಗಲ್ ಡೋರ್ ಫ್ರಿಡ್ಜ್ (Single Door Fridge) ಅನ್ನು ಲಾಂಚ್ ಮಾಡಿದ್ದು ಇದನ್ನು ಕೂಡ ನೀವು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ನಾಲ್ಕು ಸ್ಟಾರ್ ರೇಟಿಂಗ್ ಹೊಂದಿರುವಂತಹ ಈ ಫ್ರಿಡ್ಜ್ ಒಂದು ಗಂಟೆಯಲ್ಲಿ ನೀರನ್ನು ಮಂಜುಗಡ್ಡೆ ಮಾಡುವ ಸಾಧ್ಯತೆಯನ್ನು ಹೊಂದಿದೆ. ಒಂದು ವರ್ಷದಲ್ಲಿ 130 ಕಿ.ವ್ಯಾ. ವಿದ್ಯುತ್ ಅನ್ನು ಬಳಕೆ ಮಾಡುವಂತಹ ಈ ಫ್ರಿಡ್ಜ್ ಒಂದು ವರ್ಷದ ವಾರಂಟಿಯನ್ನು ಕೂಡ ಹೊಂದಿದೆ.

 

Image Source: IndiaMART

 

ಗೋದ್ರೆಜ್ ಸಿಂಗಲ್ ಡೋರ್ ಫ್ರಿಡ್ಜ್ (LG Single Door Fridge) ಹಾಗೂ Whirlpool Single Door Fridge ಅನ್ನು ಕೂಡ ನೀವು ಈ ಮೇಲೆ ತಿಳಿಸಿರುವಂತೆ 70% ಆಫರ್ ನಲ್ಲಿ ಖರೀದಿ ಮಾಡಬಹುದಾಗಿದ್ದು ಇದು 4.5 ಸ್ಟಾರ್ ರೇಟಿಂಗ್ ಹೊಂದಿದೆ. ಆದಷ್ಟು ಶೀಘ್ರದಲ್ಲಿ ಇದನ್ನ ಫ್ಲಿಪ್ಕಾರ್ಟ್ ಮಾನ್ಸೂನ್ ಆಫರ್ ನಲ್ಲಿ ಖರೀದಿ ಮಾಡಬಹುದಾಗಿದ್ದು ನಿಗದಿತ ಸಮಯಗಳಿಗೆ ಮಾತ್ರ ಈ ಆಫರ್ ಅನ್ನು ಇಡಲಾಗಿದೆ.

advertisement

Leave A Reply

Your email address will not be published.