Karnataka Times
Trending Stories, Viral News, Gossips & Everything in Kannada

5G Smartphones: 10 ಸಾವಿರ ರೂ ಒಳಗೆ ಸಿಗುತ್ತಿವೆ ಈ ಟಾಪ್ 5 ಆಂಡ್ರಾಯ್ಡ್ 5G ಮೊಬೈಲ್ಸ್! ಎಲ್ಲಾ ಕಡೆ ಬುಕಿಂಗ್

advertisement

ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ ಫೋನ್ ಅನ್ನು ಹೊಂದಿರಲೇಬೇಕು ಎನ್ನುವಂತಹ ಅಲಿಖಿತ ನಿಯಮವಿದೆ. ಅದರಲ್ಲಿ ವಿಶೇಷವಾಗಿ ಇದು 5ಜಿ ಯುಗ. ಹೀಗಾಗಿ ಪ್ರತಿಯೊಬ್ಬರು ಕೂಡ ಇದೇ ಟೆಕ್ನಾಲಜಿ ಹೊಂದಿರುವಂತಹ ಸ್ಮಾರ್ಟ್ ಫೋನ್ ಗಳನ್ನು ಹೊಂದಲು ಇಷ್ಟ ಪಡ್ತಾರೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋಕೆ ಹೊರಟಿರೋದು. ಹತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಒಳಗಿನ ಬೆಲೆಯಲ್ಲಿ ಸಿಗುವಂತಹ 5 ಜಿ ಸ್ಮಾರ್ಟ್ ಫೋನ್ ಗಳು (5G Smartphones) ಯಾವುವು ಅದರ ಬಗ್ಗೆ.

WhatsApp Join Now
Telegram Join Now

Realme C65 5G Smartphone:

 

Image Credit: Business Today

 

Realme C65 5G ಮೊಬೈಲ್ ಫೋನ್ ಈ ಸಂದರ್ಭದಲ್ಲಿ ಮೊದಲನೇದಾಗಿ ಕಾಣಿಸಿಕೊಳ್ಳುತ್ತದೆ. MediaTek Dimensity 6300 ಪ್ರೊಸೆಸರ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಹಿಂಬದಿ ಐವತ್ತು ಮೆಗಾಪಿಕ್ಸೆಲ್ ಹಾಗೂ ಸೆಲ್ಫಿ ಕ್ಯಾಮೆರಾ ಎಂಟು ಮೆಗಾಪಿಕ್ಸೆಲ್ ಆಗಿದೆ.

5000mAh ಸಾಮರ್ಥ್ಯದ ಬ್ಯಾಟರಿ ನೀವು ಇದರಲ್ಲಿ ಕಾಣಬಹುದಾಗಿದೆ. 6.67 ಇಂಚಿನ ಡಿಸ್ಪ್ಲೇ ಅನ್ನು ಇದರಲ್ಲಿ ಅಳವಡಿಸಲಾಗಿದೆ. 4GB RAM ಕೂಡ ಇದರಲ್ಲಿದೆ. ಇದರ ಬೆಲೆ ರೂ.10,499 ರೂಪಾಯಿ ಆಗಿದೆ.

Xiaomi Redmi 13C 5G Smartphone:

 

Image Credit: Mint

 

Xiaomi Redmi 13C 5G ಇದರ ಬೆಲೆ ಕೂಡ ರೂ.10,499 ಆಗಿದೆ. 6.74 ಇಂಚಿನ ಡಿಸ್ಪ್ಲೇ ಇದರಲ್ಲಿದೆ. ಹಿಂಬದಿ 50+0.8 ಮೆಗಾ ಪಿಕ್ಸೆಲ್ ಕ್ಯಾಮೆರಾ ವನ್ನು ಅಳವಡಿಸಲಾಗಿದ್ದು ಸೆಲ್ಫಿ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಕ್ಲಾರಿಟಿ ಹೊಂದಿದೆ. 4GB RAM ಅನ್ನು ಕೂಡ ಈ ಸ್ಮಾರ್ಟ್ ಫೋನ್ ಹೊಂದಿರುವುದು ತಿಳಿದು ಬರುತ್ತದೆ.

Samsung Galaxy F14 5G Smartphone:

 

advertisement

Image Credit: India Today

 

Samsung Galaxy F14 5G ಸ್ಮಾರ್ಟ್ ಫೋನ್ ಕೂಡ ನಿಮಗೆ ಕೇವಲ 10,789 ರೂಪಾಯಿಗಳಿಗೆ ದೊರಕಲಿದೆ. 50+3MP ಹಿಂದಿನ ಕ್ಯಾಮರಾ ಹಾಗೂ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀವು ಈ ಸ್ಮಾರ್ಟ್ ಫೋನ್ ನಲ್ಲಿ ನೋಡಬಹುದಾಗಿದೆ.

6.6 ಇಂಚಿನ ಸ್ಕ್ರೀನ್ ಅನ್ನು ಕೂಡ ಈ ಮೊಬೈಲ್ನಲ್ಲಿ ಅಳವಡಿಸಲಾಗಿದೆ. Samsung Exynos 1330 ಪ್ರೊಫೆಸರ್ ಅನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.

POCO M6 Pro 5G Smartphone:

 

Image Credit: Digit

 

POCO M6 Pro 5G ಸ್ಮಾರ್ಟ್ ಫೋನ್ ಕೇವಲ ನಿಮಗೆ ರೂ.10999 ರೂಪಾಯಿಗಳಿಗೆ ದೊರಕಲಿದೆ. 50+2MP ಕ್ಲಾರಿಟಿಯ ಹಿಂಬದಿಯ ಕ್ಯಾಮೆರಾ ಗಳನ್ನು ಹಾಗೂ ಎಂಟು ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀವು ಕಾಣಬಹುದಾಗಿದೆ. 6.79 ಇಂಚಿನ ಡಿಸ್ಪ್ಲೇಯನ್ನು ಕೂಡ ನೀವು ಗಮನಿಸಬಹುದಾಗಿದೆ. Snapdragon 4 Gen 2 ಪ್ರೊಸೆಸರ್ ಅನ್ನು ಈ ಸ್ಮಾರ್ಟ್ ಫೋನ್ ನಲ್ಲಿ ನೋಡಬಹುದಾಗಿದೆ.

Moto G34 5G Smartphone:

 

Image Credit: India Today

 

Moto G34 ಸ್ಮಾರ್ಟ್ ಫೋನ್ ನಿಮಗೆ ಹನ್ನೊಂದು ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ದೊರಕುತ್ತದೆ. 50 ಹಾಗೂ 2 mp ಕ್ಲಾರಿಟಿ ಹೊಂದಿರುವಂತಹ ಹಿಂಬದಿಯ ಎರಡು ಕ್ಯಾಮರಗಳನ್ನು ಹಾಗೂ 16 ಮೆಗಾ ಪಿಕ್ಸೆಲ್ ಕ್ಲಾರಿಟಿಯ ಸೆಲ್ಫಿ ಕ್ಯಾಮೆರಾವನ್ನು ನೀವು ಗಮನಿಸಬಹುದಾಗಿದೆ.

6.5 ಇಂಚಿನ ಡಿಸ್ಪ್ಲೇ ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಕೂಡ ನೀವು ಈ ಮೊಬೈಲ್ ನಲ್ಲಿ ಕಾಣಬಹುದಾಗಿದೆ. Snapdragon 695 ಪ್ರೊಸೆಸರ್ ಕೂಡ ಇದರಲ್ಲಿದ್ದು 4GB RAM ಅನ್ನು ನೀವು ಸ್ಟೋರೇಜ್ ರೂಪದಲ್ಲಿ ಈ ಮೊಬೈಲ್ನಲ್ಲಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.